ಮಳೆಗಾಲ ಬಂದಿತು … ಪಥ್ಯ ಪಾಲಿಸಿರಿ !
ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.
ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.
ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ.
ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರು 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಸಿದ್ದತೆಯಲ್ಲಿದ್ದಾರೆ. ಜನಸಂಖ್ಯೆ ಜಿಹಾದ್ ನಿಂದ ಸಾಧ್ಯವಾಗುವುದು, ಎಂದು ಇದರಿಂದ ಗಮನಕ್ಕೆ ಬರುತ್ತದೆ !
ದೇವಸ್ಥಾನಗಳಲ್ಲಿ ಹಗರಣಗಳು ನಡೆಯುತ್ತಿವೆ ಎಂದು ಹೇಳಿ ಅದರ ಸರಕಾರಿಕರಣ ಮಾಡುವ ಆಡಳಿತಗಾರರು ಈಗ ವಕ್ಫ್ ಬೋರ್ಡ್ಅನ್ನು ಸರಕಾರಿಕರಣ ಮಾಡುವರೇ ?
ಕಾಂಗ್ರೆಸ್ ಎಂದಾದರೂ ಟಿಪ್ಪು ಸುಲ್ತಾನ್, ಔರಂಗಜೇಬ್, ಹುಮಾಯೂನ್, ಅಕ್ಬರ್ ಮುಂತಾದವರ ಹೆಸರುಗಳಿರುವ ರಸ್ತೆಗಳು, ತಾಲ್ಲೂಕುಗಳು ಮತ್ತು ಹಳ್ಳಿಗಳಿಗೆ ಹಿಂದೂ ಹೆಸರುಗಳಾಗಿ ಬದಲಾಯಿಸಿದೆಯೇ?
ಹಾಫೀಜುಲ್ ಹಸನ್ ರಾಷ್ಟ್ರಗೀತೆಯ ಸಮಯದಲ್ಲಿ ಬಟ್ಟೆಯನ್ನು ಸರಿಪಡಿಸಿಕೊಂಡರು !
ದಿನಕ್ಕೆ 5 ಬಾರಿ ಮಸೀದಿ ಮೇಲಿನ ಧ್ವನಿವರ್ಧಕದಿಂದ ಹಿಂದೂಗಳಿಗೆ ಅಜಾನ ಕೇಳಬೇಕಾಗುತ್ತದೆ. ಇದರಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದ್ದರೂ, ಮುಸಲ್ಮಾನರು ಎಂದಿಗೂ ತಾವಾಗಿಯೇ ಧ್ವನಿವರ್ಧಕವನ್ನು ಇಳಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು !
ಹಿಂದೂ ಧರ್ಮಶಾಸ್ತ್ರಾನುಸಾರ ರಾಜ್ಯಆಡಳಿತವು ಧರ್ಮದ ಅಧೀನದಲ್ಲಿರುತ್ತದೆ. ಒಂದು ವೇಳೆ ರಾಜಕಾರಣಿಗಳು ಏನಾದರೂ ತಪ್ಪು ಮಾಡಿದರೆ ಮತ್ತು ಅದಕ್ಕೆ ಹಿಂದೂ ಸಂತರು ಅವರ ಕಿವಿ ಹಿಂಡಿದರೆ ಅದರಲ್ಲಿ ತಪ್ಪೇನು? ಕಾಂಗ್ರೆಸ್ ನ ದುರಹಂಕಾರದ ಧೋರಣೆ ಇದರಿಂದ ಕಂಡುಬರುತ್ತದೆ !