ಸನಾತನ ಸಂಸ್ಥೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇರುವರು ಎಲ್ಲೆಡೆ ಸದಾ !

ಈ ಪೃಥ್ವಿಯ ಮೇಲೆ ಕಳೆದು ಹೋದ ಜೀವಿಗಳಲ್ಲಿ ನಾವೂ ಒಬ್ಬರಾಗಿದ್ದೆವು. ನಾವು ಇಂತಹ ಮಾಯಾ ಜಗತ್ತಿನಲ್ಲಿ ಆನಂದದ ಹುಡುಕಾಟದಲ್ಲಿದ್ದೆವು. ಪ್ರತಿಯೊಬ್ಬ ವ್ಯಕ್ತಿಯು ಆನಂದದ ಹುಡುಕಾಟದಲ್ಲಿ ಇರುತ್ತಾನೆ, ಆದರೆ ‘ಆನಂದದ ಮೂಲವು ಯಾವುದರಲ್ಲಿದೆ ? ಇದರ ಅರಿವನ್ನು ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸನಾತನ ಸಂಸ್ಥೆಯ ಮಾಧ್ಯಮದಿಂದ ತಿಳಿಸಿದ್ದಾರೆ.

ದೇಶದಲ್ಲಿ ಸಮಾಜ ಮತ್ತು ಸಂಸ್ಕೃತಿ ಉಳಿಯಲು ದೇವಸ್ಥಾನಗಳ ರಕ್ಷಣೆ ಅತ್ಯಾವಶ್ಯಕ ! – ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆ.ಎಲ್.ಇ. ಸಂಸ್ಥೆ, ಬೆಳಗಾವಿ

ಇವತ್ತಿನ ಸರಕಾರ ದೇವಸ್ಥಾನಗಳ ದೇಣಿಗೆ ಹಣದ ಮೇಲೆ ಕಣ್ಣಿಟ್ಟಿರುವುದು ಒಳ್ಳೆಯದಲ್ಲ, ದೇವರ ದುಡ್ಡೆಂದರೆ ಅದು ಬೆಂಕಿ. ಅದನ್ನು ದೇವರ ಸೇವೆಗಾಗಿಯೇ ಉಪಯೋಗಿಸಬೇಕು ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಹೇಳಿದರು.

ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !

ಧರ್ಮ, ಅಧ್ಯಾತ್ಮ, ವಿವಿಧ ಸಾಧನಾಮಾರ್ಗ, ದೇವತೆ, ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ, ಕಲೆ, ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವುಗಳಂತಹ ವಿಷಯಗಳಲ್ಲಿ ಸನಾತನದ ಗ್ರಂಥಗಳಿವೆ.

ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !

ಸನಾತನ ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.

ಸನಾತನದ … ಸಾಮರ್ಥ್ಯ !

‘ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರ‍್ಯಾರು ಭಾಗವಹಿಸುವರೋ ಅವರದ್ದು | ಆದರೆ ಅಲ್ಲಿ ಭಗವಂತನ ಆಧಿಷ್ಠಾನ ಇರಬೇಕು |’ ಎಂಬ ಸಮರ್ಥ ರಾಮದಾಸ ಸ್ವಾಮಿಯವರ ಉಕ್ತಿಯನ್ನು ಸಾಕ್ಷಾತ್ ಅನುಭವಿಸುವ ಮತ್ತು ಅದರ ಅನುಭೂತಿ ನೀಡುವ ಸನಾತನ ಸಂಸ್ಥೆಯು ಅದ್ವಿತೀಯವಾಗಿದೆ

ಸನಾತನ ಸಂಸ್ಥೆ, ಎಂದರೆ ಸಾಧಕನನ್ನು ಆತನ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಸಂಸ್ಥೆ ಮತ್ತು ಸನಾತನದ ಸಾಧಕರು ಎಂದರೆ ವಿವಿಧ ಗುಣಗಳ ಸಮುಚ್ಚಯ !

ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಸನಾತನದ ರಾಮನಾಥಿಯ ಆಶ್ರಮದಲ್ಲಿ ಕೆಲವು ದಿನ ವಾಸ್ತವ್ಯ ಮಾಡಿದ ನಂತರ ಅವರ ಟ್ರಸ್ಟಿನ ಅಧ್ಯಕ್ಷ ಶ್ರೀ. ಶರದ ಬಾಪಟ ಇವರು ಪ.ಪೂ. ಡಾ. ಆಠವಲೆ ಇವರಿಗೆ ಬರೆದಿರುವ ಪತ್ರ

ಸಾಧಕರ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯೇ, ಸನಾತನ ಸಂಸ್ಥೆಯ ಉದ್ದೇಶ ! – (ಪೂ.) ನ್ಯಾಯವಾದಿ ಹರಿ ಶಂಕರ ಜೈನ್

ಪರಾತ್ಪರ ಗುರು ಡಾ. ಆಠವಲೆಯವರ ಕೃತಿ ಮತ್ತು ವ್ಯಕ್ತಿತ್ವದ ಮೂಲಕ ‘ಹಿಂದೂ ರಾಷ್ಟ್ರ’ ನಿರ್ಮಾಣ ಮಾಡುವ ಆಧಾರಶಿಲೆಗೆ ಮೂರ್ತ ಸ್ವರೂಪ ನೀಡಲು ದೇಶದ ಜನತೆ ವಿಶೇಷವಾಗಿ ಯುವ ಶಕ್ತಿ ಹೊಸ ಚೇತನದೊಂದಿಗೆ ಸಿದ್ಧವಾಗುತ್ತಿದೆ.

ಸನಾತನ ಧರ್ಮದ ಅಸ್ತಿತ್ವವನ್ನು ಉಳಿಸಲು ಪ್ರಯತ್ನನಿರತ ಸನಾತನ ಸಂಸ್ಥೆ !

ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಇವು ಜಗತ್ತಿನಲ್ಲಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿವೆ. ಸನಾತನದ ಅರ್ಥ ‘ನಿತ್ಯ ನೂತನ ಎಂದಾಗಿದೆ, ಅಂದರೆ ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಎಂದಿಗೂ ಕಾಲಬಾಹ್ಯವಾಗುವುದಿಲ್ಲ. ‘ಈ ಧರ್ಮದ ಮೂಲ ತತ್ತ್ವಗಳು ನಿಸರ್ಗದ ನಿಯಮಕ್ಕೆ ಅನುಸರಿಸಿವೆ, ಇಂತಹ ಸನಾತನ ಧರ್ಮವನ್ನು ನಶಿಸಲು ಅನೇಕ ಶತಕಗಳಿಂದ ವಿದೇಶಿ ಆಕ್ರಮಣಕಾರರು ಪ್ರಯತ್ನಿಸಿದರು. ಜಗತ್ತಿನ ಅನೇಕ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಗಳು ನಾಶವಾದವು; ಆದರೆ ಹಿಂದೂ ಧರ್ಮವು ತನ್ನ ವೈಶಿಷ್ಟ್ಯಗಳಿಂದಾಗಿ ಇಂದಿಗೂ ಉಳಿದುಕೊಂಡಿದೆ. ಕಾಲದ ಪ್ರವಾಹದಲ್ಲಿ … Read more

ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ವಿಧದ ಮಾಧ್ಯಮಗಳನ್ನು ಯಥೋಚಿತ ಬಳಸುವ ‘ಸನಾತನ ಸಂಸ್ಥೆ !

ಆಧುನಿಕ ಕಾಲದ ಎಲ್ಲ ಪ್ರಚಾರ ಮತ್ತು ಪ್ರಸಾರ ಮಾಧ್ಯಮಗಳ ಆಧಾರ ಪಡೆದು ಹಿಂದೂ ಧರ್ಮದ ಉಳಿವಿಗಾಗಿ ‘ಸನಾತನ ಸಂಸ್ಥೆಯು ಅವಿರತ ಪ್ರಯತ್ನಿಸುತ್ತಿದೆ.

ಸನಾತನ ಸಂಸ್ಥೆ ಆನಂದಮಯ ಜೀವನದ ಮಾರ್ಗ

ಗುರುಕೃಪಾಯೋಗದ ಮೂಲಕ ಆನಂದ (ಮೋಕ್ಷ) ಪ್ರಾಪ್ತಿಯ ವಿಹಂಗಮ ಮಾರ್ಗ ತೋರಿಸುವ ಸನಾತನ ಸಂಸ್ಥೆ !