ನಿರಾಶ್ರಿತರಿಗೆ ಪೌರತ್ವ ನೀಡುವಾಗ ಅವರ ಸುನ್ನತಿ ಆಗಿದೆಯೇ? ಎಂದು ಪರಿಶೀಲಿಸಿ ! – ತಥಾಗತ ರಾಯ್

ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಮತ್ತು ಭಾಜಪ ನಾಯಕ ತಥಾಗತ ರಾಯ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

Uday Mahurkar Regulation Code OTT : ಅಶ್ಲೀಲ ವಿಡಿಯೋ ನಿರ್ಮಿಸುವವರಿಗೆ ೨೦ ವರ್ಷ ಶಿಕ್ಷೆಯಾಗುವ ಕಾನೂನು ರೂಪಿಸಿ ! – ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ ಮಾಹುರ್ಕರ್

ಈ ಸಮಯದಲ್ಲಿ ಮಾಹುರ್ಕರ್ ಇವರು ಕೇಂದ್ರ ಸರಕಾರಕ್ಕೆ ಇನ್ನೆರಡು ಮನವಿ ಸಲ್ಲಿಸಿದ್ದಾರೆ. ಅವರು, ಸರಕಾರವು ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನಲ್ಲಿ ಹೆಚ್ಚುವರಿ ವ್ಯವಸ್ಥೆ ಮಾಡಬೇಕು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರು ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಚುನಾವಣೆ ಬಾಂಡ್ ಯೋಜನೆ ರದ್ದುಪಡಿಸಿದ ನಂತರ ಕಪ್ಪು ಹಣ ಹಿಂತಿರುಗಿ ಬರುವ ಭಯ !

Backlash on CAA Implementation : ‘ಸಿಎಎ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆಯಂತೆ !’ 

ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !

CAA Pakistani Reaction : ಪಾಕಿಸ್ತಾನದ ಗಡಿ ತೆರೆದರೆ, ಎಲ್ಲಾ ಹಿಂದೂಗಳು ಭಾರತಕ್ಕೆ ಹೋಗುವರು !

ಪಾಕಿಸ್ತಾನದ ಮುಸಲ್ಮಾನರಿಗೆ ಏನು ಗಮನಕ್ಕೆ ಬರುತ್ತದೆಯೋ, ಅದು ಭಾರತದಲ್ಲಿರುವ ಕಪಟಿ ಜಾತ್ಯತೀತವಾದಿ ಜನ್ಮಹಿಂದೂ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ಈಗ ಇಂತಹ ಹಿಂದೂಗಳನ್ನೇ ಯಾರಾದರೂ ಪಾಕಿಸ್ಥಾನಕ್ಕೆ ಕಳುಹಿಸುವಂತೆ ಕೋರಿದರೆ, ಆಶ್ಚರ್ಯಪಡಬಾರದು !

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ ನಿರಾಶ್ರಿತರಿಗೆ ಈಗ ಭಾರತೀಯ ಪೌರತ್ವ ಸಿಗಲಿದೆ !

ಈ ಶ್ಲಾಘನೀಯ ಹೆಜ್ಜೆಯೊಂದಿಗೆ ಕೇಂದ್ರ ಸರಕಾರ ಈಗ `ಎನ್.ಆರ್.ಸಿ.’ (ರಾಷ್ಟ್ರೀಯ ನಾಗರಿಕರ ನೋಂದಣಿ) ಕ್ರಮ ಕೈಕೊಂಡು, ಭಾರತದಲ್ಲಿರುವ ಕೋಟಿಗಟ್ಟಲೆ ಮುಸಲ್ಮಾನ ನುಸುಳುಕೋರರನ್ನು ಹೊರಗೆ ಅಟ್ಟಬೇಕು ಎಂದೇ ರಾಷ್ಟ್ರಪ್ರೇಮಿ ಜನರಿಗೆ ಅನಿಸುತ್ತದೆ !

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮುದಾಯದ ಲಾಭಕ್ಕಾಗಿ ಅಲ್ಲ ! – ದೆಹಲಿ ಉಚ್ಚ ನ್ಯಾಯಾಲಯ

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮಾಜದ ಲಾಭಕ್ಕಾಗಿ ಅಲ್ಲ, ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

Allahabad HC Hindu Marriage Act : ಪ್ರೇಮವಿವಾಹದಿಂದ ಹೆಚ್ಚುತ್ತಿರುವ ವಿವಾದದಿಂದಾಗಿ ಹಿಂದೂ ವಿವಾಹ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ! – ಅಲಹಾಬಾದ್ ನ್ಯಾಯಾಲಯ

ಇಂದು ಪ್ರೇಮ ವಿವಾಹಗಳು ಎಷ್ಟು ಸುಲಭವಾಗಿ ನಡೆಯುತ್ತಿವೆಯೋ ಅಷ್ಟೇ ಸುಲಭವಾಗಿ ದಂಪತಿಗಳ ನಡುವೆ ವಿವಾದಗಳು ಉಂಟಾಗುತ್ತಿವೆ. ಇದನ್ನು ಗಮನಿಸಿದರೇ ಹಿಂದೂ ವಿವಾಹ ಕಾಯ್ದೆಯನ್ನು ಬದಲಾಯಿಸಬೇಕು

ರಾಜಸ್ಥಾನದಲ್ಲಿ ೨ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ !

ರಾಜಸ್ಥಾನ ಸರಕಾರದ ೧೯೮೯ರ ಕಾನೂನಿನಲ್ಲಿ ೨ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿ ಮಾಡಲು ಸಾಧ್ಯವಿಲ್ಲ, ಈ ಕಾನೂನಿಗೆ ಈಗ ಸರ್ವೋಚ್ಚ ನ್ಯಾಯಾಲಯ ಅನುಮೋದನೆ ನೀಡಿದೆ.

ರಾಜ್ಯದ ವಿಧಾನಸಭೆಯಲ್ಲಿ ಪುನಃ ಹಿಂದೂ ದೇವಾಲಯಗಳ ಆದಾಯದ ಮೇಲೆ 10 ಪ್ರತಿಶತ ತೆರಿಗೆ ವಿಧಿಸುವ ಮಸೂದೆ ಅಂಗೀಕಾರ !

ರಾಜ್ಯಪಾಲರ ಒಪ್ಪಿಗೆ ಬಳಿಕ ಕಾನೂನು ರಚನೆ !