ಸಮಾನತೆಯ ಹಕ್ಕನ್ನು ನೀಡದ ಧರ್ಮವು ರೋಗದಂತೆ ! – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ

ನನ್ನ ಅಭಿಪ್ರಾಯದಲ್ಲಿ ಯಾವ ಧರ್ಮವು ನಿಮಗೆ ಸಮಾನ ಹಕ್ಕುಗಳನ್ನು ನೀಡುವುದಿಲ್ಲ, ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳುವುದಿಲ್ಲ, ಆ ಧರ್ಮವು ಒಂದು ಕಾಯಿಲೆಯಂತೆ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಡೆಂಗ್ಯೂ, ಮಲೇರಿಯಾ, ಕೊರೊನಾ ದಂತೆ ಸನಾತನ ಧರ್ಮವನ್ನು ಮುಗಿಸಬೇಕಿದೆ ! (ಅಂತೆ) – ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಇವರ ಪುತ್ರ ಉದಯನಿಧಿ

ಮಿಳನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇವರ ಮಗ ಹಾಗೂ ರಾಜ್ಯದ ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಸಪ್ಟೆಂಬರ್ ೨ ರಂದು ‘ಸನಾತನ ನಿರ್ಮೂಲನೆ ಸಭೆ’ಯಲ್ಲಿ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೋರೋನ ರೋಗಗಳ ಜೊತೆಗೆ ಹೋಲಿಸಿದರು.

`ದೇವರ ಫೋನ್ ಬಂದಾಗ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಗಬಹುದು ? ಎಂಬುದನ್ನು ಹೇಳುವೆನು !’(ಅಂತೆ) – ಫಾರೂಖ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಜಮ್ಮು-ಕಾಶ್ಮೀರ

ದೇವರೊಂದಿಗೆ ಮಾತನಾಡಲು ಭಕ್ತರಾಗಬೇಕಾಗುತ್ತದೆ. ದೇವರ ಬಗ್ಗೆ ಹಾಸ್ಯಕರವಾಗಿ ಮಾತನಾಡುವ ಅಬ್ದುಲ್ಲಾರವರು ತಮ್ಮ ಶ್ರದ್ಧಾಸ್ಥಾನಗಳ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಧೈರ್ಯ ತೋರಿಸುವರೇ ?

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸುಳ್ಳುಗಾರರ ಸಂಘ !

ಹಿಂದುತ್ವನಿಷ್ಠ ಸಂಘಟನೆಗೆ ‘ಸುಳ್ಳುಗಾರರು’ ಎಂದು ಕರೆಯುವ ಪ್ರಗತಿ(ಅಧೋಗತಿ)ಪರರ ಇತಿಹಾಸವನ್ನು ನೋಡಿದರೆ, ಅದರಲ್ಲಿ ಸುಳ್ಳನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ, ಎಂಬುದನ್ನು ಗಮನಿಸಿರಿ !

‘ಸನಾತನ ಧರ್ಮವು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆಯಂತೆ !’ – ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು

ತಮಿಳುನಾಡು ವಿಧಾನಸಭಾಧ್ಯಕ್ಷ ಅಪ್ಪಾವು ಅವರ ವಿಚಿತ್ರ ಶೋಧ !

‘ಹಿಂದೂ ರಾಷ್ಟ್ರ ಆಗಬಹುದಾದರೆ, ಖಲಿಸ್ತಾನ ಏಕೆ ಆಗಬಾರದಂತೆ ?’ – ಸ್ವಾಮಿ ಪ್ರಸಾದ್ ಮೌರ್ಯ

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯರ ದೇಶದ್ರೋಹಿ ಹೇಳಿಕೆ !

‘ರಾಮಸ್ವಾಮಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಾದರೆ ವೈಟ್ ಹೌಸ್ ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ಪ್ರತಿಮೆಗಳು ಕಾಣಲಿದೆ !(ಅಂತೆ) – ಟ್ರಂಪ್ ಬೆಂಬಲಿಗ ಪಾದ್ರಿ ಹ್ಯಾಕ್ ಕುನ್ನೆಮನ್

ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಡೋನಾಲ್ಡ ಟ್ರಂಪ್ ಇವರ ಬದಲು ಭಾರತೀಯ ಮೂಲದ ವಿವೇಕ ರಾಮಸ್ವಾಮಿ ಇವರ ಹೆಸರಿನ ಚರ್ಚೆ ನಡೆಯುತ್ತಿದೆ.

ಮಸೀದಿಯ ಧ್ವನಿವರ್ಧಕದಿಂದ ಹಿಂದುಗಳ ವಿರುದ್ಧ ಮುಸ್ಲಿಮರನ್ನು ಉದ್ದೇಶ ಪೂರ್ವಕವಾಗಿ ಪ್ರಚೋದಿಸಿದ ಇಮಾಮ ವಿರುದ್ಧ ಅಪರಾಧ ದಾಖಲು

೧೯೯೦ ರಲ್ಲಿ ಕಾಶ್ಮೀರನಲ್ಲಿ ಮಸೀದಿಯ ಧ್ವನಿವರ್ಧಕಗಳ ಮೂಲಕವೇ ‘ಹಿಂದು ಪುರುಷರು ತಮ್ಮ ಹೆಂಡತಿ ಮತ್ತು ಆಸ್ತಿಯನ್ನು ಬಿಟ್ಟು ಕಾಶ್ಮೀರದಿಂದ ತೊಲಗಬೇಕು’ ಎಂದು ಬೆದರಿಕೆ ಕೊಡಲಾಗಿತ್ತು, ಇದು ಹಿಂದುಗಳು ಮರೆಯಬಾರದು !

‘ಪ್ರಧಾನಮಂತ್ರಿಗಳು ಆಗಸ್ಟ್ 15 ರ ಭಾಷಣದಲ್ಲಿ ನೂಹ್ ನಲ್ಲಿ ನಡೆದ ಕಾರ್ಯಾಚರಣೆಯನ್ನು ಖಂಡಿಸಬೇಕಂತೆ !’ – ಎಂ.ಐ.ಎಂ. ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ

ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಓವೈಸಿ ಮಹಾಶಯರಿಗೆ ನೂಹ್‌ನಲ್ಲಿ ಮತಾಂಧ ಮುಸ್ಲಿಮರು ನಡೆಸಿದ ಧ್ವಂಸ, ನೂರಾರು ಕಾರುಗಳಿಗೆ ಹಚ್ಚಿದ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಇತ್ಯಾದಿ ಭಯಾನಕ ಘಟನೆಗಳನ್ನು ಮರೆಮಾಚಲು ಬಯಸುತ್ತಾರೆ, ಎನ್ನುವುದನ್ನು ಅರಿಯಿರಿ !

ಅರವತ್ತರ ಅರಳು ಮರಳು ಅಲ್ಲ ‘ಹಿಂದೂ ದ್ವೇಷ’

ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.