‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !
ಈಶ್ವರನ ಚರಣಗಳಲ್ಲಿ ಸಮರ್ಪಿತಗೊಂಡು ಸೇವೆಯನ್ನು ಮಾಡಿದರೆ ಈಶ್ವರನ ಸಹಾಯ ಸಿಗುತ್ತದೆ. ನಾವು ಎಲ್ಲವನ್ನು ಸೇವೆಯ ನಿಯಮ, ವ್ಯಾಪ್ತಿ, ನಿರ್ದಿಷ್ಟ ಕಾರ್ಯಪದ್ಧತಿಗನುಸಾರ ಮಾಡುತ್ತಿರುತ್ತೇವೆ; ಆದರೆ ಮತ್ತಷ್ಟು ಉತ್ತಮವಾಗಿ ಸೇವೆಯಾಗಲು ಕೇಳಿ ಕೇಳಿ ಮಾಡಿದರೆ ಉತ್ತಮ ಪ್ರಕ್ರಿಯೆಯಾಗುತ್ತದೆ.
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಆಯುಷ ಹೋಮದ ಸಮಯದಲ್ಲಿ ಯಜ್ಞಕುಂಡದಿಂದ ಹೊರಡುವ ಸೂಕ್ಷ್ಮ ಊರ್ಜೆ ಮನುಷ್ಯನ ಚೇತನಾ ಶಕ್ತಿ ಯನ್ನು ಶುದ್ಧ ಮತ್ತು ಸಶಕ್ತ ಮಾಡುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ನೀಡಿದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು
ದಿನಾಂಕ ೧೮.೧೨.೨೦೧೮ ರಂದು ಕಲ್ಯಾಣದಲ್ಲಿ ಒಂದು ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಒಂದು ಕೋಣೆಯಲ್ಲಿ ಯೋಗತಜ್ಞ ದಾದಾಜಿ ಮತ್ತು ಶ್ರೀ. ನರೇಂದ್ರ ಮೋದಿಯವರ ಭೇಟಿ ನಡೆಯಿತು. ಶ್ರೀ. ನರೇಂದ್ರ ಮೋದಿಯವರು ಯೋಗತಜ್ಞ ದಾದಜಿಯವರಿಗೆ ನಮ್ರತೆಯಿಂದ ನಮಸ್ಕರಿಸಿದರು.
ಬೇಸಿಗೆಯ ತೊಂದರೆ ಆಗದಂತೆ ವಹಿಸಬೇಕಾದ ಮುನ್ನೆಚರಿಕೆ !
ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಆಯಾಸ ಕೂಡ ಅನಿಸುತ್ತದೆ. ಆದ್ದರಿಂದ ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು.
ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ತನ್ನ ಇಚ್ಛೆಯಂತೆ ಆಗದಿದ್ದರೆ, ಮಾನಸಿಕ ಒತ್ತಡ ಹೆಚ್ಚಾಗಿ ಮುಂದೆ ಅನೇಕ ವಿಧದ ಮನೋರೋಗಗಳು ಬರುತ್ತವೆ. ಹಾಗಾಗಿ ಈಗಿನ ಮಾನಸೋಪಚಾರತಜ್ಞರು ಅವುಗಳಿಗೆ ವಿವಿಧ ಪರಿಹಾರಗಳನ್ನು ಹೇಳುತ್ತಾರೆ; ಆದರೆ ಸ್ವೇಚ್ಛೆಯನ್ನೇ ಇಟ್ಟುಕೊಳ್ಳಬಾರದು ಎಂದು ಯಾರೂ ಕಲಿಸುವುದಿಲ್ಲ.
ಮುಸ್ಲಿಂ ಲೀಗ್‌ನ್ನು ತಿಳಿದುಕೊಳ್ಳಿರಿ !
‘ಸಿಈ’ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ನಿರಾಶ್ರಿತ ಮುಸಲ್ಮಾನರಿಗೆ ಪೌರತ್ವವನ್ನು ನಿರಾಕರಿಸಿದ್ದರಿಂದ ಈ ಕಾನೂನನ್ನು ನಿಷೇಧಿಸಬೇಕೆಂದು ಅದು ಒತ್ತಾಯಿಸಿದೆ.
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿಸಿಕೊಂಡಿದ್ದರಿಂದ ಶೀಘ್ರವಾಗಿ ಸಾಧಕರ ಆಧ್ಯಾತ್ಮಿಕ ಉನ್ನತಿ ಆಗುವುದು !
ಮಾರ್ಗದರ್ಶಕರೆಂದು ಸೇವೆಯನ್ನು ಮಾಡುವ ಸಾಧಕರಿಂದಲೂ ತುಂಬಾ ಮತ್ತು ಅತ್ಯಂತ ಗಂಭೀರ ತಪ್ಪುಗಳಾಗಿದ್ದವು. ಆದ್ದರಿಂದ ಸಾಧನೆಯಲ್ಲಿ ಅವರ ತುಂಬಾ ಅಧೋಗತಿಯಾಯಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಪಾಶ್ಚಾತ್ಯ ಸಂಸ್ಕೃತಿಯು ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್-ಚಿತ್-ಆನಂದ ಅವಸ್ಥೆಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’
ಇಸ್ಲಾಮೀ ಭಯೋತ್ಪಾದನೆಯ ಸ್ಫೋಟ !
ಕೆಲವೇ ದಿನಗಳ ಹಿಂದೆ ರಾಜ್ಯದ ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ನೀಡಿರುವುದರಿಂದ ರಾಜ್ಯದ ವಾತಾವರಣ ಬಿಸಿಯಾಗಿರುವಾಗಲೇ ಮಾರ್ಚ್ ೧ ರಂದು ರಾಮೇಶ್ವರಮ್ ಕೆಫೆಯಲ್ಲಿ ಸ್ಫೋಟ ನಡೆಯಿತು.