ವೈಶಾಲಿ (ಬಿಹಾರ)ಯಲ್ಲಿ ಮುಸಲ್ಮಾನ ಹುಡುಗಿಯೊಂದಿಗೆ ಮದುವೆಯಾದ ಹಿಂದೂ ಹುಡುಗನ ಕೊಲೆ !
ಹಿಂದೂಗಳು ಲವ್ ಜಿಹಾದ್ ಅನ್ನು ವಿರೋಧಿಸಿದಾಗ `ಪ್ರೀತಿಗೆ ಧರ್ಮವಿರುವುದಿಲ್ಲ’, ಎಂದು ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡುವ ಜಾತ್ಯತೀತವಾದಿಗಳು ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ?
ಹಿಂದೂಗಳು ಲವ್ ಜಿಹಾದ್ ಅನ್ನು ವಿರೋಧಿಸಿದಾಗ `ಪ್ರೀತಿಗೆ ಧರ್ಮವಿರುವುದಿಲ್ಲ’, ಎಂದು ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡುವ ಜಾತ್ಯತೀತವಾದಿಗಳು ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ?
ಫಗವಾಡ ಇಲ್ಲಿಯ ಗುರುದ್ವಾರ ಚೌರಾ ಖುಹ ಸಾಹೇಬ ಅಪವಿತ್ರ ಆಗಿರುವ ಅನುಮಾನದಿಂದ ಲುಧಿಯನಾದ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಈತನು ಓರ್ವ ಯುವಕನನ್ನು ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಜನವರಿ ೧೬ ರಂದು ಬೆಳಿಗ್ಗೆ ೩ ಗಂಟೆಗೆ ಈ ಘಟನೆ ಘಟಿಸಿದೆ.
ಶ್ರೀರಾಮಮಂದಿರದ ಉದ್ಘಾಟನೆಗಾಗಿ ೮ ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಶ್ರೀಮತಿ ಓಂ ಭಾರತಿ ಇವರು ಕೂಡ ಒಬ್ಬರು. ೧೯೯೦ ರಲ್ಲಿ ರಾಜ್ಯದಲ್ಲಿ ಮುಲಾಯಂ ಸಿಂಹ ಇವರ ಸರಕಾರ ಇರುವಾಗ ಅಯೋಧ್ಯೆಗೆ ಬಂದಿರುವ ಕಾರಸೇವಕರ ಮೇಲೆ ಗುಣಡು ಹಾರಾಟ ಮಾಡಲಾಗಿತ್ತು.
ಪ್ರಧಾನಿ ಶೇಖ ಹಸೀನಾ ತಮ್ಮದೇ ಪಕ್ಷದ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಡು ಸಾಧ್ಯವಿಲ್ಲ, ಅಲ್ಲಿ ಅವರು ದೇಶದ ಇತರ ಹಿಂದೂಗಳನ್ನು ಹೇಗೆ ರಕ್ಷಣೆ ಮಾಡುವರು ?
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ.
ಗುಜರಾತ ಸರಕಾರ ಆಗಸ್ಟ್ 15, 2023 ರಂದು ಬಿಲ್ಕಿಸ ಬಾನೋ ಸಾಮೂಹಿಕ ಬಲಾತ್ಕಾರ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ.
2008ರಲ್ಲಿ ನಡೆದ ಕೊಲೆಯ ತನಿಖೆ 15 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಒಡಿಶಾದ ಬಿಜು ಜನತಾದಳ ಸರಕಾರಕ್ಕೆ ನಾಚಿಕೆಗೇಡು !
ಮಸೀದಿಯೊಂದರ ಹೊರಗೆ ಇಮಾಮ ಹಸನ ಷರೀಫನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ.