
ಗೌಹಾಟಿ – ರಾಜ್ಯದ ನಾಗಾವ್ ಮತ್ತು ಮೋರಿಗಾಂವ್ ಜಿಲ್ಲೆಗಳಲ್ಲಿ ಮೀನುಗಾರಿಕೆ ಮಾಡುವವರು ಯೂರಿಯಾ ಬಳಸುವುದರಿಂದ ರಾಜ್ಯದಲ್ಲಿ (ಕಿಡ್ನಿ)ಮೂತ್ರಪಿಂಡದ ರೋಗಗಳು ಹೆಚ್ಚಾಗಿವೆ. ನಾಗಾವ್ ಮತ್ತು ಮೊರಿಗಾಂವ್‌ನಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ವಲಸಿಗ ಮುಸಲ್ಮಾನರ ಪ್ರಾಬಲ್ಯ ಹೆಚ್ಚಾಗಿದೆ. ಅಂತಹವರಿಂದ ಮೀನು ಖರೀದಿಸುವುದು ಅಪಾಯಕಾರಿ ಆಗಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಹೇಳಿದರು.
असम के कुछ लोग जानबूझकर यूरिया से भरी हुई मछली जनता तक पहुँचा रहे हैं। जनता को सतर्क रहना चाहिए, सरकार भी कार्रवाई कर रही है। pic.twitter.com/VgN9bysKLF
— Himanta Biswa Sarma (@himantabiswa) September 4, 2024
ಮುಖ್ಯಮಂತ್ರಿಯವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ‘ಪೋಸ್ಟ್’ನಲ್ಲಿ, ಮೀನು ಅಸ್ಸಾಂ ಜನರ ಆಹಾರದ ಅವಿಭಾಜ್ಯ ಅಂಗವಾಗಿದೆ. ಮೊರಿಗಾಂವ್, ನಾಗಾಂವ್ ಮತ್ತು ಕಾಚರ್ ಇವು ಮೀನುಗಾರಿಕೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿವೆ. ಅಸ್ಸಾಂನಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಯೂರಿಯಾ ಮಿಶ್ರಿತ ಮೀನುಗಳನ್ನು ಸಾರ್ವಜನಿಕರಿಗೆ ಮಾರುತ್ತಿದ್ದಾರೆ. ಜನರು ಜಾಗರೂಕತೆಯಿಂದ ಇರಬೇಕು. ಸರಕಾರವೂ ಕ್ರಮ ಕೈಗೊಳ್ಳುತ್ತಿದೆ ಎಂದರು.
ಸಂಪಾದಕೀಯ ನಿಲುವುಲವ್ ಜಿಹಾದ್, ಭೂಮಿ ಜಿಹಾದ್, ಥೂಕ್ ಜಿಹಾದ್ ನಂತರ ಈಗ ಇದು ‘ಯುರಿಯಾ ಜಿಹಾದ್’ ಎಂದು ಏಕೆ ಭಾವಿಸಬಾರದು ? ಹಿಂದೂಗಳ ವಿರುದ್ಧ ಬಂಡೆದ್ದ ಮುಸಲ್ಮಾನರ ವಿರುದ್ಧ ಹಿಂದೂಗಳು ಆರ್ಥಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದರೆ ತಪ್ಪೇನಿಲ್ಲ ? |
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್