ಸಾಧಕರೇ, ಮನಸ್ಸಿನಲ್ಲಿ ಬರುವ ಅಹಂಯುಕ್ತ ವಿಚಾರಗಳಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ಗಮನದಲ್ಲಿ ತೆಗೆದುಕೊಂಡು, ಅವುಗಳನ್ನು ದೂರಗೊಳಿಸಲು ಅಂತರ್ಮುಖತೆಯಿಂದ ಕಠೋರವಾಗಿ ಪ್ರಯತ್ನಿಸಿ !

ಸಾಧನೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಅಂತರ್ಮುಖರಾಗಿ ಮಾರ್ಗದರ್ಶಕ ಸಾಧಕರ ಸಹಾಯವನ್ನು ಪಡೆದರೆ ಆಧ್ಯಾತ್ಮಿಕ ಪ್ರಗತಿ ಶೀಘ್ರಗತಿಯಲ್ಲಿ ಆಗುತ್ತದೆ.

ವಿದ್ಯಾರ್ಥಿ ಸಾಧಕರೇ, ಬೇಸಿಗೆಯ ರಜೆಯಲ್ಲಿ ಚೈತನ್ಯಮಯ ಆಶ್ರಮ ಜೀವನವನ್ನು ಅನುಭವಿಸಿ ಮತ್ತು ಆಂತರ್ಯದಲ್ಲಿ ಸಾಧನೆಯ ಬೀಜವನ್ನು ಬಿತ್ತಿ ಹಿಂದೂ ರಾಷ್ಟ್ರಕ್ಕೆ ಪಾತ್ರರಾಗಿ !

ಭಾವೀಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರ ಆಗಲು ರಜೆಯಲ್ಲಿ ಮಕ್ಕಳನ್ನು ಸನಾತನದ ಆಶ್ರಮಕ್ಕೆ ಕಳುಹಿಸಿ !

ರೈಲು ಪಯಾಣದಲ್ಲಿ ಹೆಚ್ಚುತ್ತಿರುವ ಕಳ್ಳತನದ ಘಟನೆಗಳನ್ನು ಗಮನದಲ್ಲಿರಿಸಿ ಸತರ್ಕರಾಗಿರಿ !

ಚಲಿಸುವ ರೈಲಿನಲ್ಲಿ ಕಾಯ್ದಿರಿಸಲಾದ ಪ್ರಯಾಣಿಕರ ಸಾಮಾನುಗಳು ಪ್ರಯಾಣದ ಸಮಯದಲ್ಲಿ ಕಳ್ಳತನವಾದರೆ ಪ್ರಯಾಣಿಕನಿಗೆ ರೈಲ್ವೆಯು ಅದರ ನಷ್ಟಪರಿಹಾರವನ್ನು ನೀಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ನೀಡಿದೆ.

‘ಸಾಧನೆಯಲ್ಲಿ ಸ್ಥಿರವಾಗಿ ಉಳಿಯುವುದು’, ಇದು ಸಾಧನೆಯಲ್ಲಿನ ಪರೀಕ್ಷೆಯೇ ಆಗಿದೆ !

ಸದ್ಯ ಪ್ರಾಪಂಚಿಕ ಅಡಚಣೆಗಳಿಂದ ಕೆಲವು ಕ್ರಿಯಾಶೀಲ ಅಥವಾ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಮನಸ್ಸಿನಲ್ಲಿ ಶಿಕ್ಷಣ, ನೌಕರಿ, ಸಂಸಾರ ಮುಂತಾದವುಗಳ ಬಗ್ಗೆ ವಿಚಾರಗಳು ತೀವ್ರವಾಗಿ ಬರುತ್ತಿವೆ. ಕೆಲವರಿಗೆ ನಮ್ಮ ಬಳಿ ಹಣವಿಲ್ಲ, ಭವಿಷ್ಯದಲ್ಲಿ ನಮ್ಮದು ಹೇಗಾಗುವುದು ?, ಎಂಬ ವಿಚಾರದಿಂದ ಅಸುರಕ್ಷಿತ ಅನಿಸುತ್ತಿದೆ.

ಸಾಧಕರೇ, ‘ಸಮರ್ಪಣಾಭಾವ’ವನ್ನು ಹೆಚ್ಚಿಸಿ ಶ್ರೀರಾಮಸ್ವರೂಪ ಗುರುಗಳ ಅವತಾರಿ ಕಾರ್ಯದಲ್ಲಿ ಅರ್ಪಿಸಿಕೊಳ್ಳಿ ಮತ್ತು ಅವರ ಆಜ್ಞಾಪಾಲನೆಯನ್ನು ಮಾಡಿ ತಮ್ಮ ಉದ್ಧಾರ ಮಾಡಿಕೊಳ್ಳಿ !

‘ರಾಮಸೇತುವಿನ ನಿರ್ಮಾಣ ನಡೆಯುತ್ತಿದ್ದಾಗ ಕಡಲತೀರದಲ್ಲಿ ಶ್ರೀರಾಮನು ಒಂದು ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಯಶಸ್ಸು ಲಭಿಸಲಿ’, ಈ ಉದ್ದೇಶದಿಂದ ಶ್ರೀರಾಮನು ಶಿವಶಂಕರನನ್ನು ಪೂಜಿಸಿದನು. ಶ್ರೀರಾಮನ ಈ ಆರಾಧನೆಯಿಂದ ಪ್ರಸನ್ನನಾದ ಭಗವಾನ ಶಿವಶಂಕರನು ಶ್ರೀರಾಮನ ಮುಂದೆ ಪ್ರತ್ಯಕ್ಷನಾದನು.

ಚುನಾವಣೆ ಪದ್ಧತಿ

ಪ್ರಸ್ತುತ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳ ಚುನಾವಣೆಯನ್ನು ನಡೆಸುವ ಪದ್ಧತಿಯೂ ನಮ್ಮದಲ್ಲ. ಈ ಮೊದಲು ಭಾರತದಲ್ಲಿ ಋಷಿಮುನಿಗಳು ಆಯ್ಕೆ ಮಾಡಿದ ಅಂದರೆ ಯೋಗ್ಯ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಡುತ್ತಿದ್ದರು.

ಕಾಂಗ್ರೆಸ್ಸಿನ ಮುಸಲ್ಮಾನ ಪ್ರೀತಿಯನ್ನು ತಿಳಿಯಿರಿ !

ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಭಾಜಪವು ಮುಸಲ್ಮಾನರಿಗೆ ನೀಡಲಾಗಿದ್ದ ಶೇ.೪ ರ ಮೀಸಲಾತಿಯನ್ನು ರದ್ದುಪಡಿಸಿದ ನಂತರ, ‘ತಾನು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಈ ಮೀಸಲಾತಿ ನೀಡಲಾಗುವುದು’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಾಧಕರು ವ್ಯಷ್ಟಿ ಸಾಧನೆ ಮಾಡುತ್ತಿರುವಾಗ ತಮ್ಮ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆಯೋ ಅಥವಾ ಇಲ್ಲ ?’, ಎಂಬ ವಿಚಾರದಲ್ಲಿ ಸಿಲುಕುವುದಕ್ಕಿಂತ ಸಮಷ್ಟಿ ಸಾಧನೆಗಾಗಿ ನಾನು ಹೆಚ್ಚೆಚ್ಚು ಪ್ರಯತ್ನಿಸುತ್ತಿದ್ದೇನೆಯೇ ?, ಎಂಬ ವಿಚಾರವನ್ನು ಮಾಡಬೇಕು.