ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ರಾಷ್ಟ್ರ’ದ ಸ್ಥಾಪನೆಯ ವಿಷಯದಲ್ಲಿ ಯೋಗ್ಯ ದೃಷ್ಟಿಕೋನ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ನಾನು ಸಹಾಯ ಮಾಡುವೆನು’ ಎಂಬ ದೃಷ್ಟಿಕೋನ ಇಟ್ಟುಕೊಳ್ಳದೇ, ‘ಇದು ನನ್ನದೇ ಕಾರ್ಯವಾಗಿದೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ! ಇಂತಹ ದೃಷ್ಟಿಕೋನವನ್ನು ಇಟ್ಟುಕೊಂಡಾಗ ಕಾರ್ಯವು ಉತ್ತಮವಾಗಿ ಆಗುತ್ತದೆ ಮತ್ತು ಸ್ವತಃ ತನ್ನ (ಆಧ್ಯಾತ್ಮಿಕ) ಪ್ರಗತಿಯೂ ಆಗುತ್ತದೆ !

ಏಕಮೇವಾದ್ವಿತೀಯ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು !

‘ಸನಾತನ ಪ್ರಭಾತ’ದಲ್ಲಿನ ಶೇ. ೩೦ ರಷ್ಟು ಲೇಖನಗಳು ಸಾಧನೆಗೆ  ಸಂಬಂಧಪಟ್ಟದ್ದಾಗಿರುವುದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲಾರಂಭಿಸಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ. ತದ್ವಿರುದ್ಧ ಹೆಚ್ಚಿನ ಎಲ್ಲ ನಿಯತಕಾಲಿಕೆಗಳಲ್ಲಿಯೂ ಶೇ. ೧ ರಷ್ಟು ಲೇಖನವು ಕೂಡ ಸಾಧನೆಗೆ ಸಂಬಂಧಪಟ್ಟದ್ದಾಗಿಲ್ಲದ ಕಾರಣ ಓದುಗರಿಗೆ ಅವುಗಳಿಂದ ನಿಜವಾದ ಅರ್ಥದಲ್ಲಿ ಲಾಭವಾಗುವುದಿಲ್ಲ’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ