ಅಸ್ಸಾಂನಲ್ಲಿ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲವೂ ಮುಚ್ಚುವ ಇಚ್ಛೆ ಇದೆ !
ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !
ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !
‘ಔರಂಗಾಬಾದ’ ಜಿಲ್ಲೆಯ ಹೆಸರು ಬದಲಾಯಿಸಿ ಛತ್ರಪತಿ ಸಂಭಾಜಿ ನಗರ ಎಂದು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರ ನಿರ್ಧರಿಸಿದೆ; ಆದರೆ ಈಗ ಈ ನಿರ್ಣಯದ ಬಗ್ಗೆ ಎಂ.ಐ.ಎಂ. ಪಕ್ಷ ವಿರೋಧಿಸುತ್ತಿದೆ.
ಭಾರತ ಸ್ವತಂತ್ರವಾದ ನಂತರ ಮೆಕಾಲೆ ಪುರಸ್ಕೃತ ಶಿಕ್ಷಣಪದ್ಧತಿಯನ್ನು ಬದಲಾಯಿಸಿದ್ದರೆ, ನಮ್ಮ ದೇಶ ಇಂತಹ ದುರವಸ್ಥೆಗೆ ಹೋಗುತ್ತಿರಲಿಲ್ಲ. ಮೊಗಲ ಆಡಳಿತಗಾರರ ಸುಳ್ಳು ಇತಿಹಾಸವನ್ನು ಕಲಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗುತ್ತದೆ.
ಇಲ್ಲಿನ ಹತ್ತಿಕುಣಿ ರಸ್ತೆಯಲ್ಲಿರುವ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಹಿಂದೂ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ. ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರಿಡುವಂತೆ ಒತ್ತಾಯಿಸಿ ಈ ಸಂಘಟನೆ ಪ್ರತಿಭಟನೆ ನಡೆಸಿದಾಗ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಸ್ವಾತಂತ್ರ್ಯದ ನಂತರ ಅನೇಕ ಬಾರಿ ಕೊಹಿನೂರು ವಜ್ರ ಬ್ರಿಟನ್ ನಿಂದ ಭಾರತಕ್ಕೆ ಹಿಂತರಲು ಒತ್ತಾಯಿಸಲಾಗಿತ್ತು. ಈಗ ಇದೇ ಅಂಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬ್ರಿಟನ್ ನ ರಾಜ ಚಾರ್ಲ್ಸ್ ಇವರ ರಾಜ್ಯಾಭಿಷೇಕದ ಸಮಯದಲ್ಲಿ ಅವರ ಪತ್ನಿ ಮತ್ತು ರಾಣಿ ಕ್ಯಾಮಿಲಾ ಇವರು ರಾಣಿ ಎಲಿಜಬೆತ್ ನಿಂದ ಸಿಕ್ಕಿದ್ದ ಕೊಹಿನೂರು ವಜ್ರ ಜಡಿತ ಮುಕುಟ ಧರಿಸದಿರುವ ನಿರ್ಣಯ ತೆಗೆದುಕೊಂಡಿದ್ದರು.
ಈ ಉತ್ತರದಿಂದ ನನಗೆ ಆಶ್ಚರ್ಯವಾಯಿತು ಮತ್ತು ಪಾರ್ಥಸಾರಥಿ ಅವರನ್ನು ಕೇಳಿದೆ, ‘ಔರಂಗಜೇಬನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸದಿದ್ದರೆ, ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಿದವರು ಯಾರು ?’ ಇದಕ್ಕೆ ಪಾರ್ಥಸಾರಥಿ ಬಳಿ ಉತ್ತರವಿರಲಿಲ್ಲ.
ತಮಿಳುನಾಡಿನ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಮುಕ್ – ದ್ರಾವಿಡ ಪ್ರಗತಿ ಸಂಘ) ಸರಕಾರದ ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಇವರು ಜನವರಿ ೧೨ ರಂದು ವಿಧಾನಸಭೆಯಲ್ಲಿ ರಾಮಸೇತುವೆ ಧ್ವಂಸಗೊಳಿಸಿ `ಸೇತುಸಮುದ್ರಂ ಜಲಮಾರ್ಗ’ ಯೋಜನೆಯನ್ನು ಬೆಂಬಲಿಸುವ ಠರಾವನ್ನು ಅಂಗಿಕರಿಸಿದೆ.
ಇದೇ ಸುಮಾರಿಗೆ ಕಾಶಿಯ ಬಿಂದುಮಾಧವ, ಮಥುರೆಯ ಕೇಶವರಾಯ ಮುಂತಾದ ಇತರ ದೇವಸ್ಥಾನಗಳೂ ಮತಾಂಧರ ಆಕ್ರಮಣಕ್ಕೆ ಬಲಿಯಾದವು. ಔರಂಗಜೇಬ್‌ನ ಈ ಎಲ್ಲ ಹುಕುಮುಗಳನ್ನು (ಆದೇಶಗಳನ್ನು) ಮತ್ತು ಫತವಾಗಳು ‘ದಿ ರಿಲಿಜಿಯಸ್ ಪಾಲಿಸಿ ಆಫ್ ದಿ ಮುಘಲ್ ಎಂಪರರ‍್ಸ್’ ಎಂಬ ಶ್ರೀರಾಮ ಶರ್ಮಾ ಇವರ ಪುಸ್ತಕದಲ್ಲಿವೆ.
ಭಾರತದ ಇತಿಹಾಸದಲ್ಲಿ ಮಹತ್ವದ ಘಟನೆಯ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಲಾಜ್ಜಾಸ್ಪದ !
ಇದಕ್ಕೆ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !