ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
ಸಾಹಿಲ್ ತನ್ನ ಸಹೋದರ ಮುನ್ನಾನೊಂದಿಗೆ ಸೇರಿ ೧೬ ವರ್ಷದ ಹಿಂದೂ ಬಾಲಕಿಯನ್ನು ಆಮಿಷವೊಡ್ಡಿ ಮನೆಯಿಂದ ಕರೆದೊಯ್ದಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕಾಗಿ ಒತ್ತಡ ಹೇರಿದ್ದಾನೆ.
ಸಾಹಿಲ್ ತನ್ನ ಸಹೋದರ ಮುನ್ನಾನೊಂದಿಗೆ ಸೇರಿ ೧೬ ವರ್ಷದ ಹಿಂದೂ ಬಾಲಕಿಯನ್ನು ಆಮಿಷವೊಡ್ಡಿ ಮನೆಯಿಂದ ಕರೆದೊಯ್ದಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕಾಗಿ ಒತ್ತಡ ಹೇರಿದ್ದಾನೆ.
ಇಲ್ಲಿನ ‘ರಿಲೀಫ್ ರೋಡ್’ನಲ್ಲಿರುವ ಪತ್ಥರಕುವಾ ಪ್ರದೇಶದಲ್ಲಿ ಶಾಕಿಬ್ ಸಲೀಮ್ ಶೇಖ್ ಎಂಬಾತನು ಜಯಶಂಕರ್ ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹಣದ ವಿವಾದಕ್ಕಾಗಿ ಈ ಕೊಲೆ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಶಾಕಿಬ್ ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಜಿಹಾದಿ ಭಯೋತ್ಪಾದಕರ ಉದ್ದೇಶ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಅವರು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಗಳನ್ನು ವಿಫಲಗೊಳಿಸಲು ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿದೆ!
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಇಂತಹ ಘಟನೆಗಳು ನಡೆಯುತ್ತಿವೆ. ಅಂದರೆ, ಮುಸ್ಲಿಮರಿಗೆ ಕಾನೂನಿನ ಭಯವಿಲ್ಲ ಮತ್ತು ಹಿಂದೂಗಳಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲ. ಇದಕ್ಕಾಗಿ ಈಗ ಸರಕಾರ ಮತ್ತು ಹಿಂದೂ ಪರ ಸಂಘಟನೆಗಳು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು.
ಆ ವಿಡಿಯೋ ಆರೋಪಿಯ ಇಬ್ಬರು ಸಹಚರರ ಕೈಗೆ ಸಿಕ್ಕಿತು. ಅವರು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಸಂತ್ರಸ್ತ ಯುವತಿಯಿಂದ ೫೦ ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟರು.
ರಜಾಕ್ ಮದುವೆಯ ಆಮಿಷವೊಡ್ಡಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿದ್ದನು. ಅವನು ಆಕೆಯನ್ನು ಕಲಬುರಗಿ ನಗರದ ರಾಮನಗರದ ಕಾರ್ಖಾನೆಯೊಂದಕ್ಕೆ ಕರೆದೊಯ್ದು, ಅಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
‘ಮುಸಲ್ಮಾನ-ದಲಿತ ಭಾಯಿ ಭಾಯಿ’ ಎನ್ನುವವರು ಈಗ ಯಾವ ಬಿಲದಲ್ಲಿ ಅಡಗ ಕುಳಿತಿದ್ದಾರೆ ?
ನವಿ ಮುಂಬಯಿ ಮಾದಕವಸ್ತು ನಿಯಂತ್ರಣ ವಿಭಾಗವು ಭಾರಿ ಕಾರ್ಯಾಚರಣೆ ನಡೆಸಿ ನಾಲಾಸೋಪಾರಾ ಪಶ್ಚಿಮದ ಸಮೇಲಪಾಡಾ ಪ್ರದೇಶದಲ್ಲಿ ಇಬ್ಬರು ಮಾದಕವಸ್ತು ಕಳ್ಳಸಾಗಾಣಿಕೆದಾರರನ್ನು ಬಂಧಿಸಿದೆ.
ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಅಲ್ಲಿನ ಪೊಲೀಸರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳ ಬಗ್ಗೆ ಭಾರತ ಸರ್ಕಾರ ಎಷ್ಟು ದಿನ ಗಮನ ಹರಿಸಲಿದೆ?