ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಆರೋಪ !
ಭೀವಂಡಿ(ಮಹಾರಾಷ್ಟ್ರ) – ಪೊಲೀಸರು ಕಳೆದ ೨೫ ದಿನಗಳಲ್ಲಿ ಮುಸಲ್ಮಾನ ಬಾಹುಳ್ಯ ಭೀವಂಡಿಯಿಂದ ೨೩ ಬಾಂಗ್ಲಾದೇಶೀಯರನ್ನು ಬಂಧಿಸಿದ್ದಾರೆ. ಕೇವಲ ಸಾವಿರಾರು ರೂಪಾಯಿಯಲ್ಲಿ ಅವರು ಭಾರತದಲ್ಲಿ ನುಸುಳಿ ಕೂಲಿ ಕೆಲಸದ ಜೊತೆಗೆ ವೇಶ್ಯಾವಾಟಿಕೆಯ ವ್ಯಾಪಾರದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ವೇಶ್ಯಾವಾಟಿಕೆ ಪ್ರಕರಣದಲ್ಲಿ ರೋಝಿ ಹೋವಿ ಗಾಯನ (ವಯಸ್ಸು ೩೩ ವರ್ಷ), ಬೇಗಮ್ ಆಸಮಾ ಮೋಸಂಮದ (ವಯಸ್ಸು ೪೩ ವರ್ಷ) ಮತ್ತು ರಶೀದ ಹನೀಫ್ ಖಲೀಫಾ (ವಯಸ್ಸು ೪೦ ವರ್ಷ) ಇವರನ್ನು ಭೀವಂಡಿ ನಗರ ಪೊಲೀಸರು ಬಂಧಿಸಿದ್ದಾರೆ ಹಾಗೂ ಶಾಹಿದ್ ಅಬ್ದುಲ್ ಕಲಾಂ ಅನ್ಸಾರಿ ಈ ಬಾಂಗ್ಲಾದೇಶಿ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ. ಸಂಬಂಧಿತರ ಮೇಲೆ ದೂರು ದಾಖಲಿಸಲಾಗಿದೆ. ಪೊಲೀಸರು ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಹಾಗೂ ಅಪರಾಧಿ ಕೃತ್ಯಗಳ ಮೂಲಕ ಹಿಂದುಗಳ ಸರ್ವನಾಶ ಮಾಡುತ್ತಿದ್ದಾರೆ. ಇನ್ನೊಂದು ಕಡೆಗೆ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ನರಸಂಹಾರ ಮಾಡುವುದಕ್ಕಾಗಿ ಕೂಡ ಅವರು ಟೊಂಕ ಕಟ್ಟಿ ನಿಂತಿದ್ದಾರೆ. ಈ ಪರಿಸ್ಥಿತಿ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! |