UCC Law Will Be Enacted: ಸಮಾನ ನಾಗರಿಕ ಕಾನೂನು ತರುವುದು ವಚನಬದ್ಧ ! – ಪ್ರಧಾನಮಂತ್ರಿ
ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.
ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.
ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’
ಆಪ್ ಪಕ್ಷ ಮತ್ತು ಕೇಜರಿವಾಲರ ಕ್ಷೀಣಿಸುತ್ತಿರುವ ಬೆಂಬಲವನ್ನು ನೋಡಿದರೆ, ಹತ್ತಿರದ ಕಾಲಾವಧಿಯಲ್ಲಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸರಕಾರ ಬಿದ್ದರೂ ಆಶ್ಚರ್ಯ ಪಡಬಾರದು; ಏಕೆಂದರೆ ಈ ಕಾರ್ಯಕ್ಷಮತೆಯಿಲ್ಲದ ನಾಯಕನಿಂದ (ಕೇಜರಿ ವಾಲ), ಎರಡೂ ಸರಕಾರಗಳು ಜನರ ಬೆಂಬಲವನ್ನು ಕಳೆದು ಕೊಂಡಿವೆ.
ಈಗ ಆನ್‌ಲೈನ್ ಆರ್ಥಿಕ ವಂಚನೆ ಮಾಡುವುದು ದಿನದಿನೇ ಹೆಚ್ಚುತ್ತಿದೆ. ಇದರಲ್ಲಿ ಮನೆಯಲ್ಲಿದ್ದು ನೌಕರಿ ನೀಡುವ ಆಮಿಷ ಒಡ್ಡಿ ಆರ್ಥಿಕ ವಂಚನೆಯ ಪ್ರಮಾಣ ಈಗ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ.
ಕೇಂದ್ರ ಗೃಹ ಸಚಿವಾಲಯದ ನೂತನ ನಿಯಮಗಳ ಪ್ರಕಾರ, ಮಗುವಿನ ಜನನವನ್ನು ನೋಂದಾಯಿಸುವಾಗ ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ತಮ್ಮ ಧರ್ಮವನ್ನು ಪ್ರತ್ಯೇಕವಾಗಿ ನಮೂದಿಸಬೇಕಾಗುತ್ತದೆ.
ಬೇತಿಯಾ ಸಾಮ್ರಾಜ್ಯದ ಮಹಾರಾಜರು ಜಿಲ್ಲೆಯಲ್ಲಿ ಮತ್ತು ಜಿಲ್ಲೆಯ ಹೊರಗೆ ವಿವಿಧ ದೇವಿದೇವತೆಗಳ ೫೬ ಭವ್ಯ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಇಂದು ಪರಿಸ್ಥಿತಿ ಹೇಗಿದೆ ಎಂದರೆ, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಈ ದೇವಸ್ಥಾನಗಳ ನಿರ್ವಹಣೆ ಅನಿಯಂತ್ರಿತವಾಗಿದ್ದು ಇಲ್ಲಿನ ಅರ್ಚಕರನ್ನು ದುರ್ಲಕ್ಷಿಸಲಾಗುತ್ತಿದೆ.
‘ಮೋಟಾರು ವಾಹನ ಅಧಿನಿಯಮ ೧೯೮೮’ (ಮೋಟಾರು ವೆಹಿಕಲ್ ಯಾಕ್ಟ್) ಇದನ್ನು ಕೇಂದ್ರ ಸರಕಾರವು ಆಮೂಲಾಗ್ರವಾಗಿ ಬದಲಾಯಿಸಿದೆ. ಕಲಮ್ ೧೬೧ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಅಥವಾ ಅವಯವಗಳನ್ನು ಕಳೆದುಕೊಂಡರೆ ‘ಜನರಲ್ ಇನ್ಶೂರೆನ್ಸ್ ಕೌನ್ಸಿಲ್’ನ ಮೂಲಕ ಪರಿಹಾರ ಕೊಡಲಾಗುತ್ತದೆ.
ಇದರ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಿಳಾ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? ಇಸ್ಲಾಂ ಅನ್ನು ಹೊಗಳುವವರು ಇದರ ಬಗ್ಗೆ ಮೌನ ಏಕೆ ?
ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟಿಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಬೇಕು ಎಂದು ರಾಜ್ಯ ಸರಕಾರದ ವರಿಷ್ಠ ಅಧಿಕಾರಿಗಳಿಗೆ ಹೇಳಲಾಗಿದೆ.
ಇವತ್ತಿನ ಸರಕಾರ ದೇವಸ್ಥಾನಗಳ ದೇಣಿಗೆ ಹಣದ ಮೇಲೆ ಕಣ್ಣಿಟ್ಟಿರುವುದು ಒಳ್ಳೆಯದಲ್ಲ, ದೇವರ ದುಡ್ಡೆಂದರೆ ಅದು ಬೆಂಕಿ. ಅದನ್ನು ದೇವರ ಸೇವೆಗಾಗಿಯೇ ಉಪಯೋಗಿಸಬೇಕು ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಹೇಳಿದರು.