ಹಿಂದೂ ವಿದ್ಯಾರ್ಥಿಗಳಿಗೆ ಹಣೆ ಮೇಲೆ ತಿಲಕ ಮತ್ತು ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳಲು ಪ್ರಾಂಶುಪಾಲ ಮೊಹ್ಸಿನ್ ಅಲಿ ಇವರಿಂದ ವಿರೋಧ
ಉತ್ತರ ಪ್ರದೇಶದಲ್ಲಿನ ಭಾಜಪ ಸರಕಾರವು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !
ಉತ್ತರ ಪ್ರದೇಶದಲ್ಲಿನ ಭಾಜಪ ಸರಕಾರವು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !
ಲವ್ ಜಿಹಾದ್, ಭೂಮಿ ಜಿಹಾದ್, ಥೂಕ್ ಜಿಹಾದ್ ನಂತರ ಈಗ ಇದು ‘ಯುರಿಯಾ ಜಿಹಾದ್’ ಎಂದು ಏಕೆ ಭಾವಿಸಬಾರದು ? ಹಿಂದೂಗಳ ವಿರುದ್ಧ ಬಂಡೆದ್ದ ಮುಸಲ್ಮಾನರ ವಿರುದ್ಧ ಹಿಂದೂಗಳು ಆರ್ಥಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದರೆ ತಪ್ಪೇನಿಲ್ಲ ?
ಈ ಘಟನೆಯ ಬಗ್ಗೆ ದೇಶದ ತಥಾಕಥಿತ ಜಾತ್ಯಾತೀತ, ಪ್ರಗತಿ(ಅಧೋಗತಿ)ಪರ ರಾಜಕೀಯ ಪಕ್ಷಗಳು ಏನನ್ನೂ ಹೇಳುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ !
ಹಲಾಲ್ ಜಿಹಾದ್ ಮಾಧ್ಯಮದಿಂದ ದೇಶವಿರೋಧಿ ಶಕ್ತಿಗಳು ತಮ್ಮದೇ ಆದ ಪ್ರತ್ಯೇಕ ಆರ್ಥಿಕತೆಯನ್ನು ರಚಿಸಿವೆ. ಈ ಮಾಧ್ಯಮದ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಸಡಿಲಗೊಳಿಸುವ ಪ್ರಯತ್ನಿಸಲಾಗುತ್ತಿದೆ.
ಸವಣೂರಿನ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ 18ರ ಹರೆಯದ ದೀಕ್ಷಾ ಮುಂದಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಪೋಷಕರಿಗೆ ಹೇಳಿದ್ದಳು. ಅವಳ ತಂದೆ-ತಾಯಿ ಅನಕ್ಷರಸ್ಥರಾಗಿದ್ದರಿಂದ ಅವರು ಅವಳ ಮಾತನ್ನು ನಂಬಿದರು.
‘ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು’, ಎಂದು ಸಲಹೆಗಳನ್ನು ನೀಡುತ್ತಾರೆ; ಆದರೆ ಜನರಿಗೆ ಇಂತಹ ಕೃತ್ಯಗಳನ್ನು ಮಾಡಬೇಕೆಂದು ಏಕೆ ಅನಿಸುತ್ತದೆ? ಎನ್ನುವುದನ್ನು ವಿಚಾರ ಮಾಡುವುದೂ ಆವಶ್ಯಕವಾಗಿದೆ !
ಇಂತಹ ಕಾಮುಕರ ಮೇಲೆ ತಕ್ಷಣವೇ ಹಾಗೂ ಕಠಿಣ ಶಿಕ್ಷೆಯಾಗದಿರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದರೆ, ಅದಕ್ಕೆ ಪೊಲೀಸರು, ಆಡಳಿತ, ಸರಕಾರ ಮತ್ತು ನ್ಯಾಯವ್ಯಮವಸ್ಥೆಯೇ ಜವಾಬ್ದಾರಿಯಾಗಿದೆ’
ಗೋಮಾಂಸದ ಕಳ್ಳಸಾಗಣೆ ಮಾಡುವವರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ಮಾಡುತ್ತಾರೆ, ಇದರಿಂದ ಅವರು ಕಳ್ಳಸಾಗಣೆದಾರರಲ್ಲ ಭಯೋತ್ಪಾದಕರಾಗಿದ್ದಾರೆ.
ಬಾಂಗ್ಲಾದೇಶದಲ್ಲಿನ ಹಿಂದುಗಳ ಸುರಕ್ಷೆಗಾಗಿ ಭಾರತದಿಂದ ಏನು ಮಾಡಲಾಗಿಲ್ಲ, ಆದರೆ ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದುಗಳು ಮತ್ತು ಅವರ ದೇವಸ್ಥಾನಗಳು ಉಳಿಯಲಾರದು, ಇದೇ ಇದರಿಂದ ಕಾಣುತ್ತದೆ !
ಈ ತಂಡ ವಿವಿಧ ರಾಜ್ಯಕ್ಕೆ ಹೋಗಿ ಮುಸಲ್ಮಾನ ಅಧ್ಯಯನಕಾರರ ಜೊತೆಗೆ ಚರ್ಚಿಸುವರು. ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವರು ಮತ್ತು ಮಸೂದೆಯ ಕುರಿತು ಸೂಚನೆಗಳನ್ನು ಸಂಗ್ರಹಿಸುವರು.