ಪ್ರೀತಿಸ್ವರೂಪವಾಗಿರುವ ಸನಾತನದ ೬೭ ನೇಯ ಸಂತರಾದ ಪೂ. (ಶ್ರೀಮತಿ) ಪ್ರಭಾ ಮರಾಠೆ(೮೪ ವರ್ಷ) ಇವರ ದೇಹತ್ಯಾಗ

ಪೂ. (ಶ್ರೀಮತಿ) ಪ್ರಭಾ ಮರಾಠೆ

ಪುಣೆ – ಪ್ರೀತಿಸ್ವರೂಪವಾಗಿರುವ ಸನಾತನದ ೬೭ ನೇಯ ಸಂತರಾದ ಪೂ. (೮೪ ವರ್ಷ) ಇವರು ೨೨ ಸಪ್ಟೆಂಬರ್ ದಿನದಂದು ಮಧ್ಯಾಹ್ನ ೩.೩೦ ಗಂಟೆಗೆ ದೇಹತ್ಯಾಗ ಮಾಡಿದರು. ವೃದ್ದಾಪ್ಯದಿಂದ ಅನಾರೋಗ್ಯದಲ್ಲಿದ್ದರು. ಲಾಲ ಬಹಾದೂರ ಶಾಸ್ತ್ರೀ ರಸ್ತೆಯಲ್ಲಿನ ವೈಕುಂಠ ಸ್ಮಶಾನಭೂಮಿಯಲ್ಲಿ ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಪೂ. (ಶ್ರೀಮತಿ) ಪ್ರಭಾ ಮರಾಠೆ ಅಜ್ಜಿಯವರಿಗೆ ಮಗ, ಸೊಸೆ, ೨ ಹೆಣ್ಣುಮಕ್ಕಳು, ೨ ಅಳಿಯಂದಿರರು ಮತ್ತು ಮೊಮ್ಮಕ್ಕಳು ಹೀಗೆ ಪರಿವಾರವಿದೆ. ೨೩ ಎಪ್ರಿಲ್ ೨೦೧೭ ರಂದು ಅವರನ್ನು ಸಂತರೆಂದು ಘೋಷಿಸಲಾಗಿತ್ತು.