ಧಾತುವಿಜ್ಞಾನ
ಐ.ಐ.ಟಿ. ಕಾನ್ಪುರದ ಪ್ರಾ. ಬಾಲಸುಬ್ರಹ್ಮಣ್ಯಂ ಇವರು ‘NDT’ (Non-Destrutctive Technology) ಮೂಲಕ ಇಂದ್ರಪ್ರಸ್ಥದ ಲೋಹ ಸ್ತಂಭವನ್ನು ಅಧ್ಯಯನ ಮಾಡಿದರು. ಅವರಿಗೆ ಆ ಸ್ತಂಭದಲ್ಲಿ ೫೦ Micron ನಷ್ಟು ತೆಳ್ಳಗಿನ ಐರನ್ ಫಾಸ್ಪೇಟ್‌ನ ಬಣ್ಣ ಹಚ್ಚಿರುವುದು ತಿಳಿಯಿತು. ಇಂತಹ ಸ್ತಂಭವು ಸಾವಿರಾರು ವರ್ಷಗಳ ಭಾರತೀಯ ವಿಜ್ಞಾನ ಪರಂಪರೆಯನ್ನು ಸಾರುತ್ತಿದೆ.