ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರ ಹೇಳಿಕೆ

ಕಿಶನ್‌ಗಂಜ್ (ಬಿಹಾರ) – ಹಿಂದಿ ಮತ್ತು ಉರ್ದು ನಮ್ಮ ದೇಶದ ಭಾಷೆಗಳಾಗಿವೆ; ಆದರೆ ಸಂಸ್ಕೃತವು ಹೊರಗಿನಿಂದ ಬಂದ ಭಾಷೆಯಾಗಿದೆ ಎಂದು ಇಲ್ಲಿನ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಬಿಹಾರದಲ್ಲಿನ ಹೊಸ ಪದವಿ ಕಾಲೇಜುಗಳಲ್ಲಿ ಉರ್ದು ವಿಷಯವನ್ನು ಬೋಧಿಸುವ ಕುರಿತು ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಹೇಳಿದ್ದಾರೆ.
“Hindi and Urdu are Indian languages, while Sanskrit came from the outside!” – Congress MP Mohammad Javed (Kishanganj, Bihar).
Even a child knows how historically inaccurate this is. This statement stems purely from bias.
A case for hurting religious sentiments must be… pic.twitter.com/W6HGjcJ19M
— Sanatan Prabhat (@SanatanPrabhat) July 17, 2026
ಇತ್ತೀಚೆಗೆ ಆರಂಭಿಸಿದ ಹೊಸ ಪದವಿ ಕಾಲೇಜುಗಳಲ್ಲಿ ಸರಕಾರ ಉರ್ದು ಶಿಕ್ಷಣ ಪ್ರಾರಂಭಿಸಿಲ್ಲ ಎಂದು ಸಂಸದ ಮೊಹಮ್ಮದ್ ಜಾವೇದ್ ಅವರು ಬಿಹಾರದ ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಆರೋಪಿಸಿದರು. ಈ ನಿರ್ಧಾರವು ಉರ್ದು ಮಾತನಾಡುವ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವಂತದ್ದಾಗಿದ್ದು, ಸರಕಾರವು ಇದನ್ನು ತಕ್ಷಣ ಮರುಪರಿಶೀಲಿಸಬೇಕು. ಬಿಹಾರದಲ್ಲಿ ಉರ್ದು ಮಾತನಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ; ಆದರೆ ಹೊಸ ಕಾಲೇಜುಗಳಲ್ಲಿ ಅವರಿಗಾಗಿ ಉರ್ದು ವಿಷಯದ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಎಲ್ಲಾ ಹೊಸ ಪದವಿ ಕಾಲೇಜುಗಳಲ್ಲಿ ಉರ್ದು ವಿಭಾಗವನ್ನು ಪ್ರಾರಂಭಿಸಬೇಕು, ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಸಿಗುತ್ತದೆ ಎಂದು ಅವರು ಒತ್ತಾಯಿಸಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ