ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ೧೫ ಸಾವಿರ ತಾಲಿಬಾನಿ ಸೈನಿಕರು ಪಾಕಿಸ್ತಾನದ ಗಡಿಯ ಕಡೆಗೆ ಪಯಣ
ಪಾಕಿಸ್ತಾನವು ಡಿಸೆಂಬರ್ ೨೪ ರಂದು ರಾತ್ರಿ ಅಪಘಾನಿಸ್ತಾನದ ಪಕ್ತಿಕ ಮತ್ತು ಖೋಸ್ತ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಲ್ಲಿಯವರೆಗೆ ೪೬ ಜನರು ಸಾವನ್ನಪ್ಪಿದ್ದಾರೆ ಹಾಗೂ ಸುಮಾರು ೧೫೦ ಜನರು ಗಾಯಗೊಂಡಿದ್ದಾರೆ.