ಅಲ್ಪಸಂಖ್ಯಾತರ ರಕ್ಷಣೆ, ಹಿಂದೂಗಳ ಬಲಿಪಶು ! – ಭಾಜಪ ಸಂಸದ ಜಗದೀಶ್ ಶೆಟ್ಟರ್ ಆರೋಪ

ನಾಗಮಂಗಲದಲ್ಲಿ ನಡೆದ ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಹೊಣೆ; ಆದರೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ತಪ್ಪಿತಸ್ಥರನ್ನು ಕಾಪಾಡಿ ಹಿಂದೂಗಳನ್ನು ಗುರಿಯಾಗಿಸುತ್ತದೆ

ಸಂಸ್ಕಾರ ಮೌಲ್ಯಗಳಿಂದ ಮಾತ್ರ ಸನಾತನ ಧರ್ಮ ಮತ್ತು ರಾಷ್ಟ್ರ ಸದೃಢವಾಗುವುದು ! – ಕನ್ಯಾಡಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಸನಾತನ ಧರ್ಮವನ್ನು ಸಮೃದ್ಧಗೊಳಿಸುವ ಶಕ್ತಿ ಹಿಂದೂ ಸಮಾಜದಲ್ಲಿದೆ; ಆದರೆ ಸಮಾಜದಲ್ಲಿ ರಾಷ್ಟ್ರೀಯತೆಯ ಕೊರತೆಯು ದೇಶದ ಶಕ್ತಿಗೆ ಧಕ್ಕೆ ತರುತ್ತಿದೆ.

ಜಾರಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ದ್ವಿಗುಣಗೊಂಡ ಚರ್ಚಗಳ ಸಂಖ್ಯೆ

ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಈ ಹಿಂದೂಗಳನ್ನು ಹಾಗೂ ಆದಿವಾಸಿಗಳ ರಕ್ಷಣೆ ಮಾಡಬೇಕು, ಇಲ್ಲದಿದ್ದರೆ ಈ ರಾಜ್ಯಗಳಲ್ಲಿ ಹಿಂದೂಗಳು ಹೆಸರಿಗೂ ಸಹ ಉಳಿಯುವುದಿಲ್ಲ.

ಪ್ರತಿಯೊಬ್ಬ ಹಿಂದೂ ತನ್ನ ಹೆಸರಿನ ಮುಂದೆ ‘ಹಿಂದೂ’ ಶಬ್ದ ಬರೆಯಬೇಕು ! – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ನಾವು ಎಲ್ಲರೂ ನಮ್ಮ ಹೆಸರಿನ ಮುಂದೆ ಜಾತಿಯ ಹೆಸರು ಬರೆಯುತ್ತೇವೆ. ಕೆಲವರು ಬ್ರಾಹ್ಮಣ, ಕೆಲವರು ಠಾಕೂರ್, ಕೆಲವರು ವೈಶ್ಯ, ಹಾಗೂ ಕೆಲವರು ಶೂದ್ರ, ಆದರೆ ನಾವು ನಮ್ಮ ಹೆಸರಿನ ಮುಂದೆ ‘ಹಿಂದೂ’ ಎಂದು ಬರೆಯಬೇಕು

28 Crore International Refugees: ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ, ಸರಿಸುಮಾರು 28 ಕೋಟಿ ಜನರು ಅಂತರಾಷ್ಟ್ರೀಯ ನಿರಾಶ್ರಿತರು !

‘ಪ್ಯೂ ರೀಸರ್ಚ್ ಸೆಂಟರ್’ನ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ  ಸರಿಸುಮಾರು 28 ಕೋಟಿ ಜನರು ಅಂತರರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ.

ಹೆಸರಿನಲ್ಲೇನಿದೆ ?

ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ರಾಜ್ಯಸರಕಾರಗಳು ಅಂಗಡಿಯವರಿಗೆ ತಮ್ಮ ಹೆಸರುಗಳನ್ನು ಅಂಗಡಿಯ ಮೇಲೆ ಹಾಕುವ ಅದೇಶವನ್ನು ನೀಡಿವೆ

Gangajal Tajmahal Tomb : ಹಿಂದುತ್ವನಿಷ್ಠರಿಂದ ತಾಜಮಹಲ್‌ನಲ್ಲಿ ಗಂಗಾಜಲಾಭಿಷೇಕ !

ತಾಜಮಹಲ್ ಮೂಲತಃ ತೇಜೋ ಮಹಾಲಯ ಆಗಿದ್ದೂ ಅಲ್ಲಿ ಶಿವನ ದೇವಾಲಯವಿದೆ ಎಂದು ಹಿಂದೂಗಳ ಶ್ರದ್ಧೆ ಇದೆ !

ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೇಯಿ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ !

ಮಣಿಪುರದ ಬಿಜೆಪಿ ಸರಕಾರ ಪ್ರಕ್ಷುಬ್ಧ ರಾಜ್ಯದಲ್ಲಿ ಶಾಂತಿಯನ್ನು ತರಲು ವಿಫಲವಾಗಿದೆ ಎಂದು ಎಲ್ಲಾ ವಲಯಗಳಿಂದ ಟೀಕಿಸಲಾಗುತ್ತಿತ್ತು. ಹೀಗಿರುವಾಗ ಇದು ಸರಕಾರದ ಮೊದಲ ಯಶಸ್ಸು ಎಂದು ಹೇಳಲಾಗುತ್ತಿದೆ.

ಕಾವಡ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲು ಹಿಂದೂಗಳಿಂದ ಒಪ್ಪಿಗೆ !

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರಿಗೆ ತಮ್ಮ ನಿಜವಾದ ಹೆಸರನ್ನು ಅಂಗಡಿಗಳ ಮೇಲೆ ಬರೆಯುವಂತೆ ಆದೇಶಿಸಿತ್ತು.

ಹಿಂದೂಗಳು ಹಿಂಸಕರೆ ?

ಕಾಂಗ್ರೆಸ್‌ ಮುಖಂಡ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ ಗಾಂಧಿ ಜುಲೈ ಒಂದರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ಹಿಂದೂಗಳನ್ನು ಹಿಂಸಕರು’ ಎಂದು ಹೇಳಿದರು.