ಕೆನಡಾ: ಭಾರತೀಯ ಮೂಲದ ಚಂದ್ರ ಆರ್ಯ ಅವರ ಸಂಸದ ಸ್ಥಾನ ರದ್ದುಗೊಳಿಸಿದ ಆಡಳಿತ ಪಕ್ಷ

ಒಟ್ಟಾವಾ (ಕೆನಡಾ) – ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಧ್ವನಿ ಎತ್ತಿದ್ದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರ ಮುಂಬರುವ ಚುನಾವಣೆಯ ಅಭ್ಯರ್ಥಿ ಸ್ಥಾನವನ್ನು ಆಡಳಿತದಲ್ಲಿರುವ ಲಿಬರಲ್ ಪಕ್ಷವು ರದ್ದುಗೊಳಿಸಿದೆ. ಆರ್ಯ ಅವರು ಈ ಬಗ್ಗೆ ಪೋಸ್ಟ್ ಮಾಡಿ, “ಪಕ್ಷವು ನೆಪಿಯನ್ ಕ್ಷೇತ್ರದಿಂದ ನನ್ನ ಅಭ್ಯರ್ಥಿ ಸ್ಥಾನವನ್ನು ರದ್ದುಗೊಳಿಸಿದೆ ಎಂದು ತಿಳಿಸಿದೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಪದೇ-ಪದೇ ಧ್ವನಿ ಎತ್ತಿರುವುದರ ಪರಿಣಾಮವೇ?