ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಹಿಂದೂ ವ್ಯಾಪಾರಸ್ಥರೇ ಬೇಕು !

ಮುಸಲ್ಮಾನರು ತಮ್ಮ ಗುರುತನ್ನು ಮರೆಮಾಚುತ್ತಾರೆ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಹಿತ್ಯವನ್ನು ಮಾರಾಟ ಮಾಡುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಮತ್ತು ಮುಸಲ್ಮಾನರು ಪೂಜಾ ಸಾಹಿತ್ಯದ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿವಾದಿಗಳಿಂದಾಗಿ ಹಿಂದೂಗಳಲ್ಲಿ ಭಗವಂತನ ಮೇಲಿನ ಶ್ರದ್ಧೆ ನಷ್ಟವಾಯಿತು. ಸರ್ವಧರ್ಮಸಮಭಾವ ವಿಚಾರಧಾರೆಯವರಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯು ತಿಳಿಯಲಿಲ್ಲ ಮತ್ತು ಕಮ್ಯುನಿಸ್ಟರಿಂದಾಗಿ ಹಿಂದೂಗಳು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳದಂತಾಯಿತು.

ಸಂತರು ಮತ್ತು ಮಹರ್ಷಿಗಳ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇಂತಹ ಸಂತರು ಈಶ್ವರನಲ್ಲಿ ಪ್ರಾರ್ಥಿಸಿದಾಗ ಈಶ್ವರ ಅವರ ಪ್ರಾರ್ಥನೆಯನ್ನು ಕೇಳುತ್ತಾನೆ; ಏಕೆಂದರೆ ಆ ಸಂತರು ಈಶ್ವರನ ಅನುಸಂಧಾನದಲ್ಲಿರುತ್ತಾರೆ

ಅಸಾಮಾನ್ಯ ಸೂಕ್ಷ್ಮಜ್ಞಾನವಿರುವ ಸದ್ಗುರು ಡಾ. ಮುಕುಲ ಗಾಡಗೀಳ !

ಸದ್ಗುರು ಗಾಡಗೀಳಕಾಕಾರವರು ಒಂದು ಕ್ಷಣವೂ ವಿಚಾರ ಮಾಡದೇ ‘ಕೋಣೆಯ ಒಂದು ಮೂಲೆಯ ಬಲಗಡೆಯ ‘ರ್ಯಾಕ್‌’ನಲ್ಲಿದೆ’, ಎಂದು ಹೇಳಿದರು. ಸದ್ಗುರು ಗಾಡಗೀಳಕಾಕಾರವರು ಹೇಳಿದ ಜಾಗದಲ್ಲಿ ಹುಡುಕಿದಾಗ ಒಂದು ನಿಮಿಷದಲ್ಲಿ ಚೆಕ್‌ ಮತ್ತು ನಗದು ಹಣ ಸಿಕ್ಕಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಇತರ ಧರ್ಮದವರನ್ನು ತುಳಿದು ಅವರನ್ನು ಆಳುವ ಬೋಧನೆ ನೀಡುವ ಕೆಲವು ಪಂಥಗಳು ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬಂತಹ ಸಹಿಷ್ಣುತಾವಾದದ ಬೋಧನೆಯನ್ನು ನೀಡುವ ಮಹಾನ್‌ ಹಿಂದೂ ಧರ್ಮ !’

ಉತ್ಸಾಹ, ಆನಂದ ಮತ್ತು ಸೇವೆಯ ತಳಮಳವಿರುವ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಉಮಾ ಪೈ (ವಯಸ್ಸು ೮೯ ವರ್ಷ) !

ಶ್ರೀಮತಿ ಉಮಾ ಪೈಯವರಿಗೆ ವಯಸ್ಸಾಗಿರುವುದರಿಂದ ಅವರಿಗೆ ಅನೇಕ ವಿಷಯಗಳು ನೆನಪಿನಲ್ಲಿರುವುದಿಲ್ಲ. ಅದಕ್ಕಾಗಿ ಅವರು ಪ್ರತಿಯೊಂದು ವಿಷಯವನ್ನು ಬರೆದಿಟ್ಟು ಅದಕ್ಕನುಸಾರ ಆಯೋಜನೆಯನ್ನು ಮಾಡುತ್ತಾರೆ

ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ

ಈ ಜನ್ಮದಲ್ಲಿ ದೇಹ ಪಡೆದು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅದಕ್ಕೆ ‘ಕ್ರಿಯಮಾಣ’ ಎನ್ನುತ್ತಾರೆ. ಕ್ರಿಯಮಾಣವು ಕರ್ಮವಾಗಿದೆ, ಇದು ಸಂಚಿತದಲ್ಲಿ ವಿಲೀನವಾಗುತ್ತದೆ. ಸಂಚಿತ ಮತ್ತು ಕ್ರಿಯಮಾಣ ಇವು ‘ಕರ್ಮ’ಗಳಾಗಿವೆ. ಪ್ರಾರಬ್ಧವು ‘ಭೋಗ’ವಾಗಿದೆ.

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಇತರರ ಸ್ವಭಾವದೋಷಗಳತ್ತಲೇ ಹೆಚ್ಚು ಗಮನವಿದ್ದಲ್ಲಿ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು. ಇತರರನ್ನು ಅರ್ಥ ಮಾಡಿಕೊಳ್ಳುವುದು, ಅವರನ್ನು ಅರಿತುಕೊಳ್ಳುವ ಪ್ರಮಾಣವನ್ನು ಹೆಚ್ಚಿಸಬೇಕು.

ಸೂಕ್ಷ್ಮ ಪರೀಕ್ಷಣೆಯ ಇನ್ನೂ ಮುಂದಿನ ಹಂತ, ಅಂದರೆ ಗುರುತತ್ತ್ವದಿಂದ ನಿರ್ಗುಣ ಈಶ್ವರೀ ತತ್ತ್ವದೆಡೆಗೆ ಸಾಗುವ ಬಗ್ಗೆ ಪರಾತ್ಪರ ಗುರು ಡಾಕ್ಟರರು ನೀಡಿದ ಬೋಧನೆ !

ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗೆ ಕಲಿಸುವ ತಳಮಳ ಎಷ್ಟಿದೆ ಎಂದರೆ, ಅವರಿಗೆ ಕೂಡಲೇ ಕಲಿಯುವ ಮತ್ತು ಅದಕ್ಕನುಸಾರ ಕೃತಿಯನ್ನು ಮಾಡುವ ಸಾಧಕರು ಇಷ್ಟವಾಗುತ್ತಾರೆ.

‘ದೇವರು ಭಾವದ ಹಸಿವಿನಿಂದಿರುತ್ತಾನೆ’ ಎಂಬ ಉಕ್ತಿಯಂತೆ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವಾಗ ವ್ಯಕ್ತಿಯ ಭಾವದಂತೆ ಅವನು ಚೈತನ್ಯ ಗ್ರಹಿಸಬಲ್ಲನು !

‘ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮತ್ತು ದೇವಸ್ಥಾನದಲ್ಲಿ ಹೋಗಿ ದೇವತೆಯ ದರ್ಶನವನ್ನು ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ದೇವಸ್ಥಾನವನ್ನು ಚೈತನ್ಯದಾಯಕ ಊರ್ಜೆಯ ಸ್ರೋತವೆಂದು ನಂಬಲಾಗಿದೆ.