ಗೋಕರ್ಣದ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ಇಂತಹ ಘಟನೆ ಯಾವುದಾದರೂ ಮಸೀದಿಗೆ ಸಂಬಂಧಿಸಿದಂತೆ ನಡೆದಿದ್ದರೆ, ಈ ಹೊತ್ತಿಗೆ ಅಲ್ಲಿನ ಆಡಳಿತಾಧಿಕಾರಿಗಳ ವಿರುದ್ಧ ಫತ್ವಾ ಹೊರಡಿಸಲಾಗುತ್ತಿತ್ತು ಮತ್ತು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು!
ಇಂತಹ ಘಟನೆ ಯಾವುದಾದರೂ ಮಸೀದಿಗೆ ಸಂಬಂಧಿಸಿದಂತೆ ನಡೆದಿದ್ದರೆ, ಈ ಹೊತ್ತಿಗೆ ಅಲ್ಲಿನ ಆಡಳಿತಾಧಿಕಾರಿಗಳ ವಿರುದ್ಧ ಫತ್ವಾ ಹೊರಡಿಸಲಾಗುತ್ತಿತ್ತು ಮತ್ತು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು!
ಶ್ರೀ ವಿಠ್ಠಲನ ಮೂರ್ತಿಯು ವಾರಕರಿ ಸಂಪ್ರದಾಯಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮೂರ್ತಿಯು ನಿರಂತರವಾಗಿ ಸವೆದುಹೋಗುತ್ತಿರುವ ಕಾರಣ ನೀಡಿ ಮಹಾಪೂಜೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ, ಇದುವರೆಗೆ ಮೂರು ಬಾರಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಮೂರ್ತಿಯ ಸವೆತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು;
ಇಲ್ಲಿನ ಧಂತೋಲಿ ಪರಿಸರದಲ್ಲಿರುವ ಶ್ರೀ ದುರ್ಗಾದೇವಿಯ ದೇವಸ್ಥಾನವನ್ನು ಪ್ರವೇಶಿಸಿ, ದೇವಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಗಜನ್ವಿ, ಇರ್ಫಾನ್ ಶೇಖ್ ಮತ್ತು ಶೋಯೆಬ್ ಶೇಖ್ ಅವರನ್ನು ಬಂಧಿಸಿದ್ದಾರೆ.
ಜೂನ್ ೫ ಮತ್ತು ೬ರ ರಂದು ರೈಲು ಮಾರ್ಗದಲ್ಲಿ ಸ್ಫೋಟಗಳನ್ನು ಮಾಡಲಾಗುವುದು, ಆದ್ದರಿಂದ ಯಾರೂ ಪ್ರಯಾಣಿಸಬಾರದು ಎಂದು ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ನಗರದ ಕೆ.ಆರ್. ಲೇಔಟ್ ಭಾಗದಲ್ಲಿರುವ ಶ್ರೀರಾಮಮಂದಿರದ ಬಳಿ ಇರುವ ಸರಕಾರಿ ಶಾಲೆಯ ಜಾಗದಲ್ಲಿ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ ನೇತೃತ್ವದ ನಿಯೋಗವು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ರಾಜ್ಯದಲ್ಲಿ ಹಿಂದುತ್ವವಾದಿ ಸರಕಾರವಿದ್ದರೂ ಮುಸ್ಲಿಮರಿಗೆ ನಮಾಜ್ ಮಾಡಲು ಅನುಮತಿ ಮತ್ತು ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಹೋಗಲು ವಿರೋಧ ವ್ಯಕ್ತಪಡಿಸುವ ಇಂತಹ ಇಬ್ಬಗೆಯ ನೀತಿ ಏಕೆ?
ಐತಿಹಾಸಿಕ ಸಾರಸಬಾಗ್ ಪರಿಸರದಲ್ಲಿ ಮಾರ್ಚ್ 9 ರಂದು ನಡೆದ ‘ರಮಜಾನ್ ಈದ್’ನ ಮರುದಿನ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರ ಜನಸಮೂಹ ಜಮಾಯಿಸಿತ್ತು.
ಸಂವಿಧಾನದ ವಿಧಿ 32 ರ ಪ್ರಕಾರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನೇರವಾಗಿ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸುವುದು ಸ್ವತಃ ಒಂದು ಮೂಲಭೂತ ಹಕ್ಕಾಗಿದೆ. ಈಗ ಸರ್ವೋಚ್ಚ ನ್ಯಾಯಾಲಯವು ಈ ರಾಜ್ಯಗಳಲ್ಲಿನ ದೇವಸ್ಥಾನಗಳ ಮೇಲಿನ ಸರಕಾರದ ನಿಯಂತ್ರಣದ ಸಿಂಧುತ್ವದ ಕುರಿತು ಅಂತಿಮ ತೀರ್ಪು ನೀಡಲಿದೆ.
ಕಂದಾಯ ಮತ್ತು ಅರಣ್ಯ ಇಲಾಖೆಯು ಮುಂಚೂಣಿಗೆ ತಂದಿರುವ ಈ ಕರಡು ಮಸೀದೆಯು ಹಿಂದೂ ದೇವಸ್ಥಾನಗಳ ಸ್ವಾಯತ್ತತೆ ಮತ್ತು ಅವುಗಳ ಐತಿಹಾಸಿಕ ಆದಾಯದ ಮೂಲಗಳನ್ನು ಬುಡಸಮೇತ ನಾಶಮಾಡುವ ವ್ಯವಸ್ಥಿತ ಪಿತೂರಿಯಾಗಿದೆ.
ಇಲ್ಲಿ ಮೇ 14ರ ಮಧ್ಯರಾತ್ರಿ ಮಹಾನಗರ ಪಾಲಿಕೆಯು ಅನಧಿಕೃತ ಎಂದು ಹೇಳಿ ಏಕಕಾಲದಲ್ಲಿ 12 ದೇವಸ್ಥಾನಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಇವುಗಳಲ್ಲಿ 7 ಹನುಮಂತನ ದೇವಸ್ಥಾನಗಳಾಗಿವೆ. ಇದರ ವಿರುದ್ಧ ಭಾರಿ ಸಂಖ್ಯೆಯಲ್ಲಿ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.