South Korea Air Crash : ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ಅಪಘಾತ : 179 ಜನರ  ಸಾವು  

ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದ ‘ಬೋಯಿಂಗ್ 737-800 ಜೆಟ್’ ವಿಮಾನದ ಅಪಘಾತವಾಗಿ ಅದರಲ್ಲಿ 179 ಜನರು ಸಾವನ್ನಪ್ಪಿದ್ದಾರೆ.

ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಚಿನ್ಮಯ ಪ್ರಭು ಇವರನ್ನು ಬೇಕಂತಲೇ ಬಿಡುಗಡೆಗೊಳಿಸುತ್ತಿಲ್ಲ ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

ನಾನು ಚಿನ್ಮಯ ಪ್ರಭು ಇವರ ಪರವಾಗಿ ಹೋರಾಡುತ್ತಲೇ ಇರುವೆ ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

Diwali Leave In US State Ohio : ಅಮೇರಿಕಾ: ಓಹಾಯೋ ರಾಜ್ಯದಲ್ಲಿನ ಹಿಂದೂ ವಿದ್ಯಾರ್ಥಿಗಳಿಗೆ ದೀಪಾವಳಿ ಮತ್ತು ಇತರ ಹಿಂದೂ ಹಬ್ಬಗಳಿಗೆ ರಜೆ ಘೋಷಣೆ !

ನೂತನ ವಿಧೇಯಕದಿಂದ ಓಹಾಯೋ ದಲ್ಲಿನ ಪ್ರತಿಯೊಂದು ವಿದ್ಯಾರ್ಥಿಯು ೨೦೨೫ ರಲ್ಲಿ ದೀಪಾವಳಿ ರಜೆ ಪಡೆಯಬಹುದು.

ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ೧೫ ಸಾವಿರ ತಾಲಿಬಾನಿ ಸೈನಿಕರು ಪಾಕಿಸ್ತಾನದ ಗಡಿಯ ಕಡೆಗೆ ಪಯಣ

ಪಾಕಿಸ್ತಾನವು ಡಿಸೆಂಬರ್ ೨೪ ರಂದು ರಾತ್ರಿ ಅಪಘಾನಿಸ್ತಾನದ ಪಕ್ತಿಕ ಮತ್ತು ಖೋಸ್ತ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಲ್ಲಿಯವರೆಗೆ ೪೬ ಜನರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು ೧೫೦ ಜನರು ಗಾಯಗೊಂಡಿದ್ದಾರೆ.

ಕೋಮುಗಲಭೆಯನ್ನು ಹೆಚ್ಚಿಸಲು ಪಾಕಿಸ್ತಾನದಿಂದ ಈಶಾನ್ಯ ಭಾರತಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆ!

‘ಜಿಹಾದ್’ ರೂಪದಲ್ಲಿ ಭಾರತದ ಶಾಶ್ವತ ತಲೆನೋವನ್ನು ನಾಶಮಾಡಲು ಈ ವಿಚಾರ ಸರಣಿಯನ್ನು ಹರಡುತ್ತಿರುವ ಪಾಕಿಸ್ತಾನವನ್ನು ಸರ್ವನಾಶ ಮಾಡಬೇಕು ಇದನ್ನು ನಾವು ಯಾವಾಗ ಅರ್ಥಮಾಡಿ ಕೊಳ್ಳುತ್ತೇವೆ ?

Anti India Slogans Cricket Match : ಮೇಲಬರ್ನ (ಆಸ್ಟ್ರೇಲಿಯಾ) ಇಲ್ಲಿಯ ಭಾರತ್ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಖಲಿಸ್ತಾನಿಗಳಿಂದ ಭಾರತ ವಿರೋಧಿ ಘೋಷಣೆ

ಖಲಿಸ್ತಾನ ಬೆಂಬಲಿಗರು ಕ್ರಿಕೆಟ್ ಪಂದ್ಯದ ಸಮಯದಲ್ಲಿ ಭಾರತ ವಿರೋಧಿ ಕೃತ್ಯ ನಡೆಸಲು ಪ್ರಯತ್ನಿಸಿದರು. ಪ್ರಸ್ತುತ ಭಾರತೀಯ ಕ್ರಿಕೆಟ್ ಸಂಘ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಅಲ್ಲಿ ಆಸ್ಟ್ರೇಲಿಯಾ ಜೊತೆಗೆ ೪ ನೆಯ ಟೆಸ್ಟ್ ಮ್ಯಾಚ್ ಡಿಸೆಂಬರ್ ೨೬ ರಿಂದ ಆಡಲಾಗುವುದು.

Religion Survey : 2050 ರ ಹೊತ್ತಿಗೆ, ಹಿಂದೂಗಳ ಜನಸಂಖ್ಯೆ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ತಲುಪಲಿದೆ !

ಇದರರ್ಥ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು 5 ರಷ್ಟು ಕಡಿಮೆಯಾಗಲಿದೆ, ಆದರೆ ಮುಸ್ಲಿಮರು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ !

World Debt : ಅಂತರಾಷ್ಟ್ರೀಯ ಸಾಲಗಾರ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನ ಹಾಗೂ ಭಾರತ ೭ ನೇ ಸ್ಥಾನದಲ್ಲಿ !

ಭಾರತದಲ್ಲಿ ಜಗತ್ತಿನಲ್ಲಿನ ಒಟ್ಟು ಶೇ. ೩.೨ ರಷ್ಟು ಸಾಲ ಇದೆ. ಜಗತ್ತಿನ ಬಹುತೇಕ ದೇಶಗಳ ಮೇಲೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸಾಲವಿದೆ. ಜಗತ್ತಿನ ಎಲ್ಲಾ ದೇಶಗಳ ಸೇರಿ ೧೦೨ ಟ್ರಿಲಿಯನ್ ಡಾಲರ್ (೮ ಸಾವಿರದ ೭೧೦ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ) ಸಾಲ ಇರುವುದು.

Hamas Leader Killed : ನಾವು ಹಮಾಸ್ ಮುಖ್ಯಸ್ಥ ಹನಿಯೆನ ಹತ್ಯೆ ಮಾಡಿದ್ದೇವೆ ! –  ಇಸ್ರೇಲ್

ನಾವು ಹಮಾಸ್ ಮುಖ್ಯಸ್ಥ ಹನಿಯೆ ಮತ್ತು ಸಿನವಾರ ಇವರ ಹತ್ಯೆ ಮಾಡಿದ್ದೇವೆ. ಅದೇ ರೀತಿ ಹುತಿ ಬಂಡುಕೋರರನ್ನೂ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡುವಾಗ ಇಸ್ರೇಲ್ ರಕ್ಷಣಾ ಸಚಿವ ಕ್ವಾಟ್ಝ

ಶೇಖ್ ಹಸೀನಾರನ್ನು ನಮ್ಮ ವಶಕ್ಕೆ ನೀಡಿ ! – ಬಾಂಗ್ಲಾದೇಶದಿಂದ ಭಾರತಕ್ಕೆ ಅಧಿಕೃತ ಬೇಡಿಕೆ

ಈ ಬಗ್ಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯದಿಂದ ಮಾಹಿತಿ