‘ನೆಸ್ಲೆ’ ಮಾರಾಟ ಮಾಡುವ ಮಕ್ಕಳ ಪದಾರ್ಥಗಳಲ್ಲಿ ಸಕ್ಕರೆ !

ಭಾರತ ಸರಕಾರವು ತಕ್ಷಣವೇ ಇದರ ಗಾಂಭೀರ್ಯತೆ ಅರಿತು ನೆಸ್ಲೆ ಸಂಸ್ಥೆಯ ಈ ಪದಾರ್ಥಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಇನ್ನಿತರ ಪದಾರ್ಥಗಳ ತನಿಖೆ ನಡೆಸಬೇಕು.

Myanmar Rohingyas : ರೋಹಿಂಗ್ಯಾ ಮುಸ್ಲಿಂ ಸಂಘಟನೆಯಿಂದ 1 ಸಾವಿರದ 600 ಹಿಂದೂಗಳು ಒತ್ತೆಯಾಳು !

ಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ !

Pakistan Accuses India: ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಪಾಕಿಸ್ತಾನದ ಗೃಹ ಸಚಿವರ ಸಂದೇಹ

ಗುಂಡಿಕ್ಕಿ ಹತ್ಯೆಯಾದ ಕುಖ್ಯಾತ ದರೋಡೆಕೋರ ಅಮೀರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ ಸಂದೇಹ ವ್ಯಕ್ತಪಡಿಸಿದ್ದಾರೆ.

ಅಮೇರಿಕ: ಹಿಂದೂಗಳ ಮೇಲಿನ ದಾಳಿಯಲ್ಲಿ ಗಮನಾರ್ಹ ಹೆಚ್ಛಳ

ಅಮೇರಿಕದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.

ಸಿಡ್ನಿ (ಆಸ್ಟ್ರೇಲಿಯಾ)ಯ ಚರ್ಚ್‌ನಲ್ಲಿ ಪಾದ್ರಿಯ ಮೇಲೆ ಮಾರಣಾಂತಿಕ ಹಲ್ಲೆ !

ಬಿಷಪ್ ಮಾರಿ ಇಮ್ಯಾನುಯೆಲ್ ಅವರು ವೇಕ್ಲಿಯಲ್ಲಿರುವ ‘ಕ್ರೈಸ್ಟ್ ದಿ ಗುಡ್ ಶೆಫರ್ಡ್’ ಚರ್ಚ್‌ನಲ್ಲಿ ಸಂಜೆ 7 ಗಂಟೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರ ಬಳಿಗೆ ಬಂದ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ತಲೆಗೆ ಹಲವು ಬಾರಿ ಇರಿದಿದ್ದಾನೆ.

Canada Indian Student Murder : ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿ ಕೊಲೆ

ಕೆನಡಾದಲ್ಲಿ ಭಾರತೀಯ ನಾಗರಿಕರು ಈಗ ಅಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಭಾರತದ್ವೇಷಿ ಮತ್ತು ಖಲಿಸ್ತಾನ ಪ್ರೇಮಿ ಟ್ರುಡೊ ಸರಕಾರವು ಏನಾದರೂ ಕ್ರಮ ಕೈಕೊಳ್ಳಬಹುದುಎನ್ನುವ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಇರಾನ್‌ನ ದಾಳಿಗೆ ಪ್ರತ್ಯುತ್ತರ ನೀಡುವ ಇಸ್ರೇಲ್‌ನ ಏಕಪಕ್ಷೀಯ ನಿರ್ಧಾರ !

ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಹಡಗಿನಿಂದ 17 ಭಾರತೀಯ ಕಾರ್ಮಿಕರನ್ನು ಬಿಡುಗಡೆ ಮಾಡುವಂತೆ ಭಾರತವು ಇರಾನನೊಂದಿಗೆ ಮಾತುಕತೆ !

India’s Gift to Nepal: ಭಾರತದಿಂದ ನೇಪಾಳಕ್ಕೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ ಉಡುಗೊರೆ !

ನೇಪಾಳದ ವಿವಿಧ ಸಂಸ್ಥೆಗಳಿಗೆ ಭಾರತವು ಇತ್ತೀಚೆಗೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.

Protest against Nepal SC Judge: ನೇಪಾಳದಲ್ಲಿ ನ್ಯಾಯಾಧೀಶರ ವಿರುದ್ಧದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಮಲನಾರಾಯಣ ದಾಸ್ ಅವರ ಹೆಸರಿನ ‘ಪೋಸ್ಟ್’ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.