‘ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಇರುವುದಿಲ್ಲವಂತೆ ! – ದೆಹಲಿಯ ಐಐಟಿ ಪ್ರಾಧ್ಯಾಪಕಿ ದಿವ್ಯಾ ದ್ವಿವೇದಿ

ಭೂತಕಾಲದಲ್ಲಿ ಭಾರತ ಇತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಾತಿ ಆಧಾರದ ಮೇಲೆ ಅತ್ಯಾಚಾರ ಹಾಗೂ ತುಳಿತಕ್ಕೆ ಒಳಗಾದರು. ಭವಿಷ್ಯದಲ್ಲಿ ಭಾರತ ಇರುವುದು. ಅದರಲ್ಲಿ ಜಾತಿ ಆಧಾರದ ಮೇಲೆ ಆಗುವ ಭೇದಭಾವ ಇರುವುದಿಲ್ಲ ಹಾಗೂ ಹಿಂದೂ ಧರ್ಮ ಇರುವುದಿಲ್ಲ ಎಂದು ‘ದೆಹಲಿ ಐಐಟಿಯ ಪ್ರಾಧ್ಯಾಪಕಿ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಗದರ 2, ದ ಕಾಶ್ಮೀರ ಫೈಲ್ಸ್ ಮತ್ತು ದ ಕೇರಳ ಸ್ಟೋರಿ ಈ ಚಲನಚಿತ್ರಗಳಿಗೆ ದೊರೆತಿರುವ ಜನಪ್ರಿಯತೆ ನಿರಾಶಾದಾಯಕ ! – ನಟ ನಸರುದ್ದೀನ್ ಶಾಹ

ನಟ ನಸರುದ್ದೀನ್ ಶಾಹ ಇವರ ಅಸುಯೆ !

‘ಸನಾತನ ಧರ್ಮ ಡೇಂಗ್ಯೂ ಜ್ವರ ಇದ್ದಂತೆ ಅದನ್ನು ನಾಶ ಮಾಡಬೇಕಂತೆ ! – ನಟ ಪ್ರಕಾಶ ರಾಜ

ಪ್ರಕಾಶ ರಾಜ ಇವರು ಮೊದಲು ಡೇಂಗ್ಯೂ ನಾಶ ಮಾಡಿ ತೋರಿಸಲಿ ! ನಾಲಿಗೆಗೆ ಎಲುಬಿಲ್ಲ ಎಂದು ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ಸನಾತನ ಧರ್ಮದವರು ಸಹಿಷ್ಣುಗಳಾಗಿರುವುದರಿಂದ ಕಾನೂನು ಕೈಗೆತ್ತಿಕೊಂಡು ಇಂತಹವರಿಗೆ ಪಾಠ ಕಲಿಸಲಾಗುತ್ತಿಲ್ಲ !

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ, ಏಡ್ಸ ಮತ್ತು ಕುಷ್ಠರೋಗದೊಂದಿಗೆ ತುಲನೆ ಮಾಡುವುದು ಅಕ್ಷಮ್ಯ – ಹಿಂದೂ ಜನಜಾಗೃತಿ ಸಮಿತಿ

ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿಕೊಳ್ಳುವ `ಸನಾತನ ಧರ್ಮ’ವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ ಏಡ್ಸ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿ `ಸನಾತನ ಧರ್ಮ’ವನ್ನು ನಾಶಗೊಳಿಸುವ ಭಾಷೆಯನ್ನು ಆಡುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್

ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯ, ಇದಾದ ನಂತರವೂ ಸನಾತನವು ಅಂತ್ಯಗೊಂಡಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೆಯೇ ಮಾಡಿರುವ ಕಾರ್ಯಗಳನ್ನು ಸನಾತನ ಎಂಬ ಪದ ಬಳಸಿ ಅಪಕೀರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯದ ಬಳಿಕವೂ ಸನಾತನ ಕೊನೆಗೊಂಡಿಲ್ಲ ವಿರೋಧಿಸುವವರು ಮರೆತಿದ್ದಾರೆ.

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಎಂದಾದರೂ ಇತರ ಧರ್ಮದ ಬಗ್ಗೆ ಅವರನ್ನು ಮುಗಿಸುವ ಅಭಿಪ್ರಾಯ ಮಂಡನೆ ಅಧಿಕಾರ ತೋರಿಸುವುದಿಲ್ಲ. ಅದರ ಬಗ್ಗೆ ಕಮಲ ಹಾಸನ ಏಕೆ ಮಾತನಾಡುವುದಿಲ್ಲ ?

‘ಸನಾತನ ಧರ್ಮ’ ಎಂದರೆ HIV ಮತ್ತು ಕುಷ್ಠರೋಗವಿದ್ದಂತೆ !’ – ದ್ರಮುಕ ಸಂಸದ ಎ. ರಾಜಾ

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಹೇಳಿಕೆಗಳು ಮೃದುವಾಗಿವೆ. ಅವರು ಸನಾತನ ಧರ್ಮವನ್ನು ಕೇವಲ ಮಲೇರಿಯಾ, ಡೆಂಗ್ಯೂ ಎಂದು ಹೇಳಿದರು; ಆದರೆ ಇದು ಸಮಾಜದಲ್ಲಿ ಮಾರಕವೆಂದು ಪರಿಗಣಿಸಲ್ಪಟ್ಟ ರೋಗಗಳಲ್ಲ.

‘ದೇವಸ್ಥಾನದಲ್ಲಿ ಕೆಲವು ಜನರಿಗೆ ಶರ್ಟು ಬಿಚ್ಚಿಸಿ ಪ್ರವೇಶ ನೀಡುವುದು, ಇದು ಅಮಾನವಿಯ ಪದ್ಧತಿಯಾಗಿದ್ದು ದೇವರೆದುರು ಎಲ್ಲರೂ ಸಮಾನರೆ ! (ಅಂತೆ) – ಮುಖ್ಯಮಂತ್ರಿ ಸಿದ್ದರಾಮಯ್ಯ

ಒಮ್ಮೆ ನಾನು ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೇನು. ಅಲ್ಲಿ ನನ್ನನ್ನು ಶರ್ಟ್ ತೆಗೆದು ಪ್ರವೇಶ ಮಾಡಲು ಹೇಳಿದರು; ಆದರೆ ನಾನು ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ‘ನಾನು ಹೊರಗಿನಿಂದ ಪ್ರಾರ್ಥನೆ ಮಾಡುವೆ’, ಎಂದು ಅವರಿಗೆ ಹೇಳಿದೆ. ಅವರು ಸಾಲಿನಲ್ಲಿನ ಪ್ರತಿಯೊಬ್ಬರಿಗೆ ಶರ್ಟು ಬಿಚ್ಚಲು ಹೇಳಲಿಲ್ಲ. ಕೇವಲ ಕೆಲವು ಜನರಿಗೆ ಶರ್ಟು ಬಿಚ್ಚಲು ಹೇಳುತ್ತಿದ್ದರು.

10 ಕೋಟಿ ರೂಪಾಯಿ ಎಣಿಸುವ ಬದಲು 10 ರೂಪಾಯಿ ಬಾಚಣಿಗೆ ಕೊಡಿ, ನಾನು ನನ್ನ ಕೂದಲನ್ನು ಬಾಚಿಕೊಳ್ಳುತ್ತೇನೆ ! – ಉದಯನಿಧಿ ಸ್ಟಾಲಿನ್

ಯಾರನ್ನಾದರೂ ಹತ್ಯೆ ಮಾಡಲು ಪ್ರಚೋದಿಸುವುದು ತಪ್ಪಾಗಿದೆ. ಸನಾತನ ಧರ್ಮ ಇದನ್ನು ಅನುಮತಿಸುವುದಿಲ್ಲ; ಆದರೆ ಪ್ರಿಯಾಂಕ್ ಖರ್ಗೆಯಂತಹವರು ‘ಸರ್ ತನ್ ಸೆ ಜುದಾ’ (ಶಿರಚ್ಛೇದಗೊಳಿಸುವುದು) ಎಂದು ಘೋಷಿಸುವ ಮತ್ತು ಅದನ್ನು ನಿಜವಾಗಿ ಮಾಡುವ ಮತಾಂಧರ ವಿರುದ್ಧ ಎಂದಿಗೂ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕು !

ಉದಯನಿಧಿ ಇವರ ಮೇಲೆ ಕ್ರಮ ಕೈಗೊಳ್ಳಿ ! – ಹಿಂದೂ ಎಝುಚಿ ಪೇರಾವಯಿ (ಹಿಂದೂ ಜಾಗೃತ ಮಹಾಸಂಘ) ಈ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಒತ್ತಾಯ

‘ಹಿಂದೂ ಎಝುಚಿ ಪೇರಾವಯಿ’ ಸಂಘಟನೆಯ ಶ್ರೀ. ಸಂತೋಷ್ ಇವರು ಜಿಲ್ಲಾ ಆಡಳಿತಕ್ಕೆ ಉದಯ ನಿಧಿ ಸ್ಟಾಲಿನ್ ಇವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.