ಹಿಂದೂಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾದರೆ ಮಾತ್ರ ವಿರೋಧಿಶಕ್ತಿಗಳ ಪರಾಭವ ಖಚಿತ ಎಂಬುದನ್ನು ಗಮನದಲ್ಲಿಡಿ  ! – ನ್ಯಾಯವಾದಿ ರಾಜೇಂದ್ರ ವರ್ಮಾ, ಸರ್ವೋಚ್ಚ ನ್ಯಾಯಾಲಯ

ನಮ್ಮ ಸಂವಿಧಾನದಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಹಿಂದುತ್ವ ಇವುಗಳ ಬಗೆಗಿನ ಅನೇಕ ಚಿತ್ರಗಳಿವೆ. ಯಾರೇ ಹಿಂದೂ ದೇವರುಗಳ ವಿಡಂಬನೆ ಮಾಡಿದರೆ ಅದಕ್ಕೆ ಕಾನೂನಿನ ಮೂಲಕ ವಿರೋಧವನ್ನು ವ್ಯಕ್ತ ಮಾಡಬಹುದು.

ರೋಗಿಗಳೊಂದಿಗೆ ಹೀಗೆ ನಡೆದುಕೊಳ್ಳಲು ಎಲ್ಲರಿಗೂ ವೈದ್ಯಕೀಯ ಶಿಕ್ಷಣದಲ್ಲಿ ಏಕೆ ಕಲಿಸುವುದಿಲ್ಲ ?

ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಯಾವುದಾದರೊಂದು ವಿಷಯದ ಹಲವು ವರ್ಷ ಸಂಶೋಧನೆಯನ್ನು ಮಾಡಿ ಸಂಖ್ಯಾಶಾಸ್ತ್ರದಿಂದ ನಿಷ್ಕರ್ಷ ಮಾಡುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಯಾವುದೇ ರೀತಿಯ ಸಂಶೋಧನೆಯನ್ನು ಮಾಡದೆ ಈಶ್ವರೀ ಜ್ಞಾನದಿಂದ ಸಿಗುವ ಯಾವುದೇ ವಿಷಯದ ನಿಷ್ಕರ್ಷ ತಕ್ಷಣ ಹೇಳುವ ಋಷಿಗಳು.

ಮುಸಲ್ಮಾನರ ಪ್ರಾರ್ಥನೆಯ ಗೂಡಾರ್ಥ!

ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ನಾನು ಕರ್ಮಫಲದ ಕಡೆಗೆ ಜ್ಞಾನಯೋಗಕ್ಕನುಸಾರ ಸಾಕ್ಷಿಭಾವದಿಂದ ನೋಡುತ್ತೇನೆ ಮತ್ತು ಭಕ್ತಿಯೋಗದಂತೆ ‘ಎಲ್ಲವೂ ಈಶ್ವರೇಚ್ಛೆಯಿಂದ ಆಗುತ್ತದೆ’, ಎಂಬುದು ತಿಳಿದಿರುವುದರಿಂದ ಕರ್ಮಫಲನ್ಯಾಯದ ವಿಚಾರ ಮಾಡುವುದಿಲ್ಲ; ಹಾಗಾಗಿ ನಾನು ಸದಾ ಆನಂದದಲ್ಲಿರುತ್ತೇನೆ’.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನು ಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಲಿಂಕ್‌ಗಳಲ್ಲಿನ ಲೇಖನಗಳು ಪೋಸ್ಟ್‌ಗಳ ರೂಪದಲ್ಲಿ ಕಾಣಿಸುತ್ತದೆ. ಈ ಪೋಸ್ಟ್‌ಗಳು ಕನ್ನಡ ಸಾಪ್ತಾಹಿಕದ ಲಿಂಕ್‌ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‌ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ ಹಾಗೂ ಮರಾಠಿ ಲಿಂಕ್‌ನಲ್ಲಿ ಆಯಾ ದಿನದ ಪೋಸ್ಟ್‌ಗಳು ಕಾಣಿಸುತ್ತದೆ.

ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನದ ಆವಶ್ಯಕತೆ !

ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಸಹಭಾಗಿಗಳಾಗುವ ಸುವರ್ಣಾವಕಾಶ !

ಆಧ್ಯಾತ್ಮಿಕ ತೊಂದರೆಗಳೊಂದಿಗೆ ಹೋರಾಡಿ ಮತ್ತು ವಾಕ್ ಹಾಗೂ ಶ್ರವಣದ ಕ್ಷಮತೆಯ ಅಭಾವದ ಮಿತಿಯನ್ನು ದಾಟಿ ಸಂತಪದವಿ ಗಳಿಸಿದ ಫ್ರಾನ್ಸ್‌ನ ೪೧ ವರ್ಷದ ಏಕಮೇವಾದ್ವಿತೀಯ ಪೂ. (ಸೌ.) ಯೋಯಾ ವಾಲೆ !

ಜಿಜ್ಞಾಸೆ, ಕಲಿಯುವ ವೃತ್ತಿ, ಪ್ರೀತಿ, ತ್ಯಾಗ, ಅತ್ಯಲ್ಪ ಅಹಂ ಮುಂತಾದ ಗುಣಗಳಿಂದ ತುಂಬಿದ ಸೌ. ಯೋಯಾ ಇವರು ‘ಸಮಷ್ಟಿ ಸಂತ’ರೆಂದು ‘ಎಸ್.ಎಸ್.ಆರ್.ಎಫ್.’ನ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

ಪ್ರೀತಿ, ಭಾವ ಮತ್ತು ಗುರುಗಳ ಮೇಲೆ ಅಚಲ ಶ್ರದ್ಧೆಯಿರುವ ಫ್ರಾನ್ಸ್‌ನಲ್ಲಿರುವ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ಸಿರಿಯಾಕ್ ವಾಲೆ (೪೧ ವರ್ಷ) ಇವರು ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್‌ನ (ಎಸ್.ಎಸ್.ಆರ್.ಎಫ್.ನ) ಫ್ರಾನ್ಸ್‌ನ; ಆದರೆ ಕೆಲವು ವರ್ಷಗಳಿಂದ ರಾಮನಾಥಿಯ ಸನಾತನದ ಆಶ್ರಮದಲ್ಲಿ ವಾಸ್ತವ್ಯದಲ್ಲಿರುವ ಸಾಧಕಿ ಸೌ. ಯೋಯಾ ಸಿರಿಯಾಕ್ ವಾಲೆ (೪೧ ವರ್ಷ) ಇವರು ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಅಕ್ಟೋಬರ್ ೩೦ ರಂದು ವಿದೇಶಿ ಸಾಧಕರ ಸತ್ಸಂಗದಲ್ಲಿ ಘೋಷಿಸಲಾಯಿತು.

ಇಡೀ ಜೀವನವು ಕೃಷ್ಣಮಯವಾಗಿರುವ ಮತ್ತು ಸಾಧಕರ ಪ್ರಗತಿ ಆಗಬೇಕೆಂದು ನಿರಂತರ ಪ್ರಯತ್ನಿಸುವ ಕು. ದೀಪಾಲಿ ಮತಕರ ಇವರು ತಮ್ಮ ೩೩ ನೇ ವಯಸ್ಸಿನಲ್ಲಿ ಸನಾತನ ೧೧೨ ನೇ ಸಂತಪದವಿಯಲ್ಲಿ ವಿರಾಜಮಾನ !

ಕು. ದೀಪಾಲಿ ಇವರ ವೈಶಿಷ್ಟ್ಯವೆಂದರೆ ಆರಂಭದಲ್ಲಿ ವ್ಯಷ್ಟಿ ಪ್ರಕೃತಿಯಿದ್ದ ದೀಪಾಲಿ ಇವರು ‘ಕಲಿಯುವ ವೃತ್ತಿ’, ‘ಆಜ್ಞಾಪಾಲನೆ ಮಾಡುವುದು’ ಮತ್ತು ‘ಸಾಧಕರ ಮೇಲಿನ ನಿರಪೇಕ್ಷ ಪ್ರೀತಿ’ ಈ ಗುಣಗಳ ಮೂಲಕ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸುಸಂಗಮ ಮಾಡಿದರು.