೪ ರೋಗಿಗಳ ಸಾವು!

ಕಡಪ್ಪಾ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿ ಜೂನ್ ೨೬ ರಿಂದ ಜುಲೈ ೧೬ರ ವರೆಗಿನ ಅವಧಿಯಲ್ಲಿ ಕೊರೊನಾದ ೧೨ ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಇವರಲ್ಲಿ ೪ ರೋಗಿಗಳು ಸಾವನ್ನಪ್ಪಿದ್ದಾರೆ. ಮೃತಪಟ್ಟ ಎಲ್ಲ ರೋಗಿಗಳು ಈ ಮೊದಲೇ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಅತಿ ಹೆಚ್ಚು ರೋಗಿಗಳು ಕಡಪ್ಪಾ ಜಿಲ್ಲೆಯಲ್ಲಿ ಕಂಡುಬಂದಿದ್ದಾರೆ. ಈ ಜಿಲ್ಲೆಯ ‘ರಿಮ್ಸ್’ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ್ (ಐಸೊಲೇಶನ್ ವಾರ್ಡ್) ಅನ್ನು ಸಹ ಸಿದ್ಧಪಡಿಸಲಾಗಿದೆ. ಎಲ್ಲಾ ರೋಗಿಗಳು ಬೇರೆ ಬೇರೆ ಪ್ರದೇಶಗಳಿಗೆ ಸೇರಿದವರಾಗಿದ್ದು, ಸೋಂಕಿಗೆ ಒಂದೇ ದೊಡ್ಡ ಮೂಲ ಕಾರಣವಿಲ್ಲ ಎಂದು ಆರೋಗ್ಯ ಆಯುಕ್ತರು ತಿಳಿಸಿದ್ದಾರೆ.
ಹಂತಾ ವೈರಸ್ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಆತಂಕ!
ಲೋಕಸಭೆಯಲ್ಲಿ ‘ನಾರಿಶಕ್ತಿ ವಂದನ’ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಚರ್ಚೆ ಆರಂಭ
ಹಠಾತ್ ಸಾವುಗಳಿಗೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ! – ‘ಏಮ್ಸ್’ ಸ್ಪಷ್ಟನೆ : AIIMS Study
ಕೋವಿಡ್ ಸಮಯದಲ್ಲಿ ತಬ್ಲೀಘಿ ಜಮಾನತ್ ನ ವಿದೇಶಿ ನಾಗರಿಕರಿಗೆ ಆಶ್ರಯ ನೀಡಿದವರ ಮೇಲಿನ ಪ್ರಕರಣಗಳು ರದ್ದು
COVID-19 Vaccine Heart Attacks: ಕೋವಿಡ್ ನಿರೋಧಕ ಲಸಿಕೆ ಮತ್ತು ಆಕಸ್ಮಿಕ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ!
Corona Deaths : ದೇಶದಲ್ಲಿ ಕಳೆದ 10 ದಿನಗಳಲ್ಲಿ ಕೊರೋನಾದಿಂದ 58 ಜನರ ಸಾವು