ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪ್ರವಚನಕ್ಕೆ ಅನುಮತಿ ನೀಡಬಾರದೆಂದು ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಉಚ್ಚನ್ಯಾಯಾಲಯ !

ರಾಜ್ಯದ ಬಾಲಾಘಾಟಾ ಜಿಲ್ಲೆಯಲ್ಲಿನ ಲಿಂಗಾ ಗ್ರಾಮದ ರಾಣಿ ದುರ್ಗಾವತಿ ಮಹಾವಿದ್ಯಾಲಯದಲ್ಲಿ ಮೇ ೨೩ ಮತ್ತು ೨೪ ರಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಪ್ರವಚನ ನಡೆಯಲಿದೆ. ಈ ಪ್ರವಚನಕ್ಕೆ ಅನುಮತಿ ನಿರಾಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಜಬಲ್‌ಪುರ ವಿಭಾಗೀಯ ಪೀಠವು ತಳ್ಳಿಹಾಕಿದೆ.

೧೧ ವರ್ಷಗಳ ಬಳಿಕವೂ ಸಿಗದ ಗಲಭೆಯ ಪರಿಹಾರಧನ

ಗಲಭೆಯ ೧೧ ರ‍್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮರ‍್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವರ‍್ಯವಾಗಿದೆ.

ಗುರುತುಪತ್ರ ಇಲ್ಲದೆ ೨000 ರೂಪಾಯಿ ನೋಟುಗಳ ಬದಲಾವಣೆಯನ್ನು ವಿರೋಧಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ

2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು ಅವುಗಳನ್ನು ಬ್ಯಾಂಕ್‌ಗಳಿಂದ ಬದಲಾಯಿಸಿ ಪಡೆದುಕೊಳ್ಳಲು ಸೂಚಿಸಿದೆ.

ಝಾರಖಂಡ ವಿಧಾನಸಭೆಯ ಕಟ್ಟಡದಲ್ಲಿ ನಮಾಜಗಾಗಿ ಸ್ವತಂತ್ರ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ

ಝಾರಖಂಡ ವಿಧಾನಸಭೆಯ ನೂತನ ಕಟ್ಟಡದಲ್ಲಿ ಮುಸಲ್ಮಾನರಿಗೆ ನಮಾಜಗಾಗಿ ಸ್ಥಳವನ್ನು ನೀಡುವ ಝಾರಖಂಡ ಮುಕ್ತಿ ಮೋರ್ಚಾ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಝಾರಖಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ.

ಹಣ ಹೂಡಿ ಅಥವಾ ಹೂಡದೆ ಆನ್ ಲೈನ್ `ರಮಿ’ ಆಡುವುದು ಜೂಜಾಟವಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಇಸ್ಪೀಟು ಎಲೆಗಳ `ರಮಿ’ ಈ ಆಟದಲ್ಲಿ ಹಣವನ್ನು ಹೂಡಿದರೆ ಅಥವಾ ಹೂಡದಿದ್ದರೂ ಈ ರಮಿ ಕೌಶಲ್ಯದ ಆಟವಾಗಿದೆ. ಅವಕಾಶದ ಆಟವಲ್ಲ. ಆದ್ದರಿಂದ ಈ ಆಟವನ್ನು ಜೂಜಾಟವೆನ್ನಲು ಸಾಧ್ಯವಿಲ್ಲವೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದೆ.

ದೆಹಲಿಯಲ್ಲಿ ಮಹಿಳೆಯೊಬ್ಬಳ ಮತಾಂತರದ ಸುದ್ದಿಯನ್ನು ವೆಬ್ ಸೈಟ್ ನಿಂದ ಅಳಿಸಲು ದೆಹಲಿ ಉಚ್ಚನ್ಯಾಯಾಲಯದಿಂದ ಆದೇಶ

ದೆಹಲಿಯಲ್ಲಿ ವಾಸಿಸುವ ಮಹಿಳೆಯೊಬ್ಬಳು ಅವಳ ಮುಸ್ಲಿಂ ಪ್ರೇಮಿಯಿಂದ ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದ್ದ ಘಟನೆಯ ವಾರ್ತೆ ಮತ್ತು ವಿಡಿಯೋವನ್ನು ವೆಬ್ ಸೈಟ್ ನಿಂದ ಅಳಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಟ್ವಿಟರ್, ಗೂಗಲ್ ಮತ್ತು ಇತರ ಸಾಮಾಜಿಕ ಮಾಧ್ಯಮದವರಿಗೆ ಆದೇಶಿಸಿದೆ.

ಉತ್ತರ ಪ್ರದೇಶ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸುವ ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ !

ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ರಾಮನವಮಿ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಯೋಜನೆಗಾಗಿ ಪ್ರತಿಯೊಂದು ಜಿಲ್ಲೆಗೆ ೧ ಲಕ್ಷ ರೂಪಾಯಿ ಸಹಾಯ ನೀಡುವ ಆದೇಶ ನೀಡಿದ್ದು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಬಿಹಾರದಲ್ಲಿ ನಡೆಯಲಿದ್ದ ಜಾತಿ ಆಧಾರಿತ ಜನಗಣತಿಯ ಮೇಲೆ ಉಚ್ಚ ನ್ಯಾಯಾಲಯದಿಂದ ತಡೆ !

ಬಿಹಾರದಲ್ಲಿ ನಡೆಯಲಿದ್ದ ಜಾತಿ ಆಧಾರಿತ ಜನಗಣತಿಯನ್ನು ಪಾಟಲೀಪುತ್ರ ಉಚ್ಚ ನ್ಯಾಯಾಲಯ ತಡೆದಿದೆ. ನ್ಯಾಯಾಲಯವು `ಜುಲೈ ೩ ರಂದು ಮುಂದಿನ ಆಲಿಕೆ ನಡೆಯಲಿದೆ, ಅಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ವರದಿಯನ್ನು ತಯಾರಿಸಬಾರದು’ ಎಂದು ಹೇಳಿದೆ.

ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ.

ಬಂಗಾಲದಲ್ಲಿ ರಾಮನವಮಿಯ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

ಈ ವರ್ಷ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಮುಸ್ಲಿಂ ಮತಾಂಧರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯ ಎಲ್ಲಾ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ತನಿಖೆಗೆ ಆದೇಶಿಸಿದೆ.