ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ಸಂಬಂಧಿಕರು, ಸ್ನೇಹಿತರ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಮೇಲೆ ಕೆಲವು ಸಾಧಕರ ಮನಸ್ಸಿನಲ್ಲಿ ತನ್ನ ಮದುವೆಯ ವಿಚಾರಗಳು ಬರಬಹುದು. ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡುತ್ತಿದ್ದರೆ ಕಾಲಾಂತರದಿಂದ ಈ ವಿಚಾರಗಳು ಬರುವುದು ತನ್ನಷ್ಟಕ್ಕೆ ನಿಲ್ಲುತ್ತದೆ. ಆ ವಿಚಾರಗಳ ಕಾಳಜಿ ಮಾಡಬಾರದು !

ಅಧ್ಯಾತ್ಮದ ಬಗ್ಗೆ ಆಧುನಿಕ ವಿಜ್ಞಾನಿಗಳ ವಿಚಾರಗಳು

ಖಗೋಳವಿಜ್ಞಾನಿ ಸರ್ ಆರ್ಥರ್ ಎಡಿಂಗ್ಟನ್ ಅವರು ‘ಬ್ರಹ್ಮಾಂಡದ ರಹಸ್ಯವನ್ನು ಭೌತಶಾಸ್ತ್ರಗಳಿಂದ ತಿಳಿಯಬಹುದು’ ಎಂದು ಹೇಳುವ, ೧೯ ನೇ ಶತಮಾನದ ಕಲ್ಪನೆಯನ್ನು ಈಗಿನ ಆಧುನಿಕ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ.

ಪಶ್ಚಿಮ ಆಫ್ರಿಕಾದಲ್ಲಿ ಹಿಂದೂ ಧರ್ಮದ ಜ್ಯೋತಿ ಬೆಳಗಿಸಿದ ಮೊದಲ ಹಿಂದೂ ಧರ್ಮಪ್ರಚಾರಕ ಸ್ವಾಮಿ ಘನಾನಂದ !

ಸ್ವಾಮಿ ಘನಾನಂದರು ಯಾವಾಗಲೂ ಹಿಂದೂ ಧರ್ಮದ ರಹಸ್ಯಗಳನ್ನು ಹುಡುಕುವುದರಲ್ಲಿ ಮಗ್ನರಾಗಿಯೇ ಇರುತ್ತಿದ್ದರು. ಇದೇ ಜಿಜ್ಞಾಸೆಯಿಂದ ಒಂದು ದಿನ ಅವರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಉತ್ತರಭಾರತಕ್ಕೆ ಹೋದರು.

ಪೂ. ರಮಾನಂದ ಗೌಡ ಇವರು ಮಾರ್ಗದರ್ಶನದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾಡಿದ ಭಾವಪೂರ್ಣ ಪ್ರಾರ್ಥನೆ ಮತ್ತು ಶರಣಾಗತ ಸ್ಥಿತಿಯಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ !

ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು.

‘ನೀಚ ವ್ಯಕ್ತಿ ಯಾವತ್ತು ತನ್ನ ಪ್ರವೃತ್ತಿಯನ್ನು ತ್ಯಾಗ ಮಾಡುವುದಿಲ್ಲ, ಆಚಾರ್ಯ ಚಾಣಕ್ಯರ ಈ ಬೋಧನೆಯನ್ನು ಗಮನದಲ್ಲಿಡಬೇಕು

‘ಒಂದು ವೇಳೆ ನಾವು ನಮ್ಮ ಶತ್ರುಗಳನ್ನು ಸರಿಯಾಗಿ ಗುರುತಿಸದಿದ್ದರೆ ನಮ್ಮ ಸಹಿಷ್ಣು ಹಾಗೂ ಅಹಿಂಸೆ ಇತ್ಯಾದಿ ಸದ್ಗುಣ ನಮಗೆ ಆತ್ಮಘಾತಕದ ಕಡೆಗೆ ದೂಡಬಹುದಲ್ಲವೇ ?

ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?

ನಿಹಂಗಾ ಸಿಕ್ಖ್‌ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ  ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು.