Religion Survey : 2050 ರ ಹೊತ್ತಿಗೆ, ಹಿಂದೂಗಳ ಜನಸಂಖ್ಯೆ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ತಲುಪಲಿದೆ !

ಇದರರ್ಥ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು 5 ರಷ್ಟು ಕಡಿಮೆಯಾಗಲಿದೆ, ಆದರೆ ಮುಸ್ಲಿಮರು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ !

World Debt : ಅಂತರಾಷ್ಟ್ರೀಯ ಸಾಲಗಾರ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನ ಹಾಗೂ ಭಾರತ ೭ ನೇ ಸ್ಥಾನದಲ್ಲಿ !

ಭಾರತದಲ್ಲಿ ಜಗತ್ತಿನಲ್ಲಿನ ಒಟ್ಟು ಶೇ. ೩.೨ ರಷ್ಟು ಸಾಲ ಇದೆ. ಜಗತ್ತಿನ ಬಹುತೇಕ ದೇಶಗಳ ಮೇಲೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸಾಲವಿದೆ. ಜಗತ್ತಿನ ಎಲ್ಲಾ ದೇಶಗಳ ಸೇರಿ ೧೦೨ ಟ್ರಿಲಿಯನ್ ಡಾಲರ್ (೮ ಸಾವಿರದ ೭೧೦ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ) ಸಾಲ ಇರುವುದು.

Hamas Leader Killed : ನಾವು ಹಮಾಸ್ ಮುಖ್ಯಸ್ಥ ಹನಿಯೆನ ಹತ್ಯೆ ಮಾಡಿದ್ದೇವೆ ! –  ಇಸ್ರೇಲ್

ನಾವು ಹಮಾಸ್ ಮುಖ್ಯಸ್ಥ ಹನಿಯೆ ಮತ್ತು ಸಿನವಾರ ಇವರ ಹತ್ಯೆ ಮಾಡಿದ್ದೇವೆ. ಅದೇ ರೀತಿ ಹುತಿ ಬಂಡುಕೋರರನ್ನೂ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡುವಾಗ ಇಸ್ರೇಲ್ ರಕ್ಷಣಾ ಸಚಿವ ಕ್ವಾಟ್ಝ

ಶೇಖ್ ಹಸೀನಾರನ್ನು ನಮ್ಮ ವಶಕ್ಕೆ ನೀಡಿ ! – ಬಾಂಗ್ಲಾದೇಶದಿಂದ ಭಾರತಕ್ಕೆ ಅಧಿಕೃತ ಬೇಡಿಕೆ

ಈ ಬಗ್ಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯದಿಂದ ಮಾಹಿತಿ

Gulf Countries Ban Pakistan Citizens : ಕೊಲ್ಲಿ ದೇಶಗಳಿಂದ ಪಾಕಿಸ್ತಾನದ ನಾಗರೀಕರ ಮೇಲೆ ಪ್ರವೇಶ ನಿರ್ಬಂಧ !

ಪಾಕಿಸ್ತಾನದ ಮಾನಸಿಕತೆ ನೋಡಿದರೆ ಪಾಕಿಸ್ತಾನದ ಮೇಲೆ ಜಗತ್ತೇ ನಿಷೇಧ ಹೇರಿ ಅದನ್ನು ಬಹಿಷ್ಕರಿಸುವುದು ಆವಶ್ಯಕವಾಗಿದೆ !

Bangladesh Electricity Debt : ಬಾಂಗ್ಲಾದೇಶಕ್ಕೆ ಇನ್ನು ಎಷ್ಟು ದಿನ ವಿದ್ಯುತ್ ಪೂರೈಕೆ ಮುಂದುವರಿಸುವುದು, ಗೊತ್ತಿಲ್ಲ ! – ತ್ರಿಪುರದ ಮುಖ್ಯಮಂತ್ರಿ

ಬಾಂಗ್ಲಾದೇಶಕ್ಕೆ ನಾವು ವಿದ್ಯುತ್ ಪೂರೈಕೆ ಮಾಡುತ್ತಿದ್ದು ಅದು ಸುಮಾರು ೨೦೦ ಕೋಟಿ ರೂಪಾಯಿ ಪಾವತಿಸುವುದು ಬಾಕಿ ಇದೆ. ಪಾವತಿಯ ಹಣ ದಿನೇ ದಿನೇ ಹೆಚ್ಚುತ್ತಿದೆ.

85 Britain Sharia Courts : ಬ್ರಿಟನ್‌ಲ್ಲಿ ನಡೆಯುತ್ತಿವೆ 85 ಶರಿಯತ್ ನ್ಯಾಯಾಲಯಗಳು !

ಪ್ರಜಾಸತ್ತಾತ್ಮಕ ಜಾತ್ಯತೀತ ಬ್ರಿಟನ್‌ನ ಪರಿಸ್ಥಿತಿ ಹೀಗಿದ್ದರೆ, ಭಾರತದಲ್ಲಿ ಹೇಗಿರಬಹುದು ಎನ್ನುವುದು ಗಮನಕ್ಕೆ ಬರುತ್ತದೆ !

ಡೊನಾಲ್ಡ್ ಟ್ರಂಪ್ ಸರಕಾರಲ್ಲಿ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಹಿರಿಯ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ಉದ್ಯಮಿ ಶ್ರೀರಾಮ ಕೃಷ್ಣನ್ ನೇಮಕ

ನೇಮಕಾತಿಯನ್ನು ಘೋಷಿಸಿದ ನಂತರ, ಕೃಷ್ಣನ್ ಇವರು, “ನಾನು ದೇಶ ಸೇವೆಯನ್ನು ಸಂಪೂರ್ಣ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತೇನೆ’, ಎಂದು ಹೇಳಿದರು.

Bangladesh Hindu Temple : ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನದ ಸೇವಕನ ಬರ್ಬರ ಕೊಲೆ !

ಭಾರತ ಸರಕಾರ ಬಾಂಗ್ಲಾದೇಶ ಸರಕಾರಕ್ಕೆ ಹಿಂದೂಗಳ ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಂತೆ ಕರೆ ನೀಡಿದೆ; ಆದರೆ ಬಾಂಗ್ಲಾದೇಶದಿಂದ ಅಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ.