ಮಹಬೂಬ್‌ನಗರ (ತೆಲಂಗಾಣ) – ಇಲ್ಲಿ ಪೊನಂಕಲ ಗ್ರಾಮದಲ್ಲಿ ಫೆಬ್ರವರಿ 15 ರ ರಾತ್ರಿ ಅನೇಕ ಬೀದಿ ನಾಯಿಗಳನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಇದರಲ್ಲಿ 21 ನಾಯಿಗಳು ಸಾವನ್ನಪ್ಪಿದ್ದು, 5 ನಾಯಿಗಳು ಗಾಯಗೊಂಡಿವೆ. ನಾಲ್ಕು ಜನರು ಗುಂಡು ಹಾರಿಸಿದ್ದರು ಮತ್ತು ಅವರು ಮುಖವನ್ನು ಮುಚ್ಚಿಕೊಂಡು ಚತುಷ್ಚಕ್ರವಾಹನದಲ್ಲಿ ಬಂದಿದ್ದರು. ಈ ಗುಂಡಿನ ದಾಳಿಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಹಾಗೆಯೇ ಆರೋಪಿಗಳಿಗೆ ಇದುವರೆಗೂ ಬಂಧಿಸಲಾಗಿಲ್ಲ.
ಬೀದಿ ನಾಯಿಗಳ ಬಗ್ಗೆ ವಿಧಾನಸಭೆಯಲ್ಲಿ ಅಕ್ಬರುದ್ದೀನ ಓವೈಸಿ ಅವರು ವಿಷಯವನ್ನು ಪ್ರಸ್ತಾಪ ಮಾಡಿದ ರಾತ್ರಿಯೇ ಗುಂಡಿನ ದಾಳಿ !
ಯಾವ ರಾತ್ರಿ ಈ ಘಟನೆ ನಡೆದಿದೆಯೋ, ಅದೇ ದಿನ ಎಮ್.ಐ.ಎಮ್. ಶಾಸಕರು ತೇಲಂಗಾಣದ ವಿಧಾನಸಭೆಯಲ್ಲಿ ಬೀದಿನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡಿದ್ದರು. ಅವರು ಬೀದಿ ನಾಯಿಗಳ ಮೇಲೆ ನಿಯಂತ್ರಣ ಹೊಂದಲು ಉಪಾಯವನ್ನು ಕಂಡು ಹಿಡಿಯಬೇಕಾಗುವುದು ಎಂದು ಹೇಳಿದ್ದರು.
Masked men shot and killed 21 stray dogs in #Mahabubnagar (Telangana) : 5 dogs injured
👉 Stray dogs are a serious problem in India. But if the public is taking the law in their own hands to deal with the issue, it is then a failure on the Government’s part.
The administration… pic.twitter.com/0XzU6Bs0rN
— Sanatan Prabhat (@SanatanPrabhat) February 17, 2024
ಸಂಪಾದಕೀಯ ನಿಲುವುಇದರಿಂದ `ಇದರ ಹಿಂದೆ ಎಮ್.ಐ.ಎಮ್.’ ಇದೆಯೇ ?’, ಎನ್ನುವುದನ್ನು ಪೋಲೀಸರು ಕಂಡು ಹಿಡಿಯಬೇಕು ! |