ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಇಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯ ನಿರೀಕ್ಷಣೆಯನ್ನು ಮಾಡಿದೆ.

ಭಾರತದಲ್ಲಿ ೨೦ ವರ್ಷಗಳಿಂದ ಕಾನೂನುಬಾಹಿರವಾಗಿ ವಾಸಿಸುವ ಬಾಂಗ್ಲಾದೇಶಿಗೆ ಜಾಮೀನು ನೀಡಲು ‘ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಮುಸಲ್ಮಾನರ ಪರವಾಗಿರುವ ರಾಜಕೀಯ ಪಕ್ಷಗಳು, ಆಡಳಿತಗಾರರು ಮತ್ತು ಪೊಲೀಸರು ದೇಶವನ್ನು ಧರ್ಮಶಾಲೆಯನ್ನಾಗಿಸಿದ್ದಾರೆ. ಇಲ್ಲಿ ಯಾರು ಬೇಕಾದರೂ ನುಸುಳಿ ಅನಧಿಕೃತವಾಗಿ ವಾಸ್ತವ್ಯ ಮಾಡಬಹುದು, ಗಂಭೀರ ತಪ್ಪುಗಳನ್ನು ಮಾಡಬಹುದು.

ಜ್ಞಾನವಾಪಿಗೆ ಸಂಬಂಧಿಸಿದ ಎಲ್ಲಾ 7 ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು

ಇಲ್ಲಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ಇವರು ಜ್ಞಾನವಾಪಿ ಮತ್ತು ಶೃಂಗಾರ್ ಗೌರಿ ಪ್ರಕರಣದ 7 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಆರೋಪಿಯ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಲು ಉಚ್ಚನ್ಯಾಯಾಲಯದಿಂದ ನಿರಾಕರಣೆ !

ಭಗವಾನ ಶಿವನನ್ನು ಅತ್ಯಂತ ಕೀಳಾಗಿ ವಿಡಂಬನೆ ಮಾಡಿರುವ ಪ್ರಕರಣ

ಧಾರ್ಮಿಕ ಸ್ಥಳಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿಧರಿಗೆ ಸಂಭಾವನೆ ಕೊಡುವುದೂ ಕೂಡ ಜಾತ್ಯತೀತತೆ ! – ಅಲಹಾಬಾದ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ಸ್ಪಷ್ಟೋಕ್ತಿ

ಕ್ರೈಸ್ತ ಪ್ರಚಾರಕರ ವಿರುದ್ಧ ಬೆಂಗಳೂರು ಉಚ್ಚ ನ್ಯಾಯಾಲಯದ ತೀರ್ಪು !

ಅಪರಾಧವನ್ನು ರದ್ದುಪಡಿಸಲು ಕ್ರೈಸ್ತ ಪ್ರಚಾರಕರಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೆಲಸಕ್ಕೆ ಬರದೇ ಇದ್ದಲ್ಲಿ ಕ್ರಮ !

ಕಾನಪುರದಲ್ಲಿನ ವಕೀಲರು ಮಾರ್ಚ್ ೨೫ ರಿಂದ ಮುಷ್ಕರ ಆರಂಭಿಸಿ ನ್ಯಾಯಾಲಯದ ಕಾರ್ಯಕಲಾಪ ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯವಾದಿಗಳಿಗೆ ಎಚ್ಚರಿಕೆ ನೀಡುತ್ತಾ, ಅವರು ಕೆಲಸಕ್ಕೆ ಹಿಂತಿರುಗದೇ ಇದ್ದಲ್ಲಿ ಅವರ ಮೇಲೆ ನ್ಯಾಯಾಲಯದ ಅವಮಾನ ಮಾಡಿರುವುದರಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಕೇರಳದಲ್ಲಿನ ಹಿಂದೂತ್ವನಿಷ್ಠ ನ್ಯಾಯವಾದಿ ಗೋವಿಂದ ಭರತನ್ ಇವರ ನಿಧನ

ಕೇರಳ ಉಚ್ಚ ನ್ಯಾಯಾಲಯದ ಹಾಗೂ ಕೇಂದ್ರ ಸರಕಾರದ ಹಿರಿಯ ನ್ಯಾಯವಾದಿ ಗೋವಿಂದ ಭರತನ್ ಇವರು ಏಪ್ರಿಲ್ ೧ ರಂದು ನಿಧನರಾದರು. ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿರುವಾಗ ಅವರು ನಿಧನರಾದರು.

ಕ್ರೈಸ್ತರಿಂದಾಗುತ್ತಿರುವ ಸಾಮೂಹಿಕ ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪು !

‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಹಿಂಸಾಚಾರ ಪ್ರಕರಣದಲ್ಲಿ 9 ಧರ್ಮಾಂಧ ಮುಸಲ್ಮಾನರ ವಿರುದ್ಧ ದೋಷಾರೋಪ ಪಟ್ಟಿ !

2019 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮುಂದೆ ನಡೆದ ಹಿಂಸಾಚಾರದ ಪ್ರಕರಣದಲ್ಲಿ, ದೆಹಲಿ ಉಚ್ಚ ನ್ಯಾಯಾಲಯವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ತಪ್ಪು ಎಂದು ಹೇಳಿ 11 ಆರೋಪಿಗಳಲ್ಲಿ 9 ಆರೋಪಿಗಳ ವಿರುದ್ಧ ಆರೋಪ ಹೊರಿಸಿದೆ.