ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಮುಸ್ಲಿಮರನ್ನು ತಡೆಯಲು ಹೋದ ಪೊಲೀಸರ ಮೇಲೆ ದಾಳಿ

ಮುಸ್ಲಿಂ ಬಾಹುಳ್ಯವಿರುವ ನೂಹ್ (ಹರಿಯಾಣ)ನಲ್ಲಿ ನಡೆದ ಘಟನೆ

ನೂಹ್ (ಹರಿಯಾಣ) – ಮುಸ್ಲಿಂ ಬಾಹುಳ್ಯವಿರುವ ನೂಹ್ ನಲ್ಲಿ ಭೂಮಾಫಿಯಾ ಮುಸ್ಲಿಮರಿಂದ ನಡೆಯುವ ಅಕ್ರಮ ಗಣಿಗಾರಿಕೆ ತಡೆಯಲು ಹೋದ ಗಣಿ ಇಲಾಖೆ ತಂಡ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆ ಹತನಗಾವ ಬೆಟ್ಟದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು 1 ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡು ಹೋಗುತ್ತಿದ್ದಾಗ 15 ರಿಂದ 20 ಮುಸ್ಲಿಮರು ಅಲ್ಲಿಗೆ ಬಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇದರಲ್ಲಿ ಕೆಲವು ಮಹಿಳೆಯರೂ ಸೇರಿದ್ದರು. ಅವರು ಘೇರಾವ್ ಹಾಕಿ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿ ನಡೆಸುವವರಲ್ಲಿ ಶಾಜಿದ, ವಾಜಿದ ಶಾಹಿದ, ಸಂಸುದ್ದೀನ ಅವರಲ್ಲದೇ ಶಾಯಿಸ್ತಾ ಮತ್ತು ಜಾಹಿದ್ ಈ ಮಹಿಳೆಯರೂ ಸೇರಿದ್ದಾರೆ. ಅಲ್ಲದೇ ಗ್ರಾಮದ 15 ಜನರೂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಪೊಲೀಸರ ಮೇಲೆ ದಾಳಿ ಮಾಡಲು ಧೈರ್ಯ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !