ಗದಗನಲ್ಲಿ ಬಿಜೆಪಿ ಮುಖಂಡನ ಮನೆಗೆ ನುಗ್ಗಿ 4 ಜನರ ಹತ್ಯೆ!

ಮಾಧ್ಯಮ ವರದಿಗಳ ಪ್ರಕಾರ, ಗದಗ ಜಿಲ್ಲೆಯ ಗದಗ-ಬೆಟಗೇರಿ ಪುರಸಭೆಯ ದಸರಾ ಓಣಿಯಲ್ಲಿನ ಪ್ರಕಾಶ ಬಾಕಳೆ ಎಂಬುವವರ ಮನೆಯ ಮೇಲೆ ಏಪ್ರಿಲ್ 18 ರ ರಾತ್ರಿ ಹಂತಕರು ದಾಳಿ ನಡೆಸಿ 4 ಜನರನ್ನು ಕೊಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನಿಂದ ಹಿಂದೂ ಹುಡುಗಿಯ ಬರ್ಬರ ಕೊಲೆ !

ದೇಶದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂದು ಹೇಳುವ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳೇ ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನಿಸಿ !

ಕಾಶ್ಮೀರ: ಅನಂತನಾಗ್‌ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹಾರ ಪ್ರದೇಶದ ಜಬಲಿಪೋರಾದಲ್ಲಿ ಏಪ್ರಿಲ್ 17 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬೀದಿ ಬದಿ ವ್ಯಾಪಾರ ನಡೆಸುವ ಶಂಕರ್ ಶಾ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಸಮೂಹಗಳಿಂದ ಆಗುವ ಹತ್ಯೆಗಳನ್ನು ಧರ್ಮದೊಂದಿಗೆ ಜೋಡಿಸಬೇಡಿ! – ಸರ್ವೋಚ್ಚ ನ್ಯಾಯಾಲಯ

ಕನ್ಹಯ್ಯಾಲಾಲ ಹತ್ಯೆ ಪ್ರಕರಣದ ಉಲ್ಲೇಖವಿಲ್ಲದ ಕಾರಣ, ಅರ್ಜಿ ಸಲ್ಲಿಸಿದ ಮುಸ್ಲಿಂ ನ್ಯಾಯವಾದಿಗಳಿಗೆ ನ್ಯಾಯಾಲಯದಿಂದ ಛೀಮಾರಿ !

Pakistan Accuses India: ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಪಾಕಿಸ್ತಾನದ ಗೃಹ ಸಚಿವರ ಸಂದೇಹ

ಗುಂಡಿಕ್ಕಿ ಹತ್ಯೆಯಾದ ಕುಖ್ಯಾತ ದರೋಡೆಕೋರ ಅಮೀರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ ಸಂದೇಹ ವ್ಯಕ್ತಪಡಿಸಿದ್ದಾರೆ.

Canada Indian Student Murder : ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿ ಕೊಲೆ

ಕೆನಡಾದಲ್ಲಿ ಭಾರತೀಯ ನಾಗರಿಕರು ಈಗ ಅಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಭಾರತದ್ವೇಷಿ ಮತ್ತು ಖಲಿಸ್ತಾನ ಪ್ರೇಮಿ ಟ್ರುಡೊ ಸರಕಾರವು ಏನಾದರೂ ಕ್ರಮ ಕೈಕೊಳ್ಳಬಹುದುಎನ್ನುವ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಪಾಕಿಸ್ತಾನ: ಅಪರಿಚಿತರಿಂದ ಸರಬಜೀತ ಸಿಂಗ ಹತ್ಯೆ ಮಾಡಿದವನ ಕೊಲೆ!

ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.

ಪಂಜಾಬ್‌: ಹಾಡು ಹಗಲಿನಲ್ಲೇ ವಿ.ಹಿ.ಪ. ನಾಯಕನ ಹತ್ಯೆ

ಹಿಂದೂ ನಾಯಕನ ಬದಲು ಓರ್ವ ಮುಸಲ್ಮಾನ ಅಥವಾ ಸಿಖ್ ನಾಯಕ ಹತ್ಯೆಯಾಗಿದಿದ್ದರೆ, ದೇಶದಾದ್ಯಂತ ಚರ್ಚೆಯಾಗುತ್ತಿತ್ತು; ಆದರೆ ಹಿಂದೂ ನಾಯಕನ ಹತ್ಯೆಯಾದಾಗ ಎಲ್ಲರೂ ಶಾಂತವಾಗಿರುತ್ತಾರೆ, ಇದನ್ನು ಗಮನದಲ್ಲಿಡಿ!

Indian Origin’s Life Imprisoned: ಬ್ರಿಟನ್‌: ವಾಹನ ಚಾಲಕನ ಹತ್ಯೆಯ ಪ್ರಕರಣ; ಭಾರತೀಯ ಮೂಲದ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ ಶ್ರೂಸ್‌ಬರಿಯಲ್ಲಿ ವಾಹನ ಚಾಲಕನ ಹತ್ಯೆಯ ಪ್ರಕರಣದಲ್ಲಿ ಭಾರತೀಯ ಮೂಲದ 4 ಜನರನ್ನು ಬ್ರಿಟನ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಇಬ್ಬರು ಮುಸ್ಲಿಂ ಯುವಕರ ಬಂಧನ!

ಭಾರತದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟಕೊಳ್ಳಿ ಠ