ಶಾಮಲಿ (ಉತ್ತರಪ್ರದೇಶ) – ಮಾಫಿಯಾಗಳನ್ನು ಒಂದೋ ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆನು. ಅದು ಶಾಮಲಿ-ಕೈರಾನಾಗೆ ಬಂದಾಗ ಸಾರ್ಥಕವಾಯಿತು ಎಂದು ನನಗೆ ಅನಿಸುತ್ತಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಸಂಪಾದಕೀಯ ನಿಲುವು
ದೇಶದ ಎಷ್ಟು ಮುಖ್ಯಮಂತ್ರಿಗಳು ಹೀಗೆ ಮಾತನಾಡುತ್ತಾರೆ ಮತ್ತು ಪ್ರತ್ಯಕ್ಷವಾಗಿ ಕೃತಿ ಮಾಡುತ್ತಾರೆ ? ಯೋಗಿ ಆದಿತ್ಯನಾಥ ರವರಿಗೆ ಇದು ಸಾಧ್ಯವಿದ್ದರೆ, ಇತರರಿಗೆ ಏಕೆ ಸಾಧ್ಯವಿಲ್ಲ ? ಯೋಗಿ ಆದಿತ್ಯನಾಥರ ಬಳಿ ಧರ್ಮಬಲ ಮತ್ತು ಸಾಧನಾಬಲ ಇರುವುದರಿಂದ ಅವರು ನಿರ್ಭೀತಿಯಿಂದ ಹಾಗೂ ತತ್ತ್ವನಿಷ್ಠವಾಗಿ ಮಾತನಾಡಬಲ್ಲರು ಮತ್ತು ಹಾಗೆಯೇ ನಡೆದುಕೊಳ್ಳಬಲ್ಲರು !