ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಮುಸ್ಲಿಮರ ವಶದಲ್ಲಿರುವ ವಾಣಿಜ್ಯ ಸಂಕೀರ್ಣದ ನೆಲಮಾಳಿಗೆಯಲ್ಲಿನ ಹಳೆಯ ಶಿವನ ದೇವಸ್ಥಾನ
ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘಟನೆಯನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘಟನೆಯನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಹಿಂದುಗಳಿಗೆ ಅಪಾಯ ಆಗುವಂತಹ ವಿಷಯ ರದ್ದು ಪಡಿಸಲು ಹಿಂದುಗಳ ಪ್ರಭಾವಿ ಸಂಘಟನೆಗಳು ಇಲ್ಲದಿರುವುದರಿಂದ ಸಂತರು ಬೀದಿಗೆ ಬರಬೇಕಾಗಿದೆ. ಇದು ಜನ್ಮ ಹಿಂದೂಗಳಿಗೆ ಲಜ್ಜಾಸ್ಪದ !
ಮುಸಲ್ಮಾನ ಅಕ್ರಮಣಕಾರರು ಭಾರತಕ್ಕೆ ಬಂದು ನಮ್ಮ ದೇವಸ್ಥಾನಗಳು, ನಮ್ಮ ಧಾರ್ಮಿಕ ಸ್ಥಳಗಳು ಮತ್ತು ನಮ್ಮ ಗುರುತಾಗಿರುವಂತಹ ಪ್ರತೀಕಗಳನ್ನು ನಾಶಗೊಳಿಸಿದ್ದಾರೆ, ಇದು ಸತ್ಯವಾಗಿದೆ.
ಪಾಕಿಸ್ತಾನದ ಮಾನಸಿಕತೆ ನೋಡಿದರೆ ಪಾಕಿಸ್ತಾನದ ಮೇಲೆ ಜಗತ್ತೇ ನಿಷೇಧ ಹೇರಿ ಅದನ್ನು ಬಹಿಷ್ಕರಿಸುವುದು ಆವಶ್ಯಕವಾಗಿದೆ !
ಕಬ್ರದಲ್ಲಿ ಶಿವಲಿಂಗವಿದೆ ಅಂದರೆ ಈ ಭೂಮಿ ಹಿಂದೂಗಳಿಗೆ ಸೇರಿದ್ದು ಮತ್ತು ಅದನ್ನು ಮುಸ್ಲಿಮರು ಒತ್ತುವರಿ ಮಾಡಿ ಕಬ್ರ ನಿರ್ಮಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ !
ಪ್ರಜಾಸತ್ತಾತ್ಮಕ ಜಾತ್ಯತೀತ ಬ್ರಿಟನ್‌ನ ಪರಿಸ್ಥಿತಿ ಹೀಗಿದ್ದರೆ, ಭಾರತದಲ್ಲಿ ಹೇಗಿರಬಹುದು ಎನ್ನುವುದು ಗಮನಕ್ಕೆ ಬರುತ್ತದೆ !
ಕಾನಪುರದ ಭಾಜಪದ ಮಹಿಳಾ ಮಹಾಪೌರರು ಸ್ವತಃ ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿದರು. ಇದು ಶ್ಲಾಂಘನೀಯವಾಗಿದೆ.
ತಮಿಳುನಾಡಿನಲ್ಲಿ ಹಿಂದೂ ದ್ವೇಷಿ ದ್ರಮುಕ ಸರಕಾರದಿಂದ ಇದಕ್ಕಿಂತ ಭಿನ್ನವಾಗಿ ಏನು ನಡೆಯಬಹುದು ? ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯುವವರಿಗೆ ಜಿಹಾದಿ ಭಯೋತ್ಪಾದನೆ ಹತ್ತಿರವಾಗಿದೆ ಎಂಬುದನ್ನು ಗಮನಿಸಬೇಕು !
ಸಾಹಿತ್ಯ ಸಮ್ಮೇಳನದಲ್ಲಿ ಇಸ್ಲಾಂ ಧರ್ಮ ಪ್ರಸಾರ ಮಾಡಲು ಕೆಲ ವ್ಯಕ್ತಿಗಳಿಗೆ ಮಳಿಗೆಗಳನ್ನು ನೀಡಲಾಗಿದೆ. ಈ ಮಳಿಗೆಯಲ್ಲಿ ಪ್ರವಾದಿ ಮುಹಮ್ಮದ್ ಯಾರು ?, ನಮಾಜ್ ಅನ್ನು ಹೇಗೆ ಮಾಡಬೇಕು ? ಎಂಬ ಪುಸ್ತಕಗಳನ್ನು ಉಚಿತವಾಗಿ ಹಂಚಲಾಗುತ್ತಿದೆ
ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ.