ಮಹಬೂಬ್‌ನಗರ (ತೆಲಂಗಾಣ) ಇಲ್ಲಿ ಅಪರಿಚಿತರಿಂದ ಗುಂಡುಹಾರಿಸಿ 21 ಬೀದಿ ನಾಯಿಗಳ ಹತ್ಯೆ: 5 ನಾಯಿಗಳಿಗೆ ಗಾಯ

ದೇಶದಲ್ಲಿ ಬೀದಿ ನಾಯಿಗಳ ಸಮಸ್ಯೆ ಗಂಭೀರವಾಗಿದೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡು ಇಂತಹ ಕೃತ್ಯ ಎಸಗಿದರೆ ಅದು ಸರಕಾರದ ವಿಫಲವೇ ಆಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಸರಕಾರ ತಕ್ಷಣ ಕ್ರಮಕೈಗೊಳ್ಳುವ ಅಗತ್ಯವಿದೆ !

ಸಾಬರಕಾಂಠಾ (ಗುಜರಾತ) ಇಲ್ಲಿ ಮುಸಲ್ಮಾನರ ಸಮೂಹದಿಂದ ಹಿಂದೂ ಕುಟುಂಬದ ಮೇಲೆ ನಡೆಸಿದ ದಾಳಿಯಲ್ಲಿ ಒಬ್ಬನ ಸಾವು !

ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !

ಮಾಲದಾ (ಬಂಗಾಳ) ಇಲ್ಲಿ ಹಿಂದೂ ಯುವತಿಯ ಅರೆ ಬೆತ್ತಲೆ ಅವಸ್ಥೆಯ ಶವ ಪತ್ತೆ !

ಬಂಗಾಳದ ಸಂದೇಶಖಾಲಿ ಇಲ್ಲಿ ಓರ್ವ ಮಹಿಳೆಯ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಮುಸಲ್ಮಾನ ನಾಯಕ ಮತ್ತು ಕಾರ್ಯಕರ್ತರಿಂದ ಲೈಂಗಿಕ ಶೋಷಣೆಯ ಘಟನೆ ಬಹಿರಂಗವಾಗಿರುವಾಗ ಈಗ ಈ ರೀತಿಯ ಘಟನೆ ಬೆಳಕಿಗೆ ಬರುವುದು

ಸಮಾಜವಾದಿ ಪಕ್ಷದ ನಾಯಕನ ಭಾವು ಜಾವೇದ್ ಸಿದ್ದಿಕಿ ಬಂಧನ

ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.

ಅಮೇರಿಕಾದಲ್ಲಿನ ಭಾರತೀಯರಿಗೆ ಸಹಾಯ ಮಾಡುವ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕರ ಆಘಾತಕಾರಿ ಹೇಳಿಕೆ !

ನಾವು ಅತಿಶಯೋಕ್ತಿ ಮಾಡುತ್ತಿಲ್ಲ. ಆದರೆ ಅಮೇರಿಕಾದಲ್ಲಿ ಪ್ರತಿದಿನ ಅಂದಾಜು ಒಬ್ಬ ಭಾರತೀಯನು ಸಾವನ್ನಪ್ಪುವುದು ಸತ್ಯ ಸಂಗತಿಯಾಗಿದೆ. ಮೃತರಲ್ಲಿ ಹೆಚ್ಚಿನವರು ಇತ್ತೀಚೆಗೆ ಭಾರತದಿಂದ ಅಮೇರಿಕಾಗೆ ಬಂದಿರುವ ವಿದ್ಯಾರ್ಥಿಗಳು ಅಥವಾ ನೌಕರರು ಆಗಿರುತ್ತಾರೆ

ಶ್ರೀನಗರದಲ್ಲಿ ಜಿಹಾದಿ ಉಗ್ರರಿಂದ ಸಿಖ್ ಕಾರ್ಮಿಕನ ಹತ್ಯೆ !

ಶಲ್ಲಾ ಕಾದಲ್ ಪ್ರದೇಶದಲ್ಲಿ ಫೆಬ್ರವರಿ 7 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಪಂಜಾಬ್‌ನ ಅಮೃತಪಾಲ್ ಸಿಂಗ್ ಎಂಬ ಕಾರ್ಮಿಕನನ್ನು ಹತ್ಯೆ ಮಾಡಿದ್ದಾರೆ.

ಕೇರಳದಲ್ಲಿ ಭಾಜಪ ನಾಯಕನ ಹತ್ಯೆ ಮಾಡಿದ ಪಿ.ಎಫ್.ಐ.ನ 15 ಜನರಿಗೆ ಗಲ್ಲು ಶಿಕ್ಷೆ !

ಕೇರಳದ ಭಾಜಪ ನಾಯಕ ರಂಜಿತ ಶ್ರೀನಿವಾಸ ಅವರನ್ನು ಡಿಸೆಂಬರ್ 19, 2021 ರಂದು ಅವರ ಆಲಪ್ಪುಳದಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ 15 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.

ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ವಿವೇಕ ಸೈನಿಯನ್ನು ಸುತ್ತಿಗೆಯ ೫೦ ಸಲ ಹಲ್ಲೆ ಮಾಡಿ ಹತ್ಯೆ

ಅಮೇರಿಕಾದಲ್ಲಿನ ಜಾರ್ಜಿಯಾ ರಾಜ್ಯದಲ್ಲಿನ ವಿವೇಕ ಸೈನಿ ಎಂಬ ೨೫ ವರ್ಷದ ಭಾರತೀಯ ವಿದ್ಯಾರ್ಥಿಯ ಕೊಲೆಯಾಗಿದೆ. ‘ಫಾಕ್ಸ್ ನ್ಯೂಸ್’ ನೀಡಿರುವ ಮಾಹಿತಿಯ ಪ್ರಕಾರ ವಿವೇಕನು ವಸತಿ ಇಲ್ಲದಿರುವ ವ್ಯಕ್ತಿಗೆ ಸ್ಥಳ ನೀಡಿದ್ದನು.

ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ಕೆನಡಾದ ಹಿರುಳಿಲ್ಲದ ಆರೋಪ !

ಭಾರತದ ಮೇಲೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಹುರುಳಿಲ್ಲದ ಆರೋಪ ಮಾಡುವ ಕೆನಡಾಗೆ ಈ ವಿಷಯದ ಸಾಕ್ಷಿ ಕೇಳಿದ್ದರು ಅದು ಇಲ್ಲಿಯವರೆಗೆ ಯಾವುದೇ ಸಾಕ್ಷಿ ನೀಡಲಿಲ್ಲ.

ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ !

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು.