ಅಂಬೇಡ್ಕರ ನಗರ (ಉತ್ತರ ಪ್ರದೇಶ) – ಇಲ್ಲಿ ಪೊಲೀಸರು ಗೋಮಾಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಬೈಕ್‌ನಿಂದ ಹೋಗುತ್ತಿದ್ದ 4 ಜನರನ್ನು ಪೊಲೀಸರ ತಡೆದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ದಿಲಶಾದ ಬೇಗ ಮತ್ತು ಅರಬಾಜ ಈ 2ರನ್ನು ಬಂಧಿಸಿದ್ದು, ಅವರಿಂದ 32 ಕೆಜಿ ಗೋಮಾಂಸವನ್ನು ಜಪ್ತಿ ಮಾಡಿದ್ದಾರೆ. ಹಾಗೆಯೇ ಒಂದು ಪಿಸ್ತೂಲು, ಗುಂಡುಗಳು, ಮಾರಕಾಸ್ತ್ರಾ, 1 ದ್ವಿಚಕ್ರ ವಾಹನ ಮತ್ತು ಮೊಬೈಲ ವಶಪಡಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಗುಡ್ನು ಪರಾರಿಯಾಗಿದ್ದು, ಪೊಲೀಸರು ಅವರನ್ನು ಶೋಧಿಸುತ್ತಿದ್ದಾರೆ.
ದಿಲಶಾದ ಮತ್ತು ಅರಬಾಜ್ ಅವರನ್ನು ವಿಚಾರಣೆ ಒಳಪಡಿಸಿದಾಗ ಅವರು ಹಣ ಗಳಿಸಲು ಹಸುವನ್ನು ಹತ್ಯೆ ಮಾಡಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದರು. (ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ. ಇಂತಹ ಜನರು ಶಿಕ್ಷಣವನ್ನು ಪಡೆದು ದೊಡ್ಡವರಾದರೂ ಅವರ ಕೃತ್ಯಗಳಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದು ಅನೇಕ ಘಟನೆಗಳಿಂದ ಕಂಡು ಬಂದಿದೆ ! – ಸಂಪಾದಕರು)
ಸಂಪಾದಕೀಯ ನಿಲುವುಗೋಮಾಂಸದ ಕಳ್ಳಸಾಗಣೆ ಮಾಡುವವರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ಮಾಡುತ್ತಾರೆ, ಇದರಿಂದ ಅವರು ಕಳ್ಳಸಾಗಣೆದಾರರಲ್ಲ ಭಯೋತ್ಪಾದಕರಾಗಿದ್ದಾರೆ ಹಾಗೂ ಭಯೋತ್ಪಾದಕರ ವಿರುದ್ಧ ಯಾವ ರೀತಿ ಕೈಕೈಕೊಳ್ಳಲಾಗುತ್ತದೆಯೋ, ಅದೇ ರೀತಿ ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |