Dharmasansad at Mahakumbh : ಮಹಾಕುಂಭ: ‘ಸನಾತನ ಬೋರ್ಡ್’ನ ‘ನೀಲನಕ್ಷೆ’ಯನ್ನು ಜನವರಿ 27 ರಂದು ನಡೆಯಲಿರುವ ಧರ್ಮ ಸಂಸತ್ತಿನಲ್ಲಿ ಅಂತಿಮಗೊಳಿಸಲಾಗುವುದು !
ಸಂಪ್ರದಾಯಗಳು, ಧಾರ್ಮಿಕ ನಿರ್ವಹಣೆ ಮತ್ತು ಆಧ್ಯಾತ್ಮಿಕ ಕಾರ್ಯದ ಸಂದರ್ಭದಲ್ಲಿ ಸುಸಂಬದ್ಧವಾದ ಕಾರ್ಯ ವ್ಯವಸ್ಥೆಯನ್ನು ಸಿದ್ಧಪಡಿಸುವುದು ‘ಸನಾತನ ಬೋರ್ಡ್’ನ ಗುರಿಯಾಗಿದೆ.