Supreme Court Advocate H.H. Hari Shankar Jain’s : ಕಾಶಿ ಮತ್ತು ಮಥುರ ಅಷ್ಟೇ ಅಲ್ಲದೆ, ಪ್ರತಿಯೊಂದು ದೇವಸ್ಥಾನ ಹಿಂಪಡೆಯುವೆವು ! – ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ
ಕಾಶಿ ಮತ್ತು ಮಥುರದ ದೇವಸ್ಥಾನಗಳು ಪಡೆದು ಉಳಿದಿರುವ ಮುಸಲ್ಮಾನರಿಗೆ ನೀಡಲಾಗದು. ಪ್ರತಿಯೊಂದು ದೇವಸ್ಥಾನ ಹಿಂಪಡೆಯುವೆವು, ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.