ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಉತ್ತರ ೨೪ ಪರಗಣ ಜಿಲ್ಲೆಯ ಗೋಬರ್ಡಂಗಾ ನಗರದಲ್ಲಿ, ಏಪ್ರಿಲ್ ೩ ರಂದು ಬೆಳಗಿನ ಜಾವದಲ್ಲಿ ಅಜ್ಞಾತರು ಪೂಜಾ ಮಂಟಪಕ್ಕೆ ಮತ್ತು ಅಲ್ಲಿನ ದೇವತೆಗಳ ಮೂರ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಳಿಗ್ಗೆ ೪ ಗಂಟೆಯ ಸುಮಾರಿಗೆ ಈ ಬೆಂಕಿ ಹಚ್ಚಲಾಗಿದೆ ಎಂದು ಇಲ್ಲಿನ ಅರ್ಚಕರು ತಿಳಿಸಿದ್ದಾರೆ. ಈ ಸುದ್ದಿ ಬೆಳಿಗ್ಗೆ ಹರಡುತ್ತಿದ್ದಂತೆ, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ರಸ್ತೆ ತಡೆದು ಘಟನೆಯನ್ನು ಪ್ರತಿಭಟಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು, ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿದೆ.
🔥 Gobardanga, North 24 Paraganas, Bengal: Unknown Miscreants Set Fire to Puja Mandap & vigrahas ! 🛕
🚨 Yet another incident that makes Bengal look more like Bangladesh!
❗ Hindus feel that the Central Govt does nothing—neither for Hindus in Bangladesh nor for those in… pic.twitter.com/fWx06hKxDK
— Sanatan Prabhat (@SanatanPrabhat) April 6, 2025
ಸಂಪಾದಕೀಯ ನಿಲುವುಬಂಗಾಳವು ಬಾಂಗ್ಲಾದೇಶವಾದಂತೆಯೇ ಈ ಘಟನೆ ಮತ್ತೊಂದು ಸೂಚನೆಯಾಗಿದೆ! ಕೇಂದ್ರ ಸರಕಾರವು ಬಾಂಗ್ಲಾದೇಶದ ಹಿಂದೂಗಳ ಬಗ್ಗೆಯಾಗಲಿ ಅಥವಾ ಬಂಗಾಳದ ಹಿಂದೂಗಳ ಬಗ್ಗೆಯಾಗಲಿ ಏನನ್ನೂ ಮಾಡುತ್ತಿಲ್ಲ ಎಂದು ಹಿಂದೂಗಳಿಗೆ ಅನಿಸುತ್ತಿದೆ ! |