ಅಲ್ಪಸಂಖ್ಯಾತ ಮತಾಂಧರು !

ಮತಾಂಧರು ಎಲ್ಲಿ ಅಲ್ಪಸಂಖ್ಯಾತರಾಗಿರುತ್ತಾರೆ ಅಲ್ಲಿ ಅವರು ಬಹುಸಂಖ್ಯಾತರಿಗೆ ಕಿರುಕುಳ ನೀಡುವ ಮೂಲಕ ತಮ್ಮದೇ ಆದ ಪ್ರಾಬಲ್ಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ.

ಭೂಮಿ ಜಿಹಾದ್‌ಗೆ ಬಲಿ

ಹಿಂದೂಗಳೇ, ಈ ಜಿಹಾದ್‌ರೂಪಿ ರಾಕ್ಷಸನು ನಿಮ್ಮನ್ನು ದುರ್ಬಲಗೊಳಿಸುತ್ತಿದ್ದಾನೆ, ನಿಮ್ಮ ಮೇಲೆ ಒತ್ತಡವನ್ನು ಹೇರುತ್ತಿದ್ದಾನೆ ಮತ್ತು ನಿಮ್ಮನ್ನು ಮುಗಿಸುವ ದೊಡ್ಡ ಷಡ್ಯಂತ್ರವನ್ನೂ ರಚಿಸುತ್ತಿದ್ದಾನೆ. ಅದರ ವಿರುದ್ಧ ಹೋರಾಡಲು ನಾವು ಸಂಘಟಿತರಾಗಬೇಕು. ಡಾ. ಕೃಷ್ಣಮೂರ್ತಿಯವರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲು ನ್ಯಾಯಯುತವಾಗಿ ಹೋರಾಡಬೇಕು.

ಲೋಹ ಮತ್ತು ಸಾತ್ತ್ವಿಕ ಆಕಾರದ ಆಭರಣಗಳು ಮಹಿಳೆಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ! – ಕು. ಮಿಲ್ಕಿ ಅಗರ್ವಾಲ್, ಪೋಂಡಾ, ಗೋವಾ

ಕು. ಮಿಲ್ಕಿ ಅಗರ್ವಾಲ ಇವರು ಸಾರಾಂಶ ಹೇಳುತ್ತಾ, ಆಭರಣಗಳ ಕುರಿತು ಮೂಲಭೂತ ಆಧ್ಯಾತ್ಮಿಕ ಪರಿಕಲ್ಪನೆಯನ್ನು ಕುಶಲಕರ್ಮಿಗಳು ಮತ್ತು ಖರೀದಿದಾರರು ಪಾಲಿಸಿದರೆ, ಆಭರಣದ ನೈಜ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನದಲ್ಲಿ ಪ್ರಯೋಗ ಮಾಡುವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಆಧಾರದಲ್ಲಿ  ನಿಷ್ಕರ್ಷಕ್ಕೆ ಬರಲಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ತಕ್ಷಣವೇ ನಿಷ್ಕರ್ಷವು ತಿಳಿಯುತ್ತದೆ !

ವೈದ್ಯಕೀಯ ಕ್ಷೇತ್ರದಲ್ಲಿ ಉಜಿರೆಯ ಭಂಡಾರ್ಕರ್ ಸಹೋದರಿಯರ ಉನ್ನತ ಸಾಧನೆ

ಶ್ರೀ ಗುರುದೇವರ ಅಪಾರ ಕೃಪೆಯಿಂದಲೇ ಹಾಗೂ ತಂದೆತಾಯಿಯವರಿಂದ ಸಿಕ್ಕಿದ ಯೋಗ್ಯ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರಗಳಿಂದಾಗಿಯೇ ಇದೆಲ್ಲವೂ ಪ್ರಾಪ್ತವಾಯಿತು ಎಂದು ಗುರು ಚರಣದಲ್ಲಿ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.

‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಕೊಡುವಾಗ ಸರಿಯಾದ ಕಾಳಜಿಯನ್ನು ವಹಿಸಬೇಕು !

ವಾಚಕರು ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟವನ್ನು ಮಾಡದೇ ಅವುಗಳನ್ನು ‘ರಿಸೈಕಲಿಂಗ್’ ಮಾಡುವವರಿಗೆ ಮಾರಾಟ ಮಾಡಬೇಕು, ಅಂದರೆ ಈ ಸಂಚಿಕೆಗಳ ಕಾಗದಗಳನ್ನು ನೀರಿನಲ್ಲಿ ನೆನೆಸಿ, ಮುದ್ದೆ ಮಾಡಿ ಅವುಗಳನ್ನು ಪುನಃ ಬಳಸಬಹುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಪೊಲೀಸರು ಮತ್ತು ನ್ಯಾಯಾಧೀಶರಿಗೆ ಸಾಧನೆಯನ್ನು ಕಲಿಸುತ್ತಿದ್ದರೆ ಅವರಿಗೆ ಒಂದು ಕ್ಷಣದಲ್ಲಿ ಅಪರಾಧಿ ಯಾರೆಂದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದಾಗಿ ತನಿಖೆ ಮಾಡುವುದಕ್ಕಾಗಿಯೇ ಜನರ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹ್ಯೂಮಸ್ (ಫಲವತ್ತಾದ ಮಣ್ಣು)

ಎಲೆಕಡ್ಡಿಗಳು, ಒಣಹುಲ್ಲು, ಸೊಪ್ಪು-ತರಕಾರಿಗಳ ಅವಶೇಷಗಳು, ಬೆಳೆಯ ಅವಶೇಷಗಳು, ಎರೆಹುಳ ಮತ್ತು ಕೀಟಗಳ ಮೃತಶರೀರ ಇಂತಹ ಘಟಕಗಳು ವಿವಿಧ ಜೀವಾಣುಗಳ ಸಹಾಯದಿಂದ ವಿಘಟನೆಯಾಗಿ ಕಪ್ಪು ಬಣ್ಣದ ಒಣ ‘ಫಲವತ್ತಾದ ಮಣ್ಣು’ ತಯಾರಾಗುತ್ತದೆ, ಅದನ್ನು ಆಂಗ್ಲ ಭಾಷೆಯಲ್ಲಿ ‘ಹ್ಯೂಮಸ್’ ಎನ್ನುತ್ತಾರೆ.

ಪೂ. ನಂದಾ ಆಚಾರಿ ಗುರೂಜಿಯವರ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು

ಹಿಂದೂ ಧರ್ಮದ ಮಹತ್ವವನ್ನು ತಿಳಿದುಕೊಳ್ಳಲು ‘ಕುಂಕುಮವನ್ನು ಹಚ್ಚಿಕೊಳ್ಳುವುದರ’ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗುವುದು ಆವಶ್ಯಕ

ಎರಡು ಹುಬ್ಬುಗಳ ನಡುವೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅಲ್ಲಿ ಆಯುರ್ವೇದಕ್ಕನುಸಾರ ‘ಸ್ಥಪನೀ’ ಎಂಬ ಮರ್ಮಸ್ಥಾನವಿರುತ್ತದೆ. ಮೆದುಳಿನ ರೋಗಗಳ ದೃಷ್ಟಿಯಿಂದ ಈ ಮರ್ಮಸ್ಥಾನಕ್ಕೆ ಏನಾದರೂ ಮಹತ್ವವಿದೆಯೇ ?