ಜಗತ್ತಿನ ಇತರ ನದಿಗಳ ತುಲನೆಯಲ್ಲಿ ಗಂಗಾ ನದಿಯಲ್ಲಿ ಶೇ .50 ರಷ್ಟು ಸ್ವಯಂ ಶುದ್ಧೀಕರಣ ಮಾಡುವ ಸಾಮರ್ಥ್ಯ ಹೊಂದಿದೆ ! – ಪದ್ಮಶ್ರೀ ಪುರಸ್ಕೃತ ಡಾ. ಅಜಯ ಸೋನಕರ್
ಮಹಾಕುಂಭದಲ್ಲಿ ಕೋಟ್ಯಂತರ ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ ಗಂಗಾ ಜಲವು ರೋಗಾಣುಗಳಿಂದ ಮುಕ್ತವಾಗಿತ್ತು. ಗಂಗೆಯ ಬ್ಯಾಕ್ಟೀರಿಯೋಫೇಜ್ಗಳು ತಕ್ಷಣ ಸಕ್ರಿಯಗೊಂಡು ರೋಗಾಣುಗಳನ್ನು ನಾಶಮಾಡುತ್ತವೆ.