ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯಹಸ್ತದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಉತ್ತರಾಧಿಕಾರ ಪತ್ರ ಪ್ರದಾನ ! 

೨೦೨೨ ರಲ್ಲಿನ ದತ್ತಜಯಂತಿಯ ದಿನ, ಅಂದರೆ ೭.೧೨.೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮ ಹಸ್ತಾಕ್ಷರಗಳಲ್ಲಿ ಬರೆದಿರುವ ಆಧ್ಯಾತ್ಮಿಕ ಉತ್ತರಾಧಿಕಾರ ಪತ್ರವನ್ನು ನೀಡಿದ್ದರು

ದೇಹಭಾವ ಮರೆತು ತಲ್ಲೀನರಾಗಿ ವಿಷ್ಣುವಿನಲ್ಲಿ I ನಾರಾಯಣ ನಾಮದ ಆನಂದಲ್ಲಿ I

ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನೆರವೇರಿದ ದಿವ್ಯ ಮತ್ತು ಭವ್ಯ ‘ಬ್ರಹ್ಮೋತ್ಸವನ್ನು ಇದೇ ಕಣ್ಣುಗಳಿಂದ ನೋಡುವ ಮಹಾಭಾಗ್ಯ ಸಾಧಕರಿಗೆ ಲಭಿಸಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವವನ್ನು ಆಚರಿಸುವ ವಿಷಯದಲ್ಲಿ ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಹೇಳಿದ ಅಂಶಗಳು !

ಈ ವರ್ಷದ ಗುರುದೇವರ ಜನ್ಮೋತ್ಸವವು ಕೇವಲ ‘ರಥೋತ್ಸವವಲ್ಲ, ಅದು ಸಾಕ್ಷಾತ್ ‘ಶ್ರೀವಿಷ್ಣುವಿನ ಬ್ರಹ್ಮೋತ್ಸವ ಆಗಿರಲಿದೆ. ಯಾವ ರೀತಿ ತಿರುಪತಿಯಲ್ಲಿ ಶ್ರೀವಿಷ್ಣುವಿನ ಬ್ರಹ್ಮೋತ್ಸವನ್ನು ಆಚರಿಸಲಾಗುತ್ತದೆಯೋ ಅದೇ ರೀತಿಯ ಉತ್ಸವವನ್ನು ಗುರುದೇವರ ಜನ್ಮೋತ್ಸವದಂದು ಆಯೋಜಿಸಬೇಕು. -ಪೂ. ಡಾ. ಓಂ ಉಲಗನಾಥನ್‌

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಜನ್ಮಸ್ಥಳಕ್ಕೆ ಹೋಗುವ ಮಾರ್ಗಕ್ಕೆ ಅವರ ಹೆಸರು ನೀಡಿ ಗ್ರಾಮಸ್ಥರಿಂದ ಅವರ ಧರ್ಮಕಾರ್ಯಕ್ಕೆ ಗೌರವ ಸಲ್ಲಿಕೆ !

೧೨ ಮೇ ೧೯೪೨ ರಂದು (ವೈಶಾಖ ಕೃಷ್ಣ ಸಪ್ತಮಿ) ರಾಯಗಡ ಜಿಲ್ಲೆಯಲ್ಲಿನ ನಾಗೋಠಣೆ ಇಲ್ಲಿ ‘ಬ್ರಾಹ್ಮಣ ಗಲ್ಲಿಯಲ್ಲಿ ‘ವರ್ತಕವಾಡ ಈ ವಾಸ್ತುವಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜನನವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಶ್ರೀವಿಷ್ಣುವಿನ ಆರಾಧನೆ !

ಶ್ರೀ ಮಹಾವಿಷ್ಣುವಿಗೆ ಮೊರೆಯಿಡುವ ವಾದನ ಸೇವೆ ಮಾಡುವಾಗ ಶ್ರೀ. ಮನೋಜ ಸಹಸ್ರಬುದ್ಧೆ ಇವರು ಸಿತಾರನಲ್ಲಿ ‘ಪೂರ್ವಿರಾಗವನ್ನು ನುಡಿಸಿದರು. ಅವರಿಗೆ ಶ್ರೀ. ಗಿರಿಜಯ ಪ್ರಭುದೇಸಾಯಿ ಇವರು ತಬಲಾದಲ್ಲಿ ಜೊತೆ ನೀಡಿದರು.

೧೦ ಸಾವಿರಕ್ಕೂ ಹೆಚ್ಚು ಸಾಧಕರ ಉಪಸ್ಥಿತಿಯಲ್ಲಿ ನೆರವೇರಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯ ಬ್ರಹ್ಮೋತ್ಸವ !

ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳಿಂದ ಮತ್ತು ಭಾರತದಾದ್ಯಂತದಿಂದ ಬಂದಿರುವ ೧೦ ಸಾವಿರಕ್ಕಿಂತಲೂ ಹೆಚ್ಚು ಸಾಧಕರು, ಹಿಂದುತ್ವನಿಷ್ಠರು, ನ್ಯಾಯವಾದಿಗಳು, ಹಿತಚಿಂತಕರು ಈ ಭಾವಪರ್ವದ ಲಾಭವನ್ನು ಪಡೆದರು.

ಪ.ಪೂ. (ಶ್ರೀಮತಿ) ಸುಶೀಲಾ ಆಪಟೆಅಜ್ಜಿಯವರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ ಜನ್ಮೋತ್ಸವದ ನಿಮಿತ್ತ ಭಾವಪೂರ್ಣ ಆರತಿ !

ಪ.ಪೂ. ಆಪಟೆಅಜ್ಜಿಯವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗಿಂತ ೪ ವರ್ಷ ಹಿರಿಯರಿದ್ದು ಅಕ್ಕ ಎಂಬ ಅಕ್ಕರೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಆರತಿ ಮಾಡಿದರು.

ಅಧ್ಯಾತ್ಮ ಮತ್ತು ಧರ್ಮಪ್ರಸಾರದ ಕಾರ್ಯವು ಉತ್ತರೋತ್ತರ ವೇಗವಾಗಿ ಹೆಚ್ಚುತ್ತಾ ಹೋಗುವುದು !

ಅಧ್ಯಾತ್ಮಪ್ರಸಾರ, ಹಿಂದೂಸಂಘಟನೆ ಇಂತಹ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯವನ್ನು ಮಾಡುತ್ತಿದ್ದಾರೆ. ಮುಖ್ಯವೆಂದರೆ ಆ ಸಾಧಕರು ಸ್ವತಃ ಕಾರ್ಯವನ್ನು ಮಾಡುತ್ತಿರುವಾಗ ಇತರ ಸಾಧಕರನ್ನೂ ರೂಪಿಸುತ್ತಿದ್ದಾರೆ.

ಬ್ರಹ್ಮೋತ್ಸವ ಸಮಾರಂಭದ ಸಮಯದಲ್ಲಿನ ವೈಶಿಷ್ಟ ಪೂರ್ಣ ಕ್ಷಣಚಿತ್ರಗಳು !

ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.

ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ನೆರವೇರಿದ ಚಂಡಿಯಾಗ !

ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ಮೇ ೧೪ ಮತ್ತು ೧೫ ರಂದು ನಡೆದ ಚಂಡಿಯಾಗದ ಜೊತೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವ ಸಂಪನ್ನವಾಯಿತು.