ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !
ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.
ಬ್ರಿಟಿಷರು ಇಸ್ಲಾಮೀ ದರೋಡೆಕೋರರಿಗಿಂತ ಎಷ್ಟೋಪಟ್ಟು ಹೆಚ್ಚು ಚತುರರಾಗಿದ್ದರು. ಅವರು ೨೦೦ ವರ್ಷ ಭಾರತೀಯರನ್ನೇ ತಮ್ಮ ದಲಾಲರನ್ನಾಗಿ ಮಾಡಿ ಭಾರತದ ಮೇಲೆ ರಾಜ್ಯವನ್ನು ಮಾಡಿದರು.
ಭಾರತ ಸರಕಾರ ಈ ಆಭರಣಗಳನ್ನು ಹಿಂತರಲು ಪ್ರಯತ್ನ ಮಾಡುವುದೇ ?
ಉತ್ತರ ಪ್ರದೇಶದ ೧೧ ಮತ್ತು ೧೨ ನೇ ತರಗತಿಯ ಪಠ್ಯಪುಸ್ತಕಗಳಿಂದ ಮೊಘಲರ ಇತಿಹಾಸದ ಪಾಠಗಳನ್ನು ತೆಗದು ಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್.ಸಿ.ಇ.ಆರ್.ಟಿ.) ಈ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು.
ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ.
ನಿಜವಾಗಿ ನೋಡಿದರೆ ಈ ವಜ್ರದ ಒಡೆತನ ಭಾರತದ್ದಾಗಿದ್ದು ಅದನ್ನು ಪುನಃ ಭಾರತಕ್ಕೆ ಕೊಡಬೇಕೆಂದು ಅನಿಸದಿರುವುದು, ಇದು ಬ್ರಿಟಿಷ ಆಡಳಿತದವರಿಗೆ ನಾಚಿಕೆಗೇಡಾಗಿದೆ. ಅದೇ ರೀತಿ ಇಂದಿನವರೆಗೆ ಭಾರತದ ಯಾವ ಪ್ರಧಾನಮಂತ್ರಿಗಳು ಕೂಡ ಈ ವಜ್ರದ ಬಗ್ಗೆ ತಮ್ಮ ಹಕ್ಕು ಸಾಧಿಸಿ ಹಿಂತಿರುಗಿ ಪಡೆಯುವ ಧೈರ್ಯವನ್ನು ಮಾಡಲಿಲ್ಲ, ಎಂಬುದೂ ಅಷ್ಟೇ ನಾಚಿಕೆಗೇಡಿ ವಿಷಯವಾಗಿದೆ.
೧೯೨೧ ರಲ್ಲಿ ನಡೆದಿರುವ ಮೋಪಲರ ಗಲಭೆಯ ಹಿನ್ನೆಲೆಯು ಮೊದಲನೆಯ ಮಹಾಯುದ್ಧದೊಂದಿಗಿದೆ. ಈ ಗಲಭೆಯಲ್ಲಿ ಸರಕಾರಿ ಕಾರ್ಮಿಕರು, ಪೊಲೀಸ್ ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು, ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಸಂಹಾರ ಮಾಡಲಾಗಿತ್ತು.
ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.
ಕೊಹಿನೂರ ವಜ್ರವಿರುವ ಬ್ರಿಟನ ರಾಣಿಯ ಕಿರೀಟವನ್ನು ಸಾರ್ವಜನಿಕರಿಗಾಗಿ ಪ್ರದರ್ಶನಕ್ಕೆ ಇಡಲಾಗುವುದು. ಕಳೆದ ವರ್ಷ ಬ್ರಿಟನ ರಾಣಿ ಎಲಿಜಬೆತ್ ದ್ವಿತೀಯ ಇವರ ನಿಧನದ ಬಳಿಕ ರಾಜ ಚಾರ್ಲ್ಸ ತೃತೀಯ ಇವರ ಪತ್ನಿ ರಾಣಿ ಕಸೋರ್ಟ ಕ್ಯಾಮಿಲಾ ಇವರಿಗೆ ಈ ಕಿರೀಟವನ್ನು ಒಪ್ಪಿಸಲಾಗಿತ್ತು; ಆದರೆ ಅವರು ಈ ಕಿರೀಟವನ್ನು ಧರಿಸಲು ನಿರಾಕರಿಸಿದ್ದರು.