ವಿವಿಧ ಕ್ಷೇತ್ರಗಳಲ್ಲಿನ ಗೌರವಾನ್ವಿತರೊಂದಿಗೆ ಆಧ್ಯಾತ್ಮಿಕ ಬೆಸುಗೆಯಿಂದ ಜೋಡಿಸಲ್ಪಟ್ಟಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜೀವನವು ವಿಭಿನ್ನ ಕಾರ್ಯಗಳಿಂದ ತುಂಬಿ ಹೋಗಿದೆ. ಸನಾತನದ ಸಾಧಕರಿಗೆ ಅವರ ಮೇಲೆ ಅಪಾರ ಶ್ರದ್ಧೆ ಇದ್ದೇ ಇದೆ; ಅದರೊಂದಿಗೆ ಅನೇಕ ಕ್ಷೇತ್ರಗಳಲ್ಲಿನ ಅನೇಕ ಜಿಜ್ಞಾಸುಗಳು ಮತ್ತು ಗೌರವಾನ್ವಿತರು ಅವರೊಂದಿಗೆ ಆತ್ಮೀಯತೆಯಿಂದ ಜೊತೆಗೂಡಿದ್ದಾರೆ.