ಬ್ರಹ್ಮೋತ್ಸವ ಸಮಾರಂಭದ ಸಮಯದಲ್ಲಿನ ವೈಶಿಷ್ಟ ಪೂರ್ಣ ಕ್ಷಣಚಿತ್ರಗಳು !
ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.
ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.
‘ನನ್ನ ಶರೀರದಲ್ಲಿರುವ ಎಲ್ಲ ಜೀವಕೋಶಗಳು ಸತತವಾಗಿ ‘ಶ್ರೀ ಗುರವೇ ನಮಃ | ಈ ನಾಮಜಪವನ್ನು ಮಾಡುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ನನ್ನದಷ್ಟೇ ಅಲ್ಲ, ಅವರು ಎಲ್ಲ ಸಾಧಕರ ರಕ್ಷಕರಾಗಿದ್ದಾರೆ.- ಪೂ. ಪ್ರದೀಪ ಖೇಮಕಾ
ಬ್ರಹ್ಮೋತ್ಸವದ ಭವ್ಯ ಸಭಾಮಂಟಪಕ್ಕೆ ೪ ಪ್ರವೇಶದ್ವಾರಗಳು ಇದ್ದವು. ಯಾವ ಜಿಲ್ಲೆಯ ಸಾಧಕರು ತಮ್ಮ ವಾಹನಗಳನ್ನು ಎಲ್ಲಿ ಇಡಬೇಕು ? ಅವರು ಯಾವ ದ್ವಾರದಿಂದ ಒಳಗೆ ಬರಬೇಕು ? ಅವರು ಎಲ್ಲಿ ಕುಳಿತುಕೊಳ್ಳಬೇಕು ? ಇವೆಲ್ಲವುಗಳನ್ನು ಮೊದಲೇ ನಿರ್ಧರಿಸಲಾಗಿತ್ತು.
‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ !- – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಂತರು ಮತ್ತು ನಾಯಕರಲ್ಲಿ ವ್ಯತ್ಯಾಸ ! ‘ನಾಯಕರು ಹಣ ನೀಡಿ ಕಾರ್ಯಕರ್ತರನ್ನು ಸೇರಿಸಬೇಕಾಗುತ್ತದೆ. ತದ್ವಿರುದ್ಧ ಸಂತರ ಬಳಿ ಅರ್ಪಣೆ ನೀಡುವ ಕಾರ್ಯಕರ್ತರು, ಅಂದರೆ ಸಾಧಕರು ಮತ್ತು ಶಿಷ್ಯರು ಇರುತ್ತಾರೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ
(ಸೌ.) ಮಧುವಂತಿ ಅವರು ಕೃಷ್ಣ, ರಾಮ ಮತ್ತು ವಿಷ್ಣು ಇವರ ಪೈಕಿ ಯಾವ ರೂಪದ ಪೂಜೆಯನ್ನು ಮಾಡಲಿ ?, ಎಂದು ಗುರುದೇವರನ್ನು ಕೇಳಿದಾಗ ಗುರುದೇವರು ನನಗೆ ಸೂಕ್ಷ್ಮದಿಂದ, ‘ನಾನು ನಿರ್ಗುಣ ನಿರಾಕಾರನಾಗಿದ್ದೇನೆ. ಇಂದು ನೀನು ನನ್ನ ನಿರ್ಗುಣ ತತ್ತ್ವದ, ಅಂದರೆ ಗುರುಪಾದುಕೆಗಳ ಪೂಜೆ ಮಾಡು, ಎಂದರು.
‘ಸಾಧನೆಯಿಂದಾಗಿ, ‘ಭಗವಂತನು ಬೇಕು’, ಎಂದೆನಿಸಿದರೆ, ‘ಪೃಥ್ವಿ ಮೇಲೆ ಬೇರೆ ಏನಾದರೂ ಬೇಕು’, ಎಂದೆನಿಸುವುದಿಲ್ಲ. ಈ ಕಾರಣದಿಂದ ಯಾರೊಂದಿಗೂ ಅಸೂಯೆ-ದ್ವೇಷ ಇರುವುದಿಲ್ಲ ಮತ್ತು ಇತರರಿಂದ ದೂರವಾಗುವುದು, ಜಗಳವಾಗುವುದು ಆಗುವುದಿಲ್ಲ’.
ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನ ಆಶ್ರಮದ ದೇವಿಯ ದೇವಸ್ಥಾನದಲ್ಲಿ ೧೨ ಮೇ ೨೦೨೩ ರಂದು ಶ್ರೀ ಭವಾನಿ ದೇವಿಯ ಪಾದುಕೆಗಳನ್ನು ಭಾವಪೂರ್ಣ ವಾತಾವರಣದಲ್ಲಿ ಪ್ರತಿಷ್ಠಾಪಿಸಲಾಯಿತು.
ಶ್ರೀಕೃಷ್ಣನು ತನ್ನ ಸಂಪರ್ಕದಲ್ಲಿ ಬಂದ ಎಲ್ಲರ ವಿವಿಧ ಲೀಲೆಗಳ ಮಾಧ್ಯಮದಿಂದ ಉದ್ಧರಿಸಿದನು. ಆ ಪ್ರತಿಯೊಂದು ಜೀವವನ್ನು ಅವನು ಮುಕ್ತಗೊಳಿಸಿದನು. ಅದೇರೀತಿ ಶ್ರೀ ಜಯಂತ ಅವತಾರದಲ್ಲಿ ಪರಮ ಪೂಜ್ಯರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಸಾಧನೆಯನ್ನು ಹೇಳುತ್ತಿದ್ದಾರೆ.
ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮ ಕಲಿಸದೇ ಅವನು ಸುಖೀ ಜೀವನ ನಡೆಸಲು, ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಬೆಲೆ ಶೂನ್ಯವಾಗಿದೆ.