ಶ್ರೀಕೃಷ್ಣಜನ್ಮಭೂಮಿ ಮುಕ್ತಿಗಾಗಿ ಪ್ರತಿಯೊಬ್ಬ ಹಿಂದುವು ಇತಿಹಾಸವನ್ನು ಅರಿತು ಧರ್ಮಕ್ಕಾಗಿ ನ್ಯಾಯಯುತವಾಗಿ ಹೋರಾಡಬೇಕು ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ಆಗ ಯಾವುದೇ ಮಸೀದಿ ಇರುವುದರ ಉಲ್ಲೇಖ ಪತ್ರದಲ್ಲಿಲ್ಲ. ಐತಿಹಾಸಿಕ ಪುರಾತತ್ತ್ವದ ಸಾಕ್ಷಿಯಿಂದ ಎಲ್ಲ ಹಿಂದೂ ಜನರು ಈ ಸ್ಥಾನವನ್ನು ಶ್ರೀಕೃಷ್ಣನ ಜನ್ಮಭೂಮಿ ಎಂದು ತಿಳಿಯುತ್ತಾರೆ. ಹಾಗೆಯೇ ಆ ಸ್ಥಾನ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆಯನ್ನು ತಿಳಿಯಿರಿ !

ಗುಜರಾತನ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೋರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ‘ಈಗ ದೇಶವನ್ನು ಯಾರಾದರೂ ಉಳಿಸಬಹುದಾದರೆ ಅದು ಮುಸಲ್ಮಾನರು ಮತ್ತು ಕಾಂಗ್ರೆಸ್ ಮಾತ್ರ’ ಎಂದು ಹೇಳಿದ್ದಾರೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಕೇವಲ ‘ಪ್ರತಿದಿನ ವ್ಯಾಯಾಮವನ್ನು ಮಾಡುವುದು’ ಮತ್ತು ‘ದಿನಕ್ಕೆ ೨ ಬಾರಿ ಆಹಾರವನ್ನು ತೆಗೆದುಕೊಳ್ಳುವುದು’, ಈ ಎರಡೇ ವಿಷಯಗಳನ್ನು ನಿತ್ಯ ಆಚರಣೆಯಲ್ಲಿಟ್ಟರೆ, ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಬೇರೆ ಏನು ಮಾಡುವ ಅಗತ್ಯವಿಲ್ಲ, ಈ ೨ ಕೃತಿಗಳಿಗೆ ಅಷ್ಟು ಮಹತ್ವವಿದೆ.’

ಸಾಧಕರೇ, ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಸತತ ಬದಲಾಗುತ್ತಿರುವುದರಿಂದ ಆಗಾಗ ತೊಂದರೆಯ ಲಕ್ಷಣಗಳ ಅಧ್ಯಯನ ಮಾಡಿ ‘ಎಷ್ಟು ಗಂಟೆ ಉಪಾಯ ಮಾಡಬೇಕು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಿರಿ !

ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾದಾಗ ಸಾಧಕರು ಸಮಯಕ್ಕೆ ಸರಿಯಾಗಿ ಅದರ ಕಡೆಗೆ ಗಾಂಭೀರ್ಯದಿಂದ ಗಮನ ಕೊಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಮಗಾಗುವ ತೊಂದರೆಗಳ ಲಕ್ಷಣಗಳ, ಉದಾ. ಏನೂ ಹೊಳೆಯದಿರುವುದು, ತಲೆ ಭಾರವಾಗುವುದು, ಅನಾವಶ್ಯಕ ವಿಚಾರಗಳು ಬರುವುದು ಇತ್ಯಾದಿ.

ಆಯುರ್ವೇದದ ದೃಷ್ಟಿಯಿಂದ ‘ವೈರಲ್ ಫಿವರ್’ (ವೈರಾಣುಜನ್ಯ ಜ್ವರ) !

ಯಾವುದೇ ಜ್ವರದಲ್ಲಿ ಪ್ರಾರಂಭದಲ್ಲಿ ಉಪವಾಸ ಅಥವಾ ಅತ್ಯಂತ ಹಗುರ ಆಹಾರವೇ ನಿಜವಾದ ಚಿಕಿತ್ಸೆಯಾಗಿದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಜ್ವರದಲ್ಲಿ ನಮಗೆ ಹಸಿವೆ ಆಗುವುದಿಲ್ಲ. ಇದರ ಅರ್ಥ ಶರೀರ ತಾನೇ ನಮಗೆ ಉಪವಾಸದ ಉಪಾಯವನ್ನು ಸೂಚಿಸುತ್ತದೆ.

ಕ್ರೈಸ್ತ ಪೋಪ್ ಇನ್ನೆಷ್ಟು ಸಲ ಕ್ಷಮೆ ಕೇಳುವರು  ?

ಕೆಲವು ತಿಂಗಳುಗಳ ಹಿಂದೆ ಕೆನಡಾದಲ್ಲಿ ಚರ್ಚ್ ಸ್ಥಾಪಿಸಿದ ೨ ನಿವಾಸಿ ಶಾಲೆಗಳಲ್ಲಿ ೧ ಸಾವಿರ ಮಕ್ಕಳ ಗೋರಿಗಳು ಸಿಕ್ಕಿದವು. ಇಂತಹ ಅನೇಕ ಶಾಲೆಗಳಿಂದ (ವರ್ಷ ೧೮೭೬-೧೯೯೬) ಕೆನಡಾದಲ್ಲಿನ ಲಕ್ಷಗಟ್ಟಲೆ ಮೂಲ ನಿವಾಸಿಗಳನ್ನು ಕ್ರೈಸ್ತರನ್ನಾಗಿ ಮಾಡಲಾಗಿತ್ತು.

ವ್ಯಷ್ಟಿಯಿಂದ ಸಮಷ್ಟಿ ಪ್ರಕೃತಿಯಾಗುವಷ್ಟು ಸಾಧಕರಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ನಾವು ಪರಿಪೂರ್ಣ ಅಧ್ಯಯನ ಮಾಡಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ ಮತ್ತು ಗುರುದೇವರಿಗೆ ಅದೇ ಇಷ್ಟವಾಗುತ್ತದೆ” ಎಂದು ಹೇಳಿದರು. ಇದರಿಂದ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸರಿಯಾಗಿ ಗುರುತಿಸಿದರು ಮತ್ತು ಪೂ. (ಸುಶ್ರೀ (ಕು.)) ರತ್ನಮಾಲಾ ದಳವಿ ಅವರಿಗೆ ಮುಂದಿನ ಮಾರ್ಗವನ್ನು ತೋರಿಸಿದರು

ಸ್ವಾತಂತ್ರ್ಯವೀರ ಸಾವರಕರರ ಮೇಲೆ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರಿಂದಾದ ಆರೋಪವು ರಾಹುಲರ ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

ವರ್ಷ ೧೯೨೦ ರ ಫೆಬ್ರವರಿ ತಿಂಗಳಲ್ಲಿ ದಾದಾಸಾಹೇಬ ಖಾಪರ್ಡೆ ಇವರು ‘ಕೌನ್ಸಿಲ್ ಆಫ್ ಸ್ಟೇಟ್ಸ್’ನಲ್ಲಿ ಸಾವರಕರರನ್ನು ಬಿಡುಗಡೆಗೊಳಿಸಬೇಕು ಎಂದು ಕೇಳಿಕೊಂಡರು. ಈ ಪ್ರಸ್ತಾವನೆ (ಠರಾವ್) ವಿಠ್ಠಲಭಾಯಿ ಪಟೇಲರದ್ದಾಗಿತ್ತು. ಸರಕಾರ ಇದರ ಬಗ್ಗೆ ಏನೂ ಮಾಡಲಿಲ್ಲ.

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ ಇವರು ವ್ಯಷ್ಟಿ ಸಾಧನೆಯ ಕುರಿತು ನೀಡಿದ ಅಮೂಲ್ಯ ದೃಷ್ಟಿಕೋನ !

‘ಶಾರೀರಿಕ ಅಡಚಣೆಗಳಿಂದ ವ್ಯಷ್ಟಿ ಸಾಧನೆಯಾಗುವುದಿಲ್ಲ, ಎಂದು ಹೇಳುವುದು’, ಎಂದರೆ ಸಹಾನುಭೂತಿಯನ್ನು ಪಡೆಯುವುದು, ಹಾಗೆಯೇ ರಿಯಾಯತಿಯನ್ನು ತೆಗೆದುಕೊಳ್ಳುವುದಾಗಿದೆ. ಏನೇ ಅಡಚಣೆಗಳಿದ್ದರೂ, ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅದರಲ್ಲಿ ಹೇಳಿದಂತೆ ಸಾಧಕರು ಪ್ರಯತ್ನಗಳನ್ನು ಮಾಡಬೇಕು.’

ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ಸಂಬಂಧಿಕರು, ಸ್ನೇಹಿತರ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಮೇಲೆ ಕೆಲವು ಸಾಧಕರ ಮನಸ್ಸಿನಲ್ಲಿ ತನ್ನ ಮದುವೆಯ ವಿಚಾರಗಳು ಬರಬಹುದು. ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡುತ್ತಿದ್ದರೆ ಕಾಲಾಂತರದಿಂದ ಈ ವಿಚಾರಗಳು ಬರುವುದು ತನ್ನಷ್ಟಕ್ಕೆ ನಿಲ್ಲುತ್ತದೆ. ಆ ವಿಚಾರಗಳ ಕಾಳಜಿ ಮಾಡಬಾರದು !