ವಿವಿಧ ರೋಗಗಳಿಗೆ ಉಪಚಾರ ಮಾಡಬಲ್ಲ ಸಂಗೀತದ ರಾಗಗಳಿಂದ ರೋಗಿಗಳು ಹಾಗೂ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವ ಪ್ರಯೋಗ !

ನೃತ್ಯ ಮತ್ತು ಸಂಗೀತದ ವಿಷಯದಲ್ಲಿ  ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಜಗತ್ತಿನ ಎರಡನೇ ಖ್ಯಾತ ಶಕ್ತಿಪೀಠವೆಂದರೆ ರಜರಪ್ಪಾ (ಝಾರಖಂಡ) ದಲ್ಲಿನ ಶ್ರೀ ಛಿನ್ನಮಸ್ತಿಕಾದೇವಿ !

ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೇಯವಳಾಗಿದ್ದಾಳೆ ಝಾರಖಂಡದ ರಾಜಧಾನಿಯಾದ ರಾಂಚಿ ಈ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.

ಒಂದು ತಪ್ಪಿಗಾಗಿ ಎಲ್ಲರಿಗೂ ಒಂದೇ ರೀತಿಯ ಸಮಾನ ಶಿಕ್ಷೆಯಿದ್ದರೂ ಪ್ರಾಯಶ್ಚಿತ್ತದಲ್ಲಿ ಮಾತ್ರ ವ್ಯಕ್ತಿಗನುಸಾರ ಬದಲಾವಣೆಯಾಗುವುದರ ಹಿಂದಿನ ಕಾರಣ

ಒಬ್ಬನಿಂದ ತಪ್ಪಾದರೆ, ಕೆಲವೊಮ್ಮೆ ಅವನಿಗೆ ಆ ತಪ್ಪಿನ ಅರಿವಾಗಿರುತ್ತದೆ, ಹಾಗೆಯೇ ಅವನಿಗೆ ಆ ‘ತಪ್ಪು ಆಗಿರುವ ಬಗ್ಗೆ ಪಶ್ಚಾತ್ತಾಪವೆನಿಸುತ್ತದೆ.

ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗುವುದಿಲ್ಲ !

ದೇವರು ‘ಮನುಷ್ಯಜನ್ಮವನ್ನು ಸಾರ್ಥಕಗೊಳಿಸಲು ಆವಶ್ಯಕವಿರುವ ‘ಸಾಧನೆಯನ್ನು ಸಹಜವಾಗಿ ಮತ್ತು ಸುಲಭವಾಗಿಯೇ ಹೇಳಿದ್ದಾನೆ. ಅದಕ್ಕೆ ಯಾವುದೇ ಬಂಧನವನ್ನು ಹಾಕಲಿಲ್ಲ. ‘ಸಾಧನೆ ಮಾಡುವುದು ಇದು ಮನಸ್ಸಿನ ಪ್ರಕ್ರಿಯೆ ಇರುತ್ತದೆ.

ನಿಜವಾದ ಅರ್ಥದಲ್ಲಿ ಧರ್ಮದ ವಿಜಯವಾಗಲು, ‘ಹಿಂದೂ ರಾಜ್ಯದ ಸ್ಥಾಪನೆಯ ಧ್ಯೇಯವಿಟ್ಟು ಕೃತಿಶೀಲರಾಗಿ

‘ನಾವು ವೈಯಕ್ತಿಕ ಸ್ವಾರ್ಥ, ಪದವಿ, ಮಾನ-ಸನ್ಮಾನದ ಪ್ರಲೋಭನೆ ಮತ್ತು ಆರ್ಥಿಕ ಲಾಭವನ್ನು ತ್ಯಜಿಸಿ  ಹಾಗೆಯೇ ರಾಜಕೀಯ ಪಕ್ಷಗಳಲ್ಲಿ ಸಿಲುಕಿಕೊಳ್ಳದೇ, ಭಾರತದಲ್ಲಿ ಸಮತಾವಾದಿ ಮತ್ತು ಮಾನವತಾವಾದಿ ಹಿಂದೂ ರಾಜ್ಯವನ್ನು ಸ್ಥಾಪಿಸಲು ಎಲ್ಲರೂ ಒಂದಾಗಿ ಕಾರ್ಯನಿರತರಾಗೋಣ !

ಸಾಧಕ ಪಾಲಕರೇ, ದೈವೀ ಬಾಲಕನ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಪ್ರಾಧಾನ್ಯತೆಯಿಂದ ಗಮನ ಕೊಡಿ !

‘ಯಾರ ಬಾಲಕರು ಸಂತರು ಅಥವಾ ಶೇ. ೫೦ ರಿಂದ ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದವರಿದ್ದರೆ, ಅವರ ಶೈಕ್ಷಣಿಕ ಪ್ರಗತಿಯ ತುಲನೆಯಲ್ಲಿ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಪಾಲಕರು ಪ್ರಾಧಾನ್ಯತೆಯಿಂದ ಗಮನ ಕೊಡಬೇಕು.

ಇಂತಹ ಧರ್ಮಶಾಸ್ತ್ರವಿರೋಧಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !

ಪ್ರಸಿದ್ಧ ಸಂಸ್ಥೆಯಾದ ‘ಮಾನ್ಯವರ್’ ತನ್ನ ಜಾಹೀರಾತಿ ನಲ್ಲಿ, ಹಿಂದೂಗಳ ಆಚರಣೆಯಾದ ‘ಕನ್ಯಾದಾನ’ ವಿಧಿಯನ್ನು ‘ಹಿಂದುಳಿದ’ ವಿಧಿಯೆಂದು ನಿರ್ಧರಿಸಿದ್ದು ಅದರ ಬದಲು ‘ಕನ್ಯಾಮಾನ’ ಎಂಬ ಪದವನ್ನು ಸೂಚಿಸಿದೆ.