ಆಕ್ರಮಕ ಹಿಂದುತ್ವ ಎಂದರೆ ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ (ನೈಜೀರಿಯಾದ ಇಸ್ಲಾಮಿಕ್ ಸಂಘಟನೆ) ಇದರ ಹಾಗೆ
ಹಿಂದುತ್ವ ಆಕ್ರಮಕ ವಾಗಿರುತ್ತದೆ ಮತ್ತು ಇಸ್ಲಾಮಿಕ್ ಸ್ಟೇಟ್ ಹಾಗೂ ಬೋಕೋ ಹಾರಾಮ ಇಂತಹ ಜಿಹಾದಿ ಭಯೋತ್ಪಾದಕ ಸಂಘಟನೆ ಹಾಗೆ ಇರುತ್ತಿದ್ದರೆ, ಈ ದೇಶದಲ್ಲಿ ಒಬ್ಬನಾದರೂ ಮುಸಲ್ಮಾನ್ ಉಳಿಯುತ್ತಿದ್ದನೇನು ? ಸಲ್ಮಾನ್ ಖುರ್ಷಿದರಿಗೆ ಈ ರೀತಿಯಲ್ಲಿ ಪುಸ್ತಕ ಬರೆಯಲು ಸಾಧ್ಯವಾಗುತ್ತಿತ್ತೇನು ?